Reels

ಗುಡ್ಡ ಕುಸಿತ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ- ಸಿಎಂ; ಸಕಲೇಶಪುರ Landslide ಪ್ರದೇಶಕ್ಕೆ ಕೇಂದ್ರ ಸಚಿವ HDK ಭೇಟಿ; ನಗರದಲ್ಲಿ 2 ಕೋಟಿ ರೂ. ಮೌಲ್ಯದ ಶ್ರೀಗಂಧ ವಶಕ್ಕೆ

ಕರ್ತವ್ಯದ ವೇಳೆ ರೀಲ್ಸ್ ಮಾಡಿದರೆ ಅಮಾನತು; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಎಚ್ಚರಿಕೆ
ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಹೊರಟಿದ್ದ ಬಸ್ ನಲ್ಲಿ ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಎರಡು ಎತ್ತುಗಳು ಬಲಿಯಾಗಿದ್ದವು.

Video: ಮಳೆ-ಮಿಂಚಿನಲ್ಲೂ Reels: ಸಿಡಿಲು ಬಡಿತದಿಂದ ಯುವತಿ ಪಾರು!
ಮಳೆ ನಡುವೆಯೇ ಮನೆಯ ಟೆರೆಸ್ ಮೇಲೆ ಯುವತಿಯೊಬ್ಬಳು ರೀಲ್ಸ್ ಮಾಡುತ್ತಿದ್ದ ವೇಳೆ ಮನೆಯ ಮೇಲ್ಛಾವಣಿಗೆ ಸಿಡಿಲು ಬಡಿದಿದೆ. ಸಿಡಿಲು ಬಡಿಯುತ್ತಲೇ ಯುವತಿ ಅಲ್ಲಿಂದ ಕಾಲ್ಕಿತ್ತಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ.

ಸೋನು ಗೌಡ ಬಂಧನ ಪ್ರಕರಣ: ರಾಯಚೂರಿಗೆ ತೆರಳಿ ಬಾಲಕಿ ಮನೆಯಲ್ಲಿ ಸ್ಥಳ ಮಹಜರು ನಡೆಸಿದ ಪೊಲೀಸರು
ಗ್ರಾಮಸ್ಥರ ಆಕ್ರೋಶ, ಸೋನು ಗೌಡ ಮೇಲೆ ಮುತ್ತಿಗೆ ಯತ್ನ

ಛತ್ತೀಸ್‌ಗಢ: ಆಪರೇಷನ್ ಥಿಯೇಟರ್‌ನಲ್ಲಿ ರೀಲ್ಸ್ ಮಾಡಿದ ಮೂವರು ನರ್ಸ್‌ಗಳ ವಜಾ
ಛತ್ತೀಸ್‌ಗಢದ ರಾಯ್‌ಪುರದ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ರೀಲ್ಸ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದ ಮೇಲೆ ಮೂವರು ನರ್ಸ್‌ಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಗದಗ ಜಿಲ್ಲಾಸ್ಪತ್ರೆಯಲ್ಲಿ ರೀಲ್ಸ್ ಮಾಡಿ ಹುಚ್ಚಾಟ; 38 ವಿದ್ಯಾರ್ಥಿಗಳ ಅಮಾನತು!
ಜಿಲ್ಲಾಸ್ಪತ್ರೆಯಲ್ಲಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಜಿಮ್ಸ್) 38 ಮಂದಿ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.

ಗನ್ ಹಿಡಿದು ರೀಲ್ಸ್: ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದ ಯುವಕ ಬಂಧನ
ಯುವಜನರಿಗೆ ಸೋಶಿಲಯಲ್ ಮೀಡಿಯಾದಲ್ಲಿ ಸ್ಟಾರ್ ಆಗುವ ಹುಚ್ಚು ಕಡಿಮೆಯೇನಿಲ್ಲ. ಹೀಗಾಗಿ, ತರಹೇವಾರಿ ರೀಲ್ಸ್‌ಗಳನ್ನು ಮಾಡಿ ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಆದರೆ, ಇಲ್ಲೊಬ್ಬ ಯುವಕರು ಗನ್ ಹಿಡಿದುಕೊಂಡು ರೀಲ್ಸ್ ಮಾಡಿ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದಾನೆ.

ಮೆಟ್ರೋ ಆಯ್ತು, ಈಗ ರೈಲಿನಲ್ಲೂ ರೀಲ್ಸ್ ಹಾವಳಿ: ತುಂಡು ಬಟ್ಟೆಯಲ್ಲಿ ಕುಣಿದ ಯುವತಿಗೆ ತರಾಟೆಗೆ, ವಿಡಿಯೋ
ಮೆಟ್ರೋ ರೈಲುಗಳು, ರೈಲ್ವೆ ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಜನರು ರೀಲ್ಸ್ ಮಾಡುವ ಪ್ರವೃತ್ತಿ ವೇಗವಾಗಿ ಹೆಚ್ಚಾಗಿದೆ.

'ನಾನು ನಂದಿನಿ ಬೆಂಗಳೂರಿಗೆ ಬಂದೀನಿ'; ರೀಲ್ಸ್ ಗೆ ಭಾರೀ ಮೆಚ್ಚುಗೆ; ಒಂದೇ ದಿನ 5 ಮಿಲಿಯನ್ ವೀಕ್ಷಣೆ!
ಕೆಲ ದಿನಗಳ ಹಿಂದೆ 'ಅನ್ಯಾಯಕಾರಿ ಬ್ರಹ್ಮ ' ರೀಲ್ಸ್ ಮೂಲಕ ಅದರ ಮೂಲ ಗಾಯಕ ಮಳವಳ್ಳಿ ಮಹಾದೇವಸ್ವಾಮಿ ನಾಡಿನಾದ್ಯಂತ ಮನೆ ಮಾತಾದರು. ಈಗ 'ನಾನು ನಂದಿನಿ ಬೆಂಗಳೂರಿಗ್ ಬಂದೀನಿ' ಎಂಬ ರೀಲ್ಸ್ ಸಖತ್ ಸೌಂಡ್ ಮಾಡುತ್ತಿದೆ.

