rice

ತೂಕ ಇಳಿಸಲು ರಾತ್ರಿ ಊಟಕ್ಕೆ ಯಾವುದು ಬೆಸ್ಟ್? ಅನ್ನ vs ಚಪಾತಿ, ಯಾವುದು ತಿಂದರೆ ಬೇಗ ಸಣ್ಣ ಆಗ್ತೀರಿ?
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ದೊಡ್ಡ ಗೊಂದಲವೆಂದರೆ ರಾತ್ರಿ ಊಟಕ್ಕೆ ಅನ್ನ ತಿನ್ನಬೇಕಾ ಅಥವಾ ಚಪಾತಿ ತಿನ್ನಬೇಕಾ. ಇವೆರಡರಲ್ಲಿ ಯಾವುದು ಬೆಸ್ಟ್ ಎಂಬದುರ ಕುರಿತ ಮಾಹಿತಿ ಇಲ್ಲಿದೆ:

ಒಂದೇ ಊಟದಲ್ಲಿ ಅನ್ನ ಮತ್ತು ಚಪಾತಿ ತಿನ್ನಬಹುದಾ? ತಜ್ಞರು ಹೇಳೋದು ಏನು?
ತೂಕ ಇಳಿಸಿಕೊಳ್ಳಬೇಕು ಎಂದ ಕೂಡಲೇ ಅಕ್ಕಿ ಮತ್ತು ಗೋಧಿಯನ್ನು ದೂರ ಇಡುವವರು ಅನೇಕರು.! ಹಾಗಾಗಿ, ಬಹುತೇಕರಲ್ಲಿ ಒಂದೇ ಊಟದಲ್ಲಿ ಅನ್ನ ಮತ್ತು ಚಪಾತಿ ಎರಡನ್ನೂ ತಿನ್ನುವುದು ಸರಿಯೇ ತಪ್ಪೇ ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ಅದಕ್ಕೆ ಉತ್ತರ ಇಲ್ಲಿದೆ:

Kitchen Hacks: ಮಾನ್ಸೂನ್‌ನಲ್ಲಿ ಅಕ್ಕಿ ಹಾಳಾಗ್ತಿದ್ಯಾ? ಈ ಟ್ರಿಕ್‌ಗಳಿಂದ ಅಕ್ಕಿ ವರ್ಷಗಟ್ಟಲೆ ಸೇಫ್! ಏನು ಗೊತ್ತಾ?
ಅಡುಗೆಮನೆಯಲ್ಲಿನ ಅಕ್ಕಿಯ ಡಬ್ಬದಲ್ಲಿ ಹುಳುಗಳು ಬರುವುದು ಸಾಮಾನ್ಯ ಸಮಸ್ಯೆ. ವಿಶೇಷವಾಗಿ ಮಳೆಗಾಲದಲ್ಲಿ ತೇವಾಂಶದಿಂದಾಗಿ ಅಕ್ಕಿಯಲ್ಲಿ ಬೇಗನೆ ಹುಳಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ, ರಾಸಾಯನಿಕವಿಲ್ಲದೆ ಮನೆಯಲ್ಲಿರುವ ವಸ್ತುಗಳಿಂದಲೇ ಅಕ್ಕಿಗೆ ಹುಳು ತಗದಂತೆ ತಡೆಯುವುದು ಹೇಗೆ?

ಬಡವರ ಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ಕಳ್ಳಸಾಗಣೆ; ಮಹಾರಾಷ್ಟ್ರ ಮಾರ್ಗವಾಗಿ ದುಬೈ, ಸಿಂಗಾಪುರಕ್ಕೆ ರವಾನೆ!
ಅಕ್ಕಿ ಸಾಗಣೆಗಾಗಿ ಬಳಸಲಾಗುತ್ತಿದ್ದ ದಾಖಲೆಗಳು ನಕಲಿಯಾಗಿದ್ದು, ಹಾವೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ನಕಲಿ ಮುದ್ರೆಯನ್ನು ಬಳಸಿ ದಾಖಲೆಗಳನ್ನು ಸಿದ್ಧಪಡಿಸಲಾಗಿತ್ತು.

ಭಾರತದ ಅಕ್ಕಿ ಆಮದಿನ ಮೇಲೆ ಅಮೆರಿಕಾ ಕಣ್ಣು: ಟ್ರಂಪ್ ಮತ್ತೊಂದು ಸುಂಕಾಸ್ತ್ರ ಎಚ್ಚರಿಕೆ! Video
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ನಿಧಾನಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಡೊನಾಲ್ಡ್ ಟ್ರಂಪ್ ಅವರು ಅಸಮಾಧಾನಗೊಂಡಿದ್ದಾರೆಂದು ಹೇಳಲಾಗುತ್ತಿದೆ.

6 ತಿಂಗಳ ಬಳಿಕ ರಾಜ್ಯ ಸರ್ಕಾರಕ್ಕೆ ಜ್ಞಾನೋದಯವಾಗಿದೆ: ಪ್ರಹ್ಲಾದ್ ಜೋಶಿ
ರಾಜ್ಯ ಸರ್ಕಾರ ತನ್ನ ಪಾಲಿನ 5 ಕೆಜಿ ಅಕ್ಕಿ ಬದಲು ರೂ.34 ಹಣ ನೀಡುತ್ತಿತ್ತು. 6 ತಿಂಗಳ ಹಿಂದೆಯೇ ಕೇಂದ್ರ ಕಡಿಮೆ ಬೆಲೆಗೆ ಹೆಚ್ಚುವರಿ ಅಕ್ಕಿ ಕೊಡಲು ಸಿದ್ಧವೆಂದು ತಿಳಿಸಿದ್ದರೂ ಖರೀದಿಗೆ ಮುಂದಾಗಿರಲಿಲ್ಲ.

BPL ಕಾರ್ಡ್ ಫಲಾನುಭವಿಗಳಿಗೆ ಇನ್ಮುಂದೆ ಹಣದ ಬದಲು ಅಕ್ಕಿ ವಿತರಣೆ: ಆಹಾರ ಸಚಿವ ಮುನಿಯಪ್ಪ ಹೇಳಿಕೆ
ಅನ್ಯಭಾಗ್ಯ ಯೋಜನೆ ಅಡಿ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಘೋಷಣೆ ಮಾಡಿತ್ತು.

ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ 170 ರೂ: ಅಕ್ಟೋಬರ್ ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಜಮೆಯಾಗದ ಹಣ
ಪ್ರತಿ ಕೆಜಿಗೆ 34 ರೂಪಾಯಿಗಳನ್ನು ಖಾತರಿಪಡಿಸಿದ ರಾಜ್ಯ ಸರ್ಕಾರವು ಸೆಪ್ಟೆಂಬರ್ ವರೆಗೆ ನೀಡುತ್ತಾ ಬಂದಿತ್ತು. ಆದರೆ ಈಗ ನಿಂತುಹೋಗಿದೆ.

ಅನ್ನಭಾಗ್ಯ ಯೋಜನೆ: ಅಕ್ಕಿ ಕೊಟ್ಟರೂ ಖರೀದಿಗೆ ಕರ್ನಾಟಕ ಸಿದ್ಧವಿಲ್ಲ- ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅಗತ್ಯವಿರುವ ಅಕ್ಕಿಯನ್ನು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಕೆಜಿಗೆ 28 ರೂ.ಗೆ ಮಾರಾಟ ಮಾಡಲು ಸಿದ್ಧವಿದೆ. ಈ ಬಗ್ಗೆ ತಿಂಗಳ ಹಿಂದೆಯೇ ಮಾಹಿತಿ ನೀಡಲಾಗಿತ್ತು. ಈ ವಿಚಾರ ಮುಖ್ಯ ಕಾರ್ಯದರ್ಶಿಗೂ ತಿಳಿದಿದೆ.

