Reels

ಭೀಕರ: ರೀಲ್ಸ್ ಹುಚ್ಚಾಟ; ಹಳಿ ಮೇಲೆ ನಿಂತು ವಿಡಿಯೋ ಮಾಡ್ತಿದ್ದ ಯುವಕನಿಗೆ ಗುದ್ದಿದ ರೈಲು! Video
ದೇಶ

ಭೀಕರ: ರೀಲ್ಸ್ ಹುಚ್ಚಾಟ; ಹಳಿ ಮೇಲೆ ನಿಂತು ವಿಡಿಯೋ ಮಾಡ್ತಿದ್ದ ಯುವಕನಿಗೆ ಗುದ್ದಿದ ರೈಲು! Video

ಒಡಿಶಾದ ಪುರಿಯಲ್ಲಿ ರೈಲ್ವೆ ಹಳಿಯಲ್ಲಿ ರೀಲ್ಸ್ ಚಿತ್ರೀಕರಿಸುತ್ತಿದ್ದ 15 ವರ್ಷದ ಬಾಲಕ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. ಮಂಗಳವಾರ ಜನಕ್‌ ದೇವ್‌ಪುರ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

Video: 'ಮನೆಗೆಲಸದ ನಡುವೆ Reels ಮಾಡಲು ಸಮಯವೇ ಸಿಗುತ್ತಿಲ್ಲ'; Instagram followers ಕಡಿಮೆ ಆಗಿದ್ದಕ್ಕೇ ಗಂಡನ ವಿರುದ್ಧ ಪತ್ನಿ ದೂರು!
ದೇಶ

Video: 'ಮನೆಗೆಲಸದ ನಡುವೆ Reels ಮಾಡಲು ಸಮಯವೇ ಸಿಗುತ್ತಿಲ್ಲ'; Instagram followers ಕಡಿಮೆ ಆಗಿದ್ದಕ್ಕೇ ಗಂಡನ ವಿರುದ್ಧ ಪತ್ನಿ ದೂರು!

'ಮನೆಗೆಲಸದ ನಡುವೆ Reels ಮಾಡಲು ಸಮಯವೇ ಸಿಗುತ್ತಿಲ್ಲ.. ಗಂಡನಿಂದಾಗಿ ಇಬ್ಬರು Instagram followers ಕಡಿಮೆ ಆಗಿದ್ದಾರೆ ಎಂದು ಆರೋಪಿಸಿ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Instagram ರೀಲ್ಸ್ ಮಾಡಲು ಹೋದ ತಾಯಿ ನೀರು ಪಾಲು; ಮಗು ಹಿಡಿದಿದ್ದ ಮೊಬೈಲ್ ನಲ್ಲಿ ದೃಶ್ಯ ಸೆರೆ! Video
ದೇಶ

Instagram ರೀಲ್ಸ್ ಮಾಡಲು ಹೋದ ತಾಯಿ ನೀರು ಪಾಲು; ಮಗು ಹಿಡಿದಿದ್ದ ಮೊಬೈಲ್ ನಲ್ಲಿ ದೃಶ್ಯ ಸೆರೆ! Video

ಇನ್ ಸ್ಟಾಗ್ರಾಂ ರೀಲ್ಸ್ ಮಾಡಲು ಮಣಿಕರ್ಣಿಕಾ ಘಾಟ್‌ನ ಭಾಗೀರಥಿ ನದಿಗೆ ಇಳಿದಿದ್ದಾರೆ. ಈ ವೇಳೆ ಮಹಿಳೆ ಕಾಲು ಜಾರಿದ್ದು, ಕೂಡಲೇ ನೀರಿನ ವೇಗಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.

ರೀಲ್ಸ್ ಶೋಕಿ ಸಂಕಷ್ಟ: Biggboss ಮಾಜಿ ಸ್ಪರ್ಧಿ ರಜತ್, ವಿನಯ್ ಗೌಡ ವಿರುದ್ಧ ಎಫ್ಐಆರ್
ಸಿನಿಮಾ ಸುದ್ದಿ

ರೀಲ್ಸ್ ಶೋಕಿ ಸಂಕಷ್ಟ: Biggboss ಮಾಜಿ ಸ್ಪರ್ಧಿ ರಜತ್, ವಿನಯ್ ಗೌಡ ವಿರುದ್ಧ ಎಫ್ಐಆರ್

ಕನ್ನಡ ಬಿಗ್ ಬಾಸ್ ನ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಗೆ ಸಂಕಷ್ಟ ಎದುರಾಗಿದೆ.

ದೊಡ್ಡಬಳ್ಳಾಪುರ: ರೀಲ್ಸ್ ಮಾಡುವಾಗ ರೈಲು ಡಿಕ್ಕಿಯಾಗಿ ಮೂವರು ಯುವಕರು ದುರ್ಮರಣ!
ರಾಜ್ಯ

ದೊಡ್ಡಬಳ್ಳಾಪುರ: ರೀಲ್ಸ್ ಮಾಡುವಾಗ ರೈಲು ಡಿಕ್ಕಿಯಾಗಿ ಮೂವರು ಯುವಕರು ದುರ್ಮರಣ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಹೊರವಲಯದ ಸಿದ್ದೇನಾಯಕನಹಳ್ಳಿ ರೈಲ್ವೆ ಹಳಿ ಬಳಿ ರೈಲು ಡಿಕ್ಕಿಯಾಗಿ ಮೂವರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಮಾಜಿ ಪ್ರೇಯಸಿಯ ಖಾಸಗಿ ವಿಡಿಯೋ-ಫೋಟೋ ಲೀಕ್ ಮಾಡುವ ಬೆದರಿಕೆ: 'ಬೃಂದಾವನ' ನಟ ವರುಣ್ ಆರಾಧ್ಯ ವಿರುದ್ಧ FIR!
ಸಿನಿಮಾ ಸುದ್ದಿ

ಮಾಜಿ ಪ್ರೇಯಸಿಯ ಖಾಸಗಿ ವಿಡಿಯೋ-ಫೋಟೋ ಲೀಕ್ ಮಾಡುವ ಬೆದರಿಕೆ: 'ಬೃಂದಾವನ' ನಟ ವರುಣ್ ಆರಾಧ್ಯ ವಿರುದ್ಧ FIR!

2019ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ತೆ ಮತ್ತು ವರುಣ್ ಗೆ ಪರಿಚಯವಾಗಿತ್ತು. ಮೊದಮೊದಲು ಸ್ನೇಹಿತರಾಗಿದ್ದ ಅವರು ಪ್ರೀತಿಯಲ್ಲಿ ಬಿದ್ದಿದ್ದರು. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ ಕೆಲ ತಿಂಗಳಿಂದ ದೂರವಾಗಿದ್ದತ್ತು.

ಮಕ್ಕಳ ಸುರಕ್ಷತೆ, ಆರೈಕೆ: ರೀಲ್ಸ್ ಮೂಲಕ BGS GIMS ಪೆಡಿಯಾಟ್ರಿಕ್ ವೈದ್ಯರಿಂದ ಜನರಲ್ಲಿ ಜಾಗೃತಿ!
ರಾಜ್ಯ

ಮಕ್ಕಳ ಸುರಕ್ಷತೆ, ಆರೈಕೆ: ರೀಲ್ಸ್ ಮೂಲಕ BGS GIMS ಪೆಡಿಯಾಟ್ರಿಕ್ ವೈದ್ಯರಿಂದ ಜನರಲ್ಲಿ ಜಾಗೃತಿ!

ರೀಲ್ಸ್ ನಲ್ಲಿ ಪೆಡಿಯಾಟ್ರಿಕ್ ವಿಭಾಗದ ಯೂನಿಟ್ 2 ಮುಖ್ಯಸ್ಥರಾದ ಡಾ.ಪೂರ್ಣಿಮಾ, ಡಾ. ಆಶಿಶ್, ಡಾ.ಮಧು ಕಿರಣ್ ಹಾಗೂ ಯೂನಿಟ್ 1 ವೈದ್ಯರ ತಂಡದ ರೀಲ್ಸ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಗೃಹಲಕ್ಷ್ಮಿಯರಿಗೆ ಸುವರ್ಣಾವಕಾಶ: ರೀಲ್ಸ್ ಮಾಡಿ, ಬಹುಮಾನ ಗೆಲ್ಲಿ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ರಾಜ್ಯ

ಗೃಹಲಕ್ಷ್ಮಿಯರಿಗೆ ಸುವರ್ಣಾವಕಾಶ: ರೀಲ್ಸ್ ಮಾಡಿ, ಬಹುಮಾನ ಗೆಲ್ಲಿ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಮನೆಯೊಡತಿಯರಿಗೆ/ಕುಟುಂಬಗಳಿಗೆ ಗೃಹಲಕ್ಷ್ಮಿ ಯೋಜನೆಯಿಂದ ಏನೆಲ್ಲ ಬದಲಾವಣೆಗಳಾಗಿವೆ ಎಂಬುದನ್ನು ತಿಳಿದುಕೊಳ್ಳಲು ಕಾತುರಳಾಗಿದ್ದೇನೆ. ನಿಮ್ಮ ಜೀವನದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದಾದ ಬದಲಾವಣೆ ಕುರಿತು ರೀಲ್ಸ್ ಮಾಡಿ.

Gokak Falls ನಲ್ಲಿ ಪ್ರವಾಸಿಗರ ಹುಚ್ಚಾಟ; ರೀಲ್ಸ್ ಗಾಗಿ ಅಪಾಯಕಾರಿ ಸ್ಟಂಟ್!
ರಾಜ್ಯ

Gokak Falls ನಲ್ಲಿ ಪ್ರವಾಸಿಗರ ಹುಚ್ಚಾಟ; ರೀಲ್ಸ್ ಗಾಗಿ ಅಪಾಯಕಾರಿ ಸ್ಟಂಟ್!

ಭಾರತದ ನಯಾಗರ ಜಲಪಾತ ಅಂತಾನೇ ಹೆಸರುವಾಸಿಯಾಗಿರುವ ಗೋಕಾಕ ಜಲಪಾತದಲ್ಲಿ ನಯನ ಮನೋಹರ ದೃಶ್ಯ ಸೃಷ್ಟಿಯಾಗಿದೆ. ಹೀಗಾಗಿ, ರಜೆ ದಿನವಾದ ಭಾನುವಾರ ಪ್ರವಾಸಿಗರು ಜಲಪಾತದ ಎದುರು ಹುಚ್ಚಾಟ ನಡೆಸಿದ್ದಾರೆ.