Sachin Tendulkar

IPL 2026: ಮುಂಬೈ ಇಂಡಿಯನ್ಸ್ ತಂಡದಿಂದ ಅರ್ಜುನ್ ತೆಂಡೂಲ್ಕರ್ ಔಟ್; ಮತ್ತೆ ಆಡುವ ಸಾಧ್ಯತೆ ಕಡಿಮೆ!
ಕ್ರಿಕೆಟ್

IPL 2026: ಮುಂಬೈ ಇಂಡಿಯನ್ಸ್ ತಂಡದಿಂದ ಅರ್ಜುನ್ ತೆಂಡೂಲ್ಕರ್ ಔಟ್; ಮತ್ತೆ ಆಡುವ ಸಾಧ್ಯತೆ ಕಡಿಮೆ!

2023ರಲ್ಲಿ ಪದಾರ್ಪಣೆ ಮಾಡಿದ ಅರ್ಜುನ್ ತೆಂಡೂಲ್ಕರ್, ಮುಂಬೈ ಇಂಡಿಯನ್ಸ್ ಪರ ಐದು ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಕೇವಲ ಮೂರು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ.

BCCI ಮುಂದಿನ ಅಧ್ಯಕ್ಷರಾಗಿ ಸಚಿನ್ ತೆಂಡೂಲ್ಕರ್?
ಕ್ರಿಕೆಟ್

BCCI ಮುಂದಿನ ಅಧ್ಯಕ್ಷರಾಗಿ ಸಚಿನ್ ತೆಂಡೂಲ್ಕರ್?

ಜುಲೈನಲ್ಲಿ 70 ವರ್ಷ ತುಂಬಿದ ನಂತರ ರೋಜರ್ ಬಿನ್ನಿ ಅವರ ಅಧಿಕಾರಾವಧಿ ಕೊನೆಗೊಂಡ ನಂತರ ಅವರ ಸಂಭಾವ್ಯ ಉತ್ತರಾಧಿಕಾರಿಯಾಗಿ ಸಚಿನ್ ಆಯ್ಕೆಯಾಗಲಿದ್ದಾರೆ ಎಂಬ ಊಹಾಪೋಹಗಳು ಉಂಟಾಗಿವೆ.

Ashes 2025: Sachin ದಾಖಲೆ ಮೇಲೆ Joe Root ಕಣ್ಣು; ಆದರೂ Kohli ಮಾದರಿ ವೈಫಲ್ಯದ ಭೀತಿ!
ಕ್ರಿಕೆಟ್

Ashes 2025: Sachin ದಾಖಲೆ ಮೇಲೆ Joe Root ಕಣ್ಣು; ಆದರೂ Kohli ಮಾದರಿ ವೈಫಲ್ಯದ ಭೀತಿ!

2024-25ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಅವರು ಯಾವುದೇ ಛಾಪು ಮೂಡಿಸಲು ವಿಫಲರಾದ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಬಗ್ಗೆಯೂ ಅವರು ಪ್ರಸ್ತಾಪಿಸಿದರು

ವೈಭವ್ ಸೂರ್ಯವಂಶಿಯನ್ನು ಬ್ರಿಯಾನ್ ಲಾರಾಗೆ ಹೋಲಿಸಿದ ಮಾಜಿ ಆಟಗಾರ; ಸಲಹೆ ನೀಡಿದ ಅಂಬಟಿ ರಾಯುಡು!
ಕ್ರಿಕೆಟ್

ವೈಭವ್ ಸೂರ್ಯವಂಶಿಯನ್ನು ಬ್ರಿಯಾನ್ ಲಾರಾಗೆ ಹೋಲಿಸಿದ ಮಾಜಿ ಆಟಗಾರ; ಸಲಹೆ ನೀಡಿದ ಅಂಬಟಿ ರಾಯುಡು!

ವೈಭವ್ ಸೂರ್ಯವಂಶಿ ಮುಂದಿನ 2 ವರ್ಷಗಳಲ್ಲಿ ಟೀಂ ಇಂಡಿಯಾಗೆ ಪ್ರವೇಶ ಮಾಡುತ್ತಾರೆ ಎಂದು ಕೆಲವು ಮಾಜಿ ಕ್ರಿಕೆಟಿಗರು ಈಗಾಗಲೇ ಊಹಿಸುತ್ತಿದ್ದಾರೆ.

ಸಾನಿಯಾ ಜತೆ ನಿಶ್ಚಿತಾರ್ಥ; ಅರ್ಜುನ್ ತೆಂಡೂಲ್ಕರ್ ಸಂಪಾದನೆ ಎಷ್ಟು?
ಕ್ರಿಕೆಟ್

ಸಾನಿಯಾ ಜತೆ ನಿಶ್ಚಿತಾರ್ಥ; ಅರ್ಜುನ್ ತೆಂಡೂಲ್ಕರ್ ಸಂಪಾದನೆ ಎಷ್ಟು?

ಐಪಿಎಲ್ ಹೊರತುಪಡಿಸಿ, ಅರ್ಜುನ್ ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ಪರ ಆಡುತ್ತಾರೆ. ವೇಗಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್‌ನಲ್ಲಿ ಗೋವಾವನ್ನು ಪ್ರತಿನಿಧಿಸುತ್ತಾರೆ.

ಸಾನಿಯಾ ಜೊತೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ನಿಶ್ಚಿತಾರ್ಥ: ಯಾರೀ ಹುಡುಗಿ?
ಕ್ರಿಕೆಟ್

ಸಾನಿಯಾ ಜೊತೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ನಿಶ್ಚಿತಾರ್ಥ: ಯಾರೀ ಹುಡುಗಿ?

ಈ ನಿಶ್ಚಿತಾರ್ಥ ಕಾರ್ಯಕ್ರಮ ರಹಸ್ಯವಾಗಿ ನಡೆದಿದ್ದು, ಸರಳವಾಗಿ ನಡೆಸಲಾಗಿದೆ. ಕಾರ್ಯಕ್ರಮಕ್ಕೆ ಎರಡೂ ಕುಟುಂಬದ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಎಂದು ತಿಳಿದುಬಂದಿದೆ.

ಜಸ್ಪ್ರೀತ್ ಬುಮ್ರಾ ಇಲ್ಲದೆಯೇ ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದಿದ್ದು ಕೇವಲ ಕಾಕತಾಳೀಯ: ಸಚಿನ್ ತೆಂಡೂಲ್ಕರ್
ಕ್ರಿಕೆಟ್

ಜಸ್ಪ್ರೀತ್ ಬುಮ್ರಾ ಇಲ್ಲದೆಯೇ ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದಿದ್ದು ಕೇವಲ ಕಾಕತಾಳೀಯ: ಸಚಿನ್ ತೆಂಡೂಲ್ಕರ್

ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಬುಮ್ರಾ ಮೂರು ಪಂದ್ಯಗಳನ್ನು ಮಾತ್ರ ಆಡಿದರು. ಈ ಸರಣಿಯಲ್ಲಿ ಭಾರತವು 2-2 ಡ್ರಾ ಸಾಧಿಸಿತು.

England vs India: 'ಅದ್ಭುತ ಕಂಬ್ಯಾಕ್'; ಟೀಂ ಇಂಡಿಯಾ ಕುರಿತು ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಶ್ಲಾಘನೆ
ಕ್ರಿಕೆಟ್

England vs India: 'ಅದ್ಭುತ ಕಂಬ್ಯಾಕ್'; ಟೀಂ ಇಂಡಿಯಾ ಕುರಿತು ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಶ್ಲಾಘನೆ

ಭಾರತ ತನ್ನ ಎರಡನೇ ಇನಿಂಗ್ಸ್‌ನ ಆರಂಭದಲ್ಲಿಯೇ ಶೂನ್ಯಕ್ಕೆ ಆರಂಭಿಕ ಆಟಗಾರರಿಬ್ಬರನ್ನೂ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತ್ತು. ಆದರೆ, ಕೆಎಲ್ ರಾಹುಲ್ ಮತ್ತು ಗಿಲ್ 188 ರನ್‌ಗಳ ಬೃಹತ್ ಜೊತೆಯಾವಾಡುವ ಮೂಲಕ ತಂಡಕ್ಕೆ ನೆರವಾದರು.

'ಉತ್ತಮ ಪ್ರದರ್ಶನ ನೀಡಿದರೂ ಜಸ್ಪ್ರೀತ್ ಬುಮ್ರಾಗೆ ಅದೃಷ್ಟದ ಕೊರತೆ': ಕ್ರಿಕೆಟ್ ದಂತಕಥೆ ಸಚಿನ್ ತಂಡೂಲ್ಕರ್ ಹೇಳಿದ್ದೇನು?
ಕ್ರಿಕೆಟ್

'ಉತ್ತಮ ಪ್ರದರ್ಶನ ನೀಡಿದರೂ ಜಸ್ಪ್ರೀತ್ ಬುಮ್ರಾಗೆ ಅದೃಷ್ಟದ ಕೊರತೆ': ಕ್ರಿಕೆಟ್ ದಂತಕಥೆ ಸಚಿನ್ ತಂಡೂಲ್ಕರ್ ಹೇಳಿದ್ದೇನು?

ಬುಮ್ರಾ ಅವರು SENA ದೇಶಗಳಲ್ಲಿ ಅಂದರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ 10 ಬಾರಿ ಐದು ವಿಕೆಟ್ ಪಡೆದಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.