Rishabh Pant

ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್‌ಗೆ ಹೀನಾಯ ಸೋಲು; LSG ನಾಯಕ ರಿಷಭ್ ಪಂತ್ ಹಳೇ ಹೇಳಿಕೆ ವೈರಲ್
ಕ್ರಿಕೆಟ್

ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್‌ಗೆ ಹೀನಾಯ ಸೋಲು; LSG ನಾಯಕ ರಿಷಭ್ ಪಂತ್ ಹಳೇ ಹೇಳಿಕೆ ವೈರಲ್

ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಮಾತನಾಡಿದ ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್, ಈ ಆವೃತ್ತಿಯಲ್ಲಿ ಆಡುತ್ತಿರುವ ಆಕ್ರಮಣಕಾರಿ ಕ್ರಿಕೆಟ್‌ಗಾಗಿ ಪಂಜಾಬ್ ಕಿಂಗ್ಸ್ ಅನ್ನು ಶ್ಲಾಘಿಸಿದರು.

IPL 2026: ಕೊನೆಗೂ ಗೆದ್ರಲ್ಲಪ್ಪಾ..; SRH ವಿರುದ್ಧ LSG ಭರ್ಜರಿ ಜಯ; ಮೈದಾನದಲ್ಲೇ Rishabh Pant ಬಿಗಿದಪ್ಪಿದ Sanjiv Goenka
ಕ್ರಿಕೆಟ್

IPL 2026: ಕೊನೆಗೂ ಗೆದ್ರಲ್ಲಪ್ಪಾ..; SRH ವಿರುದ್ಧ LSG ಭರ್ಜರಿ ಜಯ; ಮೈದಾನದಲ್ಲೇ Rishabh Pant ಬಿಗಿದಪ್ಪಿದ Sanjiv Goenka

ಹೈದರಾಬಾದ್​ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 (IPL 2026)ರ 10ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಮಣಿಸಿದ ಲಕ್ನೋ ಸೂಪರ್​ಜೈಂಟ್ಸ್ ತನ್ನ ಮೊದಲ ಗೆಲುವು ದಾಖಲಿಸಿತು.

ಡೆಲ್ಲಿ ವಿರುದ್ಧ ಸೋಲು: ಸಂಜೀವ್ ಗೋಯೆಂಕಾ-ರಿಷಭ್ ಪಂತ್ ನಡುವೆ ಬಿಸಿ ಚರ್ಚೆ; ವಿವಾದದ ಬಳಿಕ 'ಸತ್ಯ ಕಥೆ' ಹಂಚಿಕೊಂಡ LSG!
ಕ್ರಿಕೆಟ್

ಡೆಲ್ಲಿ ವಿರುದ್ಧ ಸೋಲು: ಸಂಜೀವ್ ಗೋಯೆಂಕಾ-ರಿಷಭ್ ಪಂತ್ ನಡುವೆ ಬಿಸಿ ಚರ್ಚೆ; ವಿವಾದದ ಬಳಿಕ 'ಸತ್ಯ ಕಥೆ' ಹಂಚಿಕೊಂಡ LSG!

2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಲ್‌ಎಸ್‌ಜಿ ಸೋತ ನಂತರ ಗೋಯೆಂಕಾ ಮತ್ತು ಫ್ರಾಂಚೈಸಿಯ ಮಾಜಿ ನಾಯಕ ಕೆಎಲ್ ರಾಹುಲ್ ನಡುವೆ ಮೈದಾನದಲ್ಲಿಯೇ ವಾಗ್ವಾದ ನಡೆದಿತ್ತು.

'ವೈಭವ್ ಸೂರ್ಯವಂಶಿ ನೋಡಿ LSG ನಾಯಕ ರಿಷಭ್ ಪಂತ್ ತುಂಬಾ ಕಲಿಯಬೇಕು': ಇಂಗ್ಲೆಂಡ್ ಮಾಜಿ ಆಟಗಾರ
ಕ್ರಿಕೆಟ್

'ವೈಭವ್ ಸೂರ್ಯವಂಶಿ ನೋಡಿ LSG ನಾಯಕ ರಿಷಭ್ ಪಂತ್ ತುಂಬಾ ಕಲಿಯಬೇಕು': ಇಂಗ್ಲೆಂಡ್ ಮಾಜಿ ಆಟಗಾರ

ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್ ತಮ್ಮ ತಂಡದ ಆರಂಭಿಕರಾಗಿ ಕಣಕ್ಕಿಳಿದರು. ಆದರೆ, 9 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ರನೌಟ್ ಆದರು.

ನಾನಿನ್ನೂ IPL ಮುಖ್ಯಸ್ಥನಾಗಿದ್ರೆ ತಕ್ಷಣವೇ ಸಂಜೀವ್ ಗೋಯೆಂಕಾ ಬ್ಯಾನ್ ಮಾಡ್ತಿದ್ದೆ: ಲಲಿತ್ ಮೋದಿ
ಕ್ರಿಕೆಟ್

ನಾನಿನ್ನೂ IPL ಮುಖ್ಯಸ್ಥನಾಗಿದ್ರೆ ತಕ್ಷಣವೇ ಸಂಜೀವ್ ಗೋಯೆಂಕಾ ಬ್ಯಾನ್ ಮಾಡ್ತಿದ್ದೆ: ಲಲಿತ್ ಮೋದಿ

ನಾನು ಅಭಿಮಾನಿಗಳು ಮತ್ತು ಆಟಗಾರರಿಗಾಗಿ IP ಅನ್ನು ಮಾಡಿದ್ದೇನೆ. ಪ್ರತಿ ವರ್ಷವೂ ಇದು ಆಗಬಾರದು. ನಾನು ಇನ್ನೂ ಅಧ್ಯಕ್ಷ ಮತ್ತು ಕಮಿಷನರ್ ಆಗಿದ್ದರೆ, ತಕ್ಷಣದಿಂದಲೇ ತಂಡದ ಮಾಲೀಕತ್ವವನ್ನು ರದ್ದುಪಡಿಸುತ್ತಿದ್ದೆ ಎಂದು ಲಲಿತ್ ಮೋದಿ ಹೇಳಿದ್ದಾರೆ.

'ರಿಷಭ್ ಪಂತ್ ಮೇಲೆ ನನಗೆ ವಿಶ್ವಾಸವಿದೆ': ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ LSG ಸೋಲಿಗೆ ಸಂಜೀವ್ ಗೋಯೆಂಕಾ ಪ್ರತಿಕ್ರಿಯೆ!
ಕ್ರಿಕೆಟ್

'ರಿಷಭ್ ಪಂತ್ ಮೇಲೆ ನನಗೆ ವಿಶ್ವಾಸವಿದೆ': ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ LSG ಸೋಲಿಗೆ ಸಂಜೀವ್ ಗೋಯೆಂಕಾ ಪ್ರತಿಕ್ರಿಯೆ!

ಗೋಯೆಂಕಾ ಮೈದಾನದಲ್ಲಿಯೇ ರಿಷಭ್ ಪಂತ್ ಮತ್ತು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದವು.

LSG ತಂಡಕ್ಕೆ ಸಂಕಷ್ಟ?: ಡೆಲ್ಲಿ ವಿರುದ್ಧ ಸೋಲಿನ ನಂತರ ರಿಷಭ್ ಪಂತ್, ಸಂಜೀವ್ ಗೋಯೆಂಕಾ ನಡುವೆ ತೀವ್ರ ಚರ್ಚೆ
ಕ್ರಿಕೆಟ್

LSG ತಂಡಕ್ಕೆ ಸಂಕಷ್ಟ?: ಡೆಲ್ಲಿ ವಿರುದ್ಧ ಸೋಲಿನ ನಂತರ ರಿಷಭ್ ಪಂತ್, ಸಂಜೀವ್ ಗೋಯೆಂಕಾ ನಡುವೆ ತೀವ್ರ ಚರ್ಚೆ

ಎಲ್ಎಸ್‌ಜಿ ಪರ ಮೊದಲ ಪಂದ್ಯವನ್ನಾಡಿದ ಅನುಭವಿ ವೇಗಿ ಮೊಹಮ್ಮದ್ ಶಮಿ, ಮೊದಲ ಎಸೆತದಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್‌ನ ಕೆಎಲ್ ರಾಹುಲ್ ಮತ್ತು ಪ್ರಿನ್ಸ್ ಯಾದವ್ ಎರಡು ಪ್ರಮುಖ ವಿಕೆಟ್ ಕಬಳಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.

IPL 2026: ಆರಂಭಿಕರಾಗಿ ಕಣಕ್ಕಿಳಿದರೂ 'ಕೈಕೊಟ್ಟ ಅದೃಷ್ಟ'; LSG ಸೋಲು ತಡೆಯಲು ರಿಷಭ್ ಪಂತ್‌ಗೆ ಸಾಧ್ಯವಾಗಲೇ ಇಲ್ಲ!
ಕ್ರಿಕೆಟ್

IPL 2026: ಆರಂಭಿಕರಾಗಿ ಕಣಕ್ಕಿಳಿದರೂ 'ಕೈಕೊಟ್ಟ ಅದೃಷ್ಟ'; LSG ಸೋಲು ತಡೆಯಲು ರಿಷಭ್ ಪಂತ್‌ಗೆ ಸಾಧ್ಯವಾಗಲೇ ಇಲ್ಲ!

ಕಳೆದ ವರ್ಷ, ಎಲ್‌ಎಸ್‌ಜಿ ತಂಡವು ಇಬ್ಬರು ವಿದೇಶಿ ಆರಂಭಿಕ ಆಟಗಾರರಾದ ಮಿಚೆಲ್ ಮಾರ್ಷ್ ಮತ್ತು ಐಡೆನ್ ಮಾರ್ಕ್ರಮ್ ಅವರೊಂದಿಗೆ ಯಶಸ್ಸನ್ನು ಕಂಡಿತು. ಈ ಜೋಡಿ ಒಟ್ಟು 1,100 ರನ್ ಗಳಿಸಿತು.

IPL 2026: 'ನೋಟ್‌ಬುಕ್' ಸಂಭ್ರಮಾಚರಣೆಗೆ ದಿಗ್ವೇಶ್ ರಾಠಿ ಸಜ್ಜು; LSG ನಾಯಕ ರಿಷಭ್ ಪಂತ್ ಗ್ರೀನ್ ಸಿಗ್ನಲ್?
ಕ್ರಿಕೆಟ್

IPL 2026: 'ನೋಟ್‌ಬುಕ್' ಸಂಭ್ರಮಾಚರಣೆಗೆ ದಿಗ್ವೇಶ್ ರಾಠಿ ಸಜ್ಜು; LSG ನಾಯಕ ರಿಷಭ್ ಪಂತ್ ಗ್ರೀನ್ ಸಿಗ್ನಲ್?

ಇದೀಗ, ಈ ಬಾರಿಯೂ ದಿಗ್ವೇಶ್ ರಾಠಿ ತಮ್ಮ ಸಂಭ್ರಮಾಚರಣೆಯನ್ನು ಮುಂದುವರಿಸುತ್ತಾರೆಯೇ, ಬಿಸಿಸಿಐ ಅವರನ್ನು ಮತ್ತೆ ಅಮಾನತು ಮಾಡುತ್ತದೆಯೇ? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.