Rio de Janeiro

ಭಾರತಕ್ಕೆ ಮತ್ತೆ ನಿರಾಸೆ; ಭರವಸೆ ಮೂಡಿಸಿದ್ದ ಲಲಿತಾ ಬಾಬರ್ ಗೆ 10ನೇ ಸ್ಥಾನ
ರಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಅಥ್ಲೀಟ್ ಗಳ ವೈಫಲ್ಯ ಮುಂದುವರೆದಿದ್ದು, ದೀಪಾ ಕರ್ಮಾಕರ್ ಬಳಿಕ ಮಹಿಳೆಯ 3000 ಮೀ ಸ್ಟೀಪಲ್ ಚೇಸ್ ನಲ್ಲಿ ಫೈನಲ್ ತಲುಪಿ ಭರವಸೆ ಮೂಡಿಸಿದ್ದ ಲಲಿತಾ ಬಾಬರ್ ಕೂಡ ಫೈನಲ್ ನಲ್ಲಿ ಪದಕಗಳಿಸುವಲ್ಲಿ ವಿಫಲರಾಗಿದ್ದಾರೆ.

ಬ್ಯಾಡ್ಮಿಂಟನ್ ನಲ್ಲಿ ಕ್ವಾರ್ಟರ್ ಫೈನಲ್ ಗೇರಿದ ಪಿವಿ ಸಿಂಧು, ಶ್ರೀಕಾಂತ್; ಭಾರತದ ಪದಕದಾಸೆ ಜೀವಂತ
ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪದಕದಾಸೆ ಇನ್ನೂ ಜಿವಂತವಿದ್ದು, ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತ ಪಿವಿ ಸಿಂಧು ಹಾಗೂ ಕಿಡಾಂಬಿ ಶ್ರೀಕಾಂತ್ ಅವರು ಕ್ವಾರ್ಟರ್ ಫೈನಲ್ ಗೇರಿದ್ದಾರೆ.

ಚಿನ್ನದೊಂದಿಗೆ ಪದಕ ಬೇಟೆ ಆರಂಭಿಸಿದ "ಉಸೇನ್ ಬೋಲ್ಟ್"
ಹಾಲಿ ಒಲಿಂಪಿಕ್ ಚಾಂಪಿಯನ್ ಜಮೈಕಾದ ಉಸೇನ್ ಬೋಲ್ಟ್ 100 ಮೀ. ಓಟದ ಫೈನಲ್ ಹಣಾಹಣಿಯಲ್ಲಿ ಮೊದಲಿಗರಾಗಿ ಗುರಿ ತಲುಪುವ ಮೂಲಕ ಮತ್ತೆ ಚಿನ್ನದ ಪದಕ ಬಾಚಿದ್ದು, ಈ ಮೂಲಕ ಸತತ ಮೂರು ಒಲಿಂಪಿಕ್ನಲ್ಲಿ ಬಂಗಾರದ ಪದಕ ಗೆದ್ದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ರಿಯೋ ಒಲಿಂಪಿಕ್ಸ್: ಟೆನ್ನಿಸ್ ಸೆಮೀಸ್ ನಲ್ಲಿ ನಿರಾಸೆ ಮೂಡಿಸಿದ ಸಾನಿಯಾ-ಬೋಪಣ್ಣ
ರಿಯೊ ಒಲಿಂಪಿಕ್ಸ್ ನಲ್ಲಿ ಟೆನ್ನಿಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿ ಬೆಳ್ಳಿ ಅಥವಾ ಚಿನ್ನದ ಪದಕದ ಆಸೆ ಹುಟ್ಟಿಸಿದ್ದ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ ನಿರಾಸೆ ಮೂಡಿಸಿದ್ದು, ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿದ್ದಾರೆ.

32 ವರ್ಷಗಳ ಬಳಿಕ ಸ್ಟೀಪಲ್ಚೇಸ್ ಫೈನಲ್ ಪ್ರವೇಶಿಸಿದ ಲಲಿತಾ ಬಾಬರ್
ಭಾರತದ ಅಥ್ಲೀಟ್ ಲಲಿತಾ ಬಾಬರ್ ಮಹಿಳೆಯರ 3000 ಮೀಟರ್ ಸ್ಟೀಪಲ್ಚೇಸ್ ನಲ್ಲಿ 7ನೇ ಸ್ಥಾನ ಪಡೆಯುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.

23ನೇ ಚಿನ್ನದ ಪದಕದೊಂದಿಗೆ ಒಲಿಂಪಿಕ್ಸ್ ಗೆ ವಿದಾಯ ಹೇಳಿದ ಮೈಕೆಲ್ ಫೆಲ್ಪ್ಸ್
ಅಮೆರಿಕದ ಖ್ಯಾತ ಈಜು ದಂತಕಥೆ ಮೈಕೆಲ್ ಫೆಲ್ಪ್ಸ್ ಒಲಿಂಪಿಕ್ಸ್ ನಲ್ಲಿ ತಮ್ಮ ಕೊನೆಯ ಅಂದರೆ 23ನೇ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ ಗೆ ವಿದ್ಯುಕ್ತ ವಿದಾಯ ಹೇಳಿದ್ದಾರೆ.

ಮೂರನೇ ವಿವಾಹವಾದ ಬ್ರೆಜಿಲ್ ಫುಟ್ ಬಾಲ್ ದಂತಕತೆ ಪೀಲೆ!
ಬ್ರಿಜಿಲ್ ಫುಟ್ಬಾಲ್ ದಂತಕತೆ ಪೀಲೆ 75 ರ ವಯಸ್ಸಿನಲ್ಲಿ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಬಹುಕಾಲದ ಗೆಳತಿ ಮರ್ಸಿಯಾ ಸಿಬೆಲಾ ಅಒಕಿಯನ್ನು ವರಿಸಿದ್ದಾರೆ ಎಂದು ತಿಳಿದುಬಂದಿದೆ.

ಒಲಂಪಿಕ್ಸ್ ವೇಳೆಯಲ್ಲಿ ಯಾವುದೇ ದಾಳಿಗೆ ಪ್ರತಿಕ್ರಿಯಿಸಲಿದ್ದೇವೆ: ಬ್ರೆಜಿಲ್
ಯಾವುದೇ ದಾಳಿಗೂ ಅದರಲ್ಲೂ ಆಗಸ್ಟ್ 5 ರಿಂದ ಪ್ರಾರಂಭವಾಗುವ 2016 ರ ಒಲಂಪಿಕ್ಸ್ ಕೂಟದ ಸಮಯದ ಯಾವುದೇ ದಾಳಿಗೆ ಪ್ರತಿಕ್ರಿಯಿಸುವುದಕ್ಕೆ ಹಿಂಜರಿಯುವುದಿಲ್ಲ

ಮೆಡಲ್ಸ್, ಪ್ರಶಸ್ತಿಗಳನ್ನು ಹರಾಜಿಗಿಟ್ಟ ಫುಟ್ ಬಾಲ್ ಲೆಜೆಂಡ್ ಪೀಲೆ
ಫುಟ್ಬಾಲ್ ದಿಗ್ಗಜ ಮತ್ತು ಬ್ರೆಜಿಲ್ನ ಶ್ರೇಷ್ಠ ಆಟಗಾರ ಪಿಲೆ ತಮ್ಮ ಬಳಿ ಇರುವ ಪದಕ, ಟ್ರೋಫಿ ಮತ್ತು ವೃತ್ತಿ ಜೀವನದ 1000ನೇ ಗೋಲು ಗಳಿಕೆಗೆ ಸಿಕ್ಕ ಪುರಸ್ಕಾರಗಳನ್ನು ಹಾರಾಜಿಗಿಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

