Ravindra Jadeja

'ಅವರನ್ನು ಅಕ್ಷರ್ ಪಟೇಲ್ ಅಥವಾ ರವೀಂದ್ರ ಜಡೇಜಾಗಿಂತ ಕೆಳಕ್ಕೆ ತಳ್ಳುವುದು ಮಹಾ ಪಾಪ': ಟೀಂ ಇಂಡಿಯಾ ಮಾಜಿ ಆಟಗಾರ ವಾಗ್ದಾಳಿ
ಕ್ರಿಕೆಟ್

'ಅವರನ್ನು ಅಕ್ಷರ್ ಪಟೇಲ್ ಅಥವಾ ರವೀಂದ್ರ ಜಡೇಜಾಗಿಂತ ಕೆಳಕ್ಕೆ ತಳ್ಳುವುದು ಮಹಾ ಪಾಪ': ಟೀಂ ಇಂಡಿಯಾ ಮಾಜಿ ಆಟಗಾರ ವಾಗ್ದಾಳಿ

ಕೆಎಲ್ ರಾಹುಲ್ ತಮ್ಮ ಎಂಟನೇ ಏಕದಿನ ಶತಕವನ್ನು ಬಾರಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಉತ್ತಮ ರನ್ ಗಳಿಸುತ್ತಾ, ಉತ್ತಮ ಪ್ರದರ್ಶನ ನೀಡಿದರು ಮತ್ತು ಫಿನಿಷರ್ ಆಗಿಯೂ ಮಿಂಚಿದರು.

ನನ್ನ ಪತಿ 'ತಂಡದ ಇತರ ಆಟಗಾರರಂತೆ ಯಾವುದೇ ದುಶ್ಚಟಗಳನ್ನು ಹೊಂದಿಲ್ಲ': ವಿವಾದ ಸೃಷ್ಟಿಸಿದ ರವೀಂದ್ರ ಜಡೇಜಾ ಪತ್ನಿ!
ಕ್ರಿಕೆಟ್

ನನ್ನ ಪತಿ 'ತಂಡದ ಇತರ ಆಟಗಾರರಂತೆ ಯಾವುದೇ ದುಶ್ಚಟಗಳನ್ನು ಹೊಂದಿಲ್ಲ': ವಿವಾದ ಸೃಷ್ಟಿಸಿದ ರವೀಂದ್ರ ಜಡೇಜಾ ಪತ್ನಿ!

'ತಂಡದ ಉಳಿದವರೆಲ್ಲರೂ ದುಶ್ಚಟಗಳಲ್ಲಿ ತೊಡಗುತ್ತಾರೆ' ಎಂಬ ಹೇಳಿಕೆ ಇದೀಗ ವಿವಾದದ ಕೇಂದ್ರಬಿಂದುವಾಗಿದೆ.

'ಇವರನ್ನು ಕೈಬಿಡಿ, ಆದರೆ ಯಾವುದೇ ಬೆಲೆ ತೆತ್ತಾದರೂ ರವೀಂದ್ರ ಜಡೇಜಾರನ್ನು ಉಳಿಸಿಕೊಳ್ಳಿ': CSKಗೆ ಸುರೇಶ್ ರೈನಾ ಎಚ್ಚರಿಕೆ
ಕ್ರಿಕೆಟ್

'ಇವರನ್ನು ಕೈಬಿಡಿ, ಆದರೆ ಯಾವುದೇ ಬೆಲೆ ತೆತ್ತಾದರೂ ರವೀಂದ್ರ ಜಡೇಜಾರನ್ನು ಉಳಿಸಿಕೊಳ್ಳಿ': CSKಗೆ ಸುರೇಶ್ ರೈನಾ ಎಚ್ಚರಿಕೆ

ನೂರ್ ಅಹ್ಮದ್ ಅವರನ್ನು ಉಳಿಸಿಕೊಳ್ಳಬೇಕು. ಎಂಎಸ್ ಧೋನಿ ಅವರನ್ನು ಖಂಡಿತವಾಗಿಯೂ ಉಳಿಸಿಕೊಳ್ಳಬೇಕು; ಅವರು ಈ ವರ್ಷ ಆಡುತ್ತಿದ್ದಾರೆ.

Ranji Trophy: ಭಾರತ vs ದಕ್ಷಿಣ ಆಫ್ರಿಕಾ ಟೆಸ್ಟ್ ಮೇಲೆ ಕಣ್ಣು; ರಜತ್ ಪಾಟೀದಾರ್ ತಂಡ ಎದುರಿಸಲು ರವೀಂದ್ರ ಜಡೇಜಾ ಸಜ್ಜು
ಕ್ರಿಕೆಟ್

Ranji Trophy: ಭಾರತ vs ದಕ್ಷಿಣ ಆಫ್ರಿಕಾ ಟೆಸ್ಟ್ ಮೇಲೆ ಕಣ್ಣು; ರಜತ್ ಪಾಟೀದಾರ್ ತಂಡ ಎದುರಿಸಲು ರವೀಂದ್ರ ಜಡೇಜಾ ಸಜ್ಜು

ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡದಿಂದ ಕೈಬಿಟ್ಟ ರವೀಂದ್ರ ಜಡೇಜಾ ಇದೀಗ ಲಭ್ಯವಿದ್ದಾರೆ.

1st Test: ವಿಂಡೀಸ್ ವಿರುದ್ಧ ಆಲ್ರೌಂಡ್ ಆಟ, ಕುಂಬ್ಳೆ ಹೆಸರಲ್ಲಿದ್ದ ಹಳೇ ದಾಖಲೆ ಮುರಿದ ರವೀಂದ್ರ ಜಡೇಜಾ!
ಕ್ರಿಕೆಟ್

1st Test: ವಿಂಡೀಸ್ ವಿರುದ್ಧ ಆಲ್ರೌಂಡ್ ಆಟ, ಕುಂಬ್ಳೆ ಹೆಸರಲ್ಲಿದ್ದ ಹಳೇ ದಾಖಲೆ ಮುರಿದ ರವೀಂದ್ರ ಜಡೇಜಾ!

2ನೇ ದಿನಾದಟ ಅಂತ್ಯಕ್ಕೆ ಭಾರತ 448/5 ಗಳಿಸಿ 286 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತ್ತು. ರವೀಂದ್ರ ಜಡೇಜಾ 176 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿ ಸಹಿತ ಅಜೇಯ 104 ರನ್ ಗಳಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು.

1st test: ವಿಂಡೀಸ್ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಮತ್ತು 140 ರನ್ ಭರ್ಜರಿ ಜಯ
ಕ್ರಿಕೆಟ್

1st test: ವಿಂಡೀಸ್ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಮತ್ತು 140 ರನ್ ಭರ್ಜರಿ ಜಯ

ರವೀಂದ್ರ ಜಡೇಜಾ 176 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿ ಸಹಿತ ಅಜೇಯ 104 ರನ್ ಗಳಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು.

1st test: Ravindra Jadeja ಭರ್ಜರಿ ಬ್ಯಾಟಿಂಗ್; ಧೋನಿ, ಪಂತ್ ಇರುವ Elite ಗ್ರೂಪ್ ಸೇರ್ಪಡೆ!
ಕ್ರಿಕೆಟ್

1st test: Ravindra Jadeja ಭರ್ಜರಿ ಬ್ಯಾಟಿಂಗ್; ಧೋನಿ, ಪಂತ್ ಇರುವ Elite ಗ್ರೂಪ್ ಸೇರ್ಪಡೆ!

ಸ್ಪಿನ್ನರ್ ಆಗಿ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ರವೀಂದ್ರ ಜಡೇಜಾ, ಇದೀಗ ಭಾರತ ತಂಡಕ್ಕೆ ಪ್ರಮುಖ ಆಲ್‌ರೌಂಡರ್ ಆಗಿ ತಮ್ಮ ಮೌಲ್ಯವನ್ನು ಸಾಬೀತುಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

1st Test, Day 2: ಒಂದೇ ದಿನ 3 ಶತಕ; ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್; ವಿಂಡೀಸ್ ವಿರುದ್ಧ 286 ರನ್ ಮುನ್ನಡೆ!
ಕ್ರಿಕೆಟ್

1st Test, Day 2: ಒಂದೇ ದಿನ 3 ಶತಕ; ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್; ವಿಂಡೀಸ್ ವಿರುದ್ಧ 286 ರನ್ ಮುನ್ನಡೆ!

ಎರಡನೇ ದಿನದಾಟದಲ್ಲೂ ವಿಂಡೀಸ್ ಬೌಲರ್ ಗಳ ಬೆವರಿಳಿಸಿದ ಭಾರತೀಯ ಬ್ಯಾಟರ್ ಗಳು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು.

India vs West Indies Test series: ಭಾರತ ತಂಡ ಪ್ರಕಟ; RCB ಆಟಗಾರನಿಗೆ ಸ್ಥಾನ; ಕನ್ನಡಿಗನಿಗೆ ತಪ್ಪಿದ ಅವಕಾಶ!
ಕ್ರಿಕೆಟ್

India vs West Indies Test series: ಭಾರತ ತಂಡ ಪ್ರಕಟ; RCB ಆಟಗಾರನಿಗೆ ಸ್ಥಾನ; ಕನ್ನಡಿಗನಿಗೆ ತಪ್ಪಿದ ಅವಕಾಶ!

ಶುಭಮನ್ ಗಿಲ್ ನೇತೃತ್ವದ ತಂಡಕ್ಕೆ ರವೀಂದ್ರ ಜಡೇಜಾ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.