Reels

ರೀಲ್ಸ್‌ನಲ್ಲಿ ಮೊಮ್ಮಗನ ಜೊತೆ ನಕ್ಕು ನಗಿಸುತ್ತಿದ್ದ 93 ವರ್ಷದ 'ಲಕ್ಷ್ಮಿ ಅಜ್ಜಿ' ನಿಧನ!
ರೀಲ್ಸ್ ಅಜ್ಜಿ ಎಂದೇ ಖ್ಯಾತಿರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ ನಿವಾಸಿ 93 ವರ್ಷದ ಲಕ್ಷ್ಮಿ ನಾಯ್ಕ್ ವಯೋಸಹಜ ಅನಾರೋಗ್ಯದಿಂದ ಇಂದು ನಿಧನರಾದರು.

ಆಟೋ ಚಾಲನೆ ವೇಳೆ Reels ನೋಡುತ್ತಿದ್ದ ಚಾಲಕ: ಸ್ವಲ್ಪದರಲ್ಲೆ ತಪ್ಪಿದ ಭಾರಿ ಅನಾಹುತ! Video ಮಾಡಿದ ಮಹಿಳೆ
ಆಟೋ ಚಾಲಕನ ಈ ಅಜಾಗರೂಕತೆಯಿಂದಾಗಿ ಟ್ರಕ್‌ಗೆ ಡಿಕ್ಕಿ ಹೊಡೆಯುವುದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರು ಈ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ಹುಬ್ಬಳ್ಳಿ: 'ರೀಲ್ಸ್'ಗಾಗಿ ಆಡಿ ಕಾರು-ಬೈಕ್ ಸ್ಟಂಟ್; BJP ಮುಖಂಡನ ಪುತ್ರ ದುರ್ಮರಣ
ವೈರಲ್ ರೀಲ್ ಮಾಡಲು ಅತಿ ವೇಗದಲ್ಲಿ ಬೈಕ್ ಮತ್ತು ಐಷಾರಾಮಿ ಕಾರು ಚಲಾಯಿಸುವಾಗ ಅಪಘಾತ ಸಂಭವಿಸಿದ್ದು ಬಿಜೆಪಿ ಮುಖಂಡನ ಪುತ್ರ ದುರಂತ ಸಾವು ಕಂಡಿದ್ದಾನೆ.

Reels ಗೀಳಿಗೆ ಮತ್ತೊಂದು ಬಲಿ: Delhi–Mumbai Expresswayನಲ್ಲಿ ಕ್ಯಾಂಟರ್ ಢಿಕ್ಕಿ, ಯುವಕ ಸಾವು! Video
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ರೀಲ್ ಶೂಟ್ ಮಾಡುವಾಗ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 18 ವರ್ಷದ ಅಪ್ರಾಪ್ತ ಸಾವನ್ನಪ್ಪಿದ್ದು, ಆತನ ಇಬ್ಬರು ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದಾರೆ.

ರೀಲ್ಸ್ ಗೀಳು: 120 kmph ವೇಗ; ಕಾರು ಅಪಘಾತ, ಸ್ಥಳದಲ್ಲೇ ಇಬ್ಬರ ಸಾವು!
ಶನಿವಾರ ರಾತ್ರಿ ಗುಜರಾತ್‌ನ ಜೆಟ್‌ಪುರದಲ್ಲಿ ಅತಿ ವೇಗದಲ್ಲಿ ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾದ ನಂತರ ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ.

ಜೈಲಲ್ಲಿ ಬಾಯ್‌ಫ್ರೆಂಡ್ ಜೊತೆ ರೀಲ್ಸ್ ಮಾಡಿದ ಯುವತಿ: ಕಾರಾಗೃಹ ಭದ್ರತೆ ಬಗ್ಗೆ ಚರ್ಚೆ!
ಹೊರಗಡೆಯಿಂದ ಯಾರು ಕೂಡ ಜೈಲಿನೊಳಗೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ. ಆದರೆ, ಯುವತಿ ಜೈಲಿನ ಸಂದರ್ಶಕ ಕೋಣೆಯೊಳಗೆ ಮುಕ್ತವಾಗಿ ವೀಡಿಯೋ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾಳೆ.

ಸಾರ್ವಜನಿಕ ಬಸ್ ನಲ್ಲಿ ರೀಲ್ಸ್; ಯೂಟ್ಯೂಬರ್ ಗೆ ಬಿತ್ತು 50 ಸಾವಿರ ರೂ ದಂಡ!
ಪುಣೆಯ ಸಾರ್ವಜನಿಕ ಸಾರಿಗೆ ನಿಗಮವು ಖ್ಯಾತ ಸಾಮಾಜಿಕ ಮಾಧ್ಯಮ ಪ್ರಭಾವಿ ಅಥರ್ವ್ ಸುದಾಮೆ ಅವರಿಗೆ ಅನುಮತಿಯಿಲ್ಲದೆ ತನ್ನ ಬಸ್ಸಿನೊಳಗೆ ರೀಲ್‌ಗಳನ್ನು ಚಿತ್ರೀಕರಿಸಿದ್ದಕ್ಕಾಗಿ 50,000 ರೂ. ದಂಡ ವಿಧಿಸಿದೆ.

ಚಾಮರಾಜನಗರ: 60 ವರ್ಷದ ವ್ಯಕ್ತಿ ಕುಟುಂಬದೊಂದಿಗೆ ಮತ್ತೆ ಒಂದಾಗಲು ಸಹಾಯ ಮಾಡಿದ ರೀಲ್ಸ್!
ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಅಮರ್‌ಪುರ್ ತಾಲ್ಲೂಕಿನ ಧನ್ವಾಸಿ ಗ್ರಾಮದ ಮೂಲದ ಪ್ರೀತಮ್ ಸಿಂಗ್ (60) ದಿನಗೂಲಿ ಕೆಲಸ ಹುಡುಕಿಕೊಂಡು ತನ್ನ ಕುಟುಂಬದೊಂದಿಗೆ ಕರ್ನಾಟಕಕ್ಕೆ ಬಂದಿದ್ದರು.

ತಮಿಳುನಾಡು: ವಲಸೆ ಕಾರ್ಮಿಕನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ; ರೀಲ್ಸ್ ಮಾಡಿ ಪೋಸ್ಟ್; ತೀವ್ರ ಆಕ್ರೋಶ
ಚೆನ್ನೈನಿಂದ ತಿರುತ್ತಣಿಗೆ ತೆರಳುತ್ತಿದ್ದ ಉಪನಗರ ರೈಲಿನೊಳಗೆ ನಾಲ್ವರು ಹದಿಹರೆಯದ ಬಾಲಕರು ಒಡಿಶಾದ ವಲಸೆ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾರೆ.

