Ravindra Jadeja

ಕಂಕಷನ್, ಗಾಯದ ಸಮಸ್ಯೆಯಿಂದಾಗಿ ಜಡೇಜಾ ಮೊದಲ ಟೆಸ್ಟ್ ಪಂದ್ಯ ಆಡುವುದು ಡೌಟ್!
ಕ್ರಿಕೆಟ್

ಕಂಕಷನ್, ಗಾಯದ ಸಮಸ್ಯೆಯಿಂದಾಗಿ ಜಡೇಜಾ ಮೊದಲ ಟೆಸ್ಟ್ ಪಂದ್ಯ ಆಡುವುದು ಡೌಟ್!

ಕಂಕಷನ್ ಮತ್ತು ಮಂಡಿರಜ್ಜು ಗಾಯದಿಂದಾಗಿ ಭಾರತೀಯ ಆಲ್‌ರೌಂಡರ್ ರವೀಂದ್ರ ಜಡೇಜಾ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.

ಚಹಾಲ್‌‌ರನ್ನು ಜಡೇಜಾಗೆ ಸಬ್‍ಸ್ಟ್ಯೂಟ್ ಆಡಿಸಿದ್ದಕ್ಕೆ ಹೌಹಾರಿದ ಜಸ್ಟಿನ್ ಲ್ಯಾಂಗರ್, ವಿಡಿಯೋ ವೈರಲ್!
ಕ್ರಿಕೆಟ್

ಚಹಾಲ್‌‌ರನ್ನು ಜಡೇಜಾಗೆ ಸಬ್‍ಸ್ಟ್ಯೂಟ್ ಆಡಿಸಿದ್ದಕ್ಕೆ ಹೌಹಾರಿದ ಜಸ್ಟಿನ್ ಲ್ಯಾಂಗರ್, ವಿಡಿಯೋ ವೈರಲ್!

ಟೀಂ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲಿಗೆ ಪ್ರಮುಖ ಪಾತ್ರವಹಿಸಿದ್ದು ಜಡೇಜಾಗೆ ಸಬ್‍ಸ್ಟ್ಯೂಟ್ ಆಗಿ ಆಡಿದ್ದ ಯಜುವೇಂದ್ರ ಚಹಾಲ್, ಇನ್ನು ಚಹಾಲ್ ಮೊದಲ ವಿಕೆಟ್ ಪಡೆಯುತ್ತಿದ್ದಂತೆ ಆಸ್ಟ್ರೇಲಿಯಾ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಹೌಹಾರಿರುವ ವಿಡಿಯೋ ವೈರಲ್ ಆಗಿದೆ.

ಜಡೇಜಾರನ್ನು ಹೀಯಾಳಿಸಿದ ಸಂಜಯ್‌ ಮಾಂಜ್ರೇಕರ್‌ ವಿರುದ್ಧ ಸಿಡಿದೆದ್ದ ಕ್ರಿಕೆಟ್‌ ಅಭಿಮಾನಿಗಳು
ಕ್ರಿಕೆಟ್

ಜಡೇಜಾರನ್ನು ಹೀಯಾಳಿಸಿದ ಸಂಜಯ್‌ ಮಾಂಜ್ರೇಕರ್‌ ವಿರುದ್ಧ ಸಿಡಿದೆದ್ದ ಕ್ರಿಕೆಟ್‌ ಅಭಿಮಾನಿಗಳು

ಕಳೆದ ವರ್ಷ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿ ವೇಳೆ ಟೀಮ್‌ ಇಂಡಿಯಾ ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರನ್ನು ಚೂರು ಪಾರು ಆಟಗಾರ ಎಂದು ಹೀಯಾಳಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಸಂಜಯ್‌ ಮಾಂಜ್ರೇಕರ್‌ ಅವರನ್ನು ಬಿಸಿಸಿಐ ತನ್ನ ಕಾಮೆಂಟರಿ ಪ್ಯಾನಲ್‌ನಿಂದ ಕಿತ್ತೊಗೆದಿತ್ತು.

ಅಂತಿಮ ಕ್ಷಣದಲ್ಲಿ ಎಂಎಸ್ ಧೋನಿಯ ಕೆಟ್ಟ ನಿರ್ಧಾರ, ಪಂದ್ಯ ಕೈಚೆಲ್ಲುವಂತಾಯ್ತಾ: ಜಮೈಕಾ ಓಟಗಾರ ಯೋಹನ್ ಬ್ಲೇಕ್
ಕ್ರಿಕೆಟ್

ಅಂತಿಮ ಕ್ಷಣದಲ್ಲಿ ಎಂಎಸ್ ಧೋನಿಯ ಕೆಟ್ಟ ನಿರ್ಧಾರ, ಪಂದ್ಯ ಕೈಚೆಲ್ಲುವಂತಾಯ್ತಾ: ಜಮೈಕಾ ಓಟಗಾರ ಯೋಹನ್ ಬ್ಲೇಕ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ "ಬಹಳ ಸಮಯದ ನಂತರ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ" ಎಂದು ಸ್ಟಾರ್ ಸ್ಪ್ರಿಂಟರ್ ಯೋಹನ್ ಬ್ಲೇಕ್ ಹೇಳಿದ್ದಾರೆ.

ಐಪಿಎಲ್ ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ ರವೀಂದ್ರ ಜಡೇಜಾ
ಕ್ರಿಕೆಟ್

ಐಪಿಎಲ್ ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ ರವೀಂದ್ರ ಜಡೇಜಾ

ಹಾಲಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ ಅಪರೂಪದ ದಾಖಲೆ ನಿರ್ಮಾಣ ಮಾಡಿದ್ದು, ಐಪಿಎಲ್ ನಲ್ಲಿ 2 ಸಾವಿರ ರನ್ ಮತ್ತು 110 ವಿಕೆಟ್ ಪಡೆದ ಮೊದಲ ಕ್ರಿಕೆಟಿಗ ಎಂಬ ಗೌರವಕ್ಕೆ  ಭಾಜನರಾಗಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದ ರವೀಂದ್ರ ಜಡೇಜಾ ಪತ್ನಿ, ಪೊಲೀಸರೊಂದಿಗೆ ವಾಗ್ವಾದ!
ಕ್ರಿಕೆಟ್

ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದ ರವೀಂದ್ರ ಜಡೇಜಾ ಪತ್ನಿ, ಪೊಲೀಸರೊಂದಿಗೆ ವಾಗ್ವಾದ!

ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೇ ಇದನ್ನು ಪ್ರಶ್ನಿಸಿದ ಪೊಲೀಸರೊಂದಿಗೇ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬ ಅವರು ವಾಗ್ವಾದ ನಡೆಸಿ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ.

ರವೀಂದ್ರ ಜಡೇಜಾ ಭಾರತ ಟೆಸ್ಟ್ ಕ್ರಿಕೆಟ್ ನ ಶತಮಾನದ 'ಎಂವಿಪಿ'!
ಕ್ರಿಕೆಟ್

ರವೀಂದ್ರ ಜಡೇಜಾ ಭಾರತ ಟೆಸ್ಟ್ ಕ್ರಿಕೆಟ್ ನ ಶತಮಾನದ 'ಎಂವಿಪಿ'!

ಆಲ್ ರೌಂಡರ್ ರವೀಂದ್ರ ಜಡೇಜಾ ಭಾರತ ಟೆಸ್ಟ್ ಕ್ರಿಕೆಟ್ ನ ಶತಮಾನದ ಅತ್ಯಮೂಲ್ಯ ಟೆಸ್ಟ್ ಆಟಗಾರ (most valuable Test player) ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 

ಜಡೇಜಾ ಟೀಂ ಇಂಡಿಯಾದ ಬೆಸ್ಟ್ ಫೀಲ್ಡರ್: ಆಸೀಸ್ ಕ್ರಿಕೆಟಿಗ ಬ್ರಾಡ್ ಹಾಗ್
ಕ್ರಿಕೆಟ್

ಜಡೇಜಾ ಟೀಂ ಇಂಡಿಯಾದ ಬೆಸ್ಟ್ ಫೀಲ್ಡರ್: ಆಸೀಸ್ ಕ್ರಿಕೆಟಿಗ ಬ್ರಾಡ್ ಹಾಗ್

ಜಗತ್ತಿನಾದ್ಯಂತ ಕೊರೊನಾ ವೈರಸ್ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಕ್ರೀಡಾ ಚಟುವಟಿಕೆಗಳು ಮುಂದೂಡಲ್ಪಟ್ಟಿವೆ ಅಥವಾ ರದ್ದಾಗಿವೆ. ಈ ಹಿನ್ನೆಲೆಯಲ್ಲಿ ಹಲವು ಕ್ರೀಡಾಪಟುಗಳು ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಸಹ ಇದಕ್ಕೆ ಹೊರತಾಗಿಲ್ಲ.

ವೃತ್ತಿ ಜೀವನದ ಶ್ರೇಷ್ಠ ಕ್ಯಾಚ್ ಹಿಡಿದ ರವೀಂದ್ರ ಜಡೇಜಾ
ಕ್ರಿಕೆಟ್

ವೃತ್ತಿ ಜೀವನದ ಶ್ರೇಷ್ಠ ಕ್ಯಾಚ್ ಹಿಡಿದ ರವೀಂದ್ರ ಜಡೇಜಾ

ಇಲ್ಲಿನ ಹ್ಯಾಗ್ಲೆ ಓವಲ್ ಅಂಗಳದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ ಪಂದ್ಯದ ಎರಡನೇ ದಿನ ನ್ಯೂಜಿಲೆಂಡ್ ತಂಡ 235 ರನ್‌ಗಳಿಗೆ ಆಲೌಟ್ ಆಯಿತು. ಆದರೆ, ಇಂದಿನ ದಿನದಾಟದಲ್ಲಿ ಭಾರತ ತಂಡದ ಸ್ಟಾರ್ ಆಲ್ರೌಂಡರ್‌ ರವೀಂದ್ರ ಜಡೇಜಾ ಅವರು ಹಿಡಿದ ಕ್ಯಾಚ್ ಅತ್ಯಂತ ಆಕರ್ಷಣೆಯಿಂದ ಕೂಡಿತ್ತು.