Sachin Tendulkar

ಕಾಸಿಲ್ಲದೆ ಕ್ರಿಕೆಟ್ ಕೆರಿಯರ್ ಕೈಬಿಟ್ಟಿದ್ದ ನಟ ಇರ್ಫಾನ್ ಖಾನ್, ಕೊಹ್ಲಿ, ಸಚಿನ್ ಸಂತಾಪ!
'ಸ್ಲಮ್ ಡಾಗ್ ಮಿಲಿಯನೇರ್' ಮತ್ತು 'ಲೈಫ್ ಆಫ್ ಪೈ' ನಂತಹ ಆಸ್ಕರ್ ಪ್ರಶಸ್ತಿ ಪುರಸ್ಕೃತ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಭಾರತಕ್ಕೆ ಕೀರ್ತಿ ತಂದಿದ್ದ ಹೆಸರಾಂತ ನಟ ಇರ್ಫಾನ್ ಖಾನ್ (53) ಅನಾರೋಗ್ಯದ ಕಾರಣ ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಬುಧವಾರ ಕೊನೆಯುಸಿರೆಳೆದಿದ್ದಾರೆ.

ಆಸಿಸ್ ವಿರುದ್ಧದ 99ರ ಅಡಿಲೇಡ್ ಟೆಸ್ಟ್ ನ ರೋಚಕ ಘಟನೆಯನ್ನು ಬಿಚ್ಚಿಟ್ಟ 'ಮಾಸ್ಟರ್ ಬ್ಲಾಸ್ಟರ್' ಸಚಿನ್!
ಆಸ್ಟ್ರೇಲಿಯಾ ವಿರುದ್ಧದ 1999ರ ಅಡಿಲೇಡ್ ಟೆಸ್ಟ್ ನಲ್ಲಿ ಆಸಿಸ್ ದಂತಕಥೆ ಮೆಗ್ರಾತ್ ವಿರುದ್ಧ ಮೇಲುಗೈ ಸಾಧಿಸಿದ್ದ ರೋಚಕ ಕ್ಷಣಗಳನ್ನು ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮೆಲುಕು ಹಾಕಿದ್ದಾರೆ.

ಒಮ್ಮೆ ಸಚಿನ್ರನ್ನು ಸ್ಲೆಡ್ಜ್ ಮಾಡಿದ್ದೆ, ಮತ್ತೆ ಮಾಡಲು ಧೈರ್ಯವೇ ಬರಲಿಲ್ಲ: ಸಕ್ಲೈನ್ ಮುಷ್ತಾಕ್
ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಒಮ್ಮೆ ಸ್ಲೆಡ್ಜ್ ಮಾಡಿದ್ದೆ, ಈ ವೇಳೆ ಅವರು ಆಡಿದ ಆ ಒಂದು ಮಾತು ಕೇಳಿ ನಂತರ ನನಗೆ ಸ್ಲೆಡ್ಜ್ ಮಾಡಲು ಧೈರ್ಯ ಬರಲಿಲ್ಲ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೈನ್ ಮುಷ್ತಾಕ್ ಹೇಳಿದ್ದಾರೆ.

ಮಾಸ್ಕ್ ಅಭಿಯಾನ: ಕ್ರಿಕೆಟಿಗರು ತಾವೇ ರೆಡಿ ಮಾಡಿದ ಮಾಸ್ಕ್ ಧರಿಸಿ ಜಾಗೃತಿ, ವಿಡಿಯೋ
ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶದ ಜನತೆ ಟೊಂಕ ಕಟ್ಟಿ ಹೋರಾಡುತ್ತಿದ್ದು ಇನ್ನು ಕ್ರಿಕೆಟಿಗರು ಸಹ ಕಡಿಮೆ ಇಲ್ಲ.

ಕೊರೋನಾ ವಿರುದ್ಧದ ಹೋರಾಟಕ್ಕೆ 50 ಲಕ್ಷ ನೀಡಿದ್ದ ಸಚಿನ್ರಿಂದ ಮತ್ತೊಂದು ಮಹತ್ಕಾರ್ಯ!
ಭಾರತದ ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಮಹಾಮಾರಿ ಕೊರೋನಾ ವಿರುದ್ಧದ ಹೋರಾಟಕ್ಕೆ 50 ಲಕ್ಷ ರುಪಾಯಿ ದೇಣಿಗೆ ನೀಡಿದ್ದರು. ಆದರೆ ಇದೀಗ ಮತ್ತೊಂದು ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ.

2011 ವಿಶ್ವಕಪ್ ಗೆದ್ದ ಬಳಿಕ ಸಚಿನ್ ಡ್ಯಾನ್ಸ್ ಹೇಗಿತ್ತು ಗೊತ್ತಾ!ಹರ್ಭಜನ್ ಸಿಂಗ್ ನೆನಪು
2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಬಳಿಕ ಲೆಜೆಂಡರಿ ಬ್ಯಾಟ್ಸ್ ಮನ್ ಸಚಿನ್ ತೆಂಡೊಲ್ಕರ್ ಡ್ಯಾನ್ಸ್ ಹೇಗಿತ್ತು ಎಂಬುದರ ಬಗ್ಗೆ ಟೀಂ ಇಂಡಿಯಾ ಆಫ್ ಸ್ಪೀನ್ನರ್ ಹರ್ಭಜನ್ ಸಿಂಗ್ ನೆನಪು ಮಾಡಿಕೊಂಡಿದ್ದಾರೆ.

ಶಾಹಿದ್ ಆಫ್ರಿದಿ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಟೀಂ ಇಂಡಿಯಾದ ಒಬ್ಬರಿಗೆ ಮಾತ್ರ ಸ್ಥಾನ!
ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನ ವೇಳೆ ಘಟಾನುಘಟಿ ಆಟಗಾರರ ಎದುರು ಆಡಿದ ಅನುಭವ ಹೊಂದಿರುವ ಅಫ್ರಿದಿ ಇದೀಗ ಕ್ವಾರಂಟೈನ್ ದಿನಗಳಲ್ಲಿ ಯೂಟ್ಯೂಬ್ ಮೂಲಕ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದಾರೆ.

ಕೋವಿಡ್- 19: ಜಾಗೃತಿ ವಿಡಿಯೋ ಬಳಿಕ 50 ಲಕ್ಷ ರೂ. ನೆರವು ಘೋಷಿಸಿದ ತೆಂಡೊಲ್ಕರ್
ಜಾಗತಿಕವಾಗಿ ಭಯಭೀತಗೊಳಿಸಿರುವ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತ ಸರಕಾರಕ್ಕೆ ಹಲವು ಕ್ರೀಡಾಪಟುಗಳು ಈಗಾಗಲೇ ನೆರವಿನ ಹಸ್ತ ಚಾಚಿದ್ದಾರೆ. ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಹ ಸರಕಾರಕ್ಕೆ 50 ಲಕ್ಷ ರೂ. ನೆರವು ಘೋಷಿಸಿದ್ದಾರೆ

17 ವರ್ಷದ ಹಿಂದೆ ಶತಕಗಳ ಶತಕ ಸಾಧನೆ ಮಾಡಿದ್ದರು ಸಚಿನ್
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮಾರ್ಚ್ 16 ರಂದು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕಗಳ, ಶತಕವನ್ನು ಗಳಿಸಿದರು. ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟ್ಸ್ಮನ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

