Ravindra Jadeja

ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಆಸ್ಟ್ರೇಲಿಯಾ ಬೌಲರ್ ಅಗರ್ ಹೊಗಳಿದ್ದು ಜಡೇಜಾರನ್ನ!
ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ (ರಾಕ್ ಸ್ಟಾರ್) ನನಗೆ ಸ್ಪೂರ್ತಿ ಎಂದು ಹ್ಯಾಟ್ರಿಕ್ ಸಹಿತ 5 ವಿಕೆಟ್ ಪಡೆದ ಸಾಧನೆ ಮಾಡಿರುವ ಆಸ್ಟ್ರೇಲಿಯಾದ ಸ್ಪಿನ್ನರ್ ಆಸ್ಟನ್ ಅಗರ್ ಹೇಳಿದ್ದಾರೆ.

ಸೋಲಿನಲ್ಲೂ ಎಂಎಸ್ ಧೋನಿ, ಕಪಿಲ್ ದೇವ್ ದಾಖಲೆ ಮುರಿದ ಜಡೇಜಾ!
ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಸೋತಿದೆ. ಆದರೆ ಎರಡನೇ ಪಂದ್ಯದಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಎಂಎಸ್ ಧೋನಿ ಮತ್ತು ಕಪಿಲ್ ದೇವ್ ದಾಖಲೆಯನ್ನು ಮುರಿದಿದ್ದಾರೆ.

2ನೇ ಏಕದಿನ: ಸೋಲಿನ ನಡುವೆಯೂ ದಾಖಲೆ ಬರೆದ ಸೈನಿ-ಜಡೇಜಾ ಜೋಡಿ!
ಆಕ್ಲೆಂಡ್ ನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಸೋತಿದೆಯಾದರೂ, ಸೋಲಿನ ನಡುವೆಯೂ ನವದೀಪ್ ಸೈನಿ ಮತ್ತು ರವೀಂದ್ರ ಜಡೇಜಾ ಜೋಡಿ ದಾಖಲೆ ನಿರ್ಮಾಣ ಮಾಡಿದೆ.

2ನೇ ಏಕದಿನ: ಕಿವೀಸ್ ವಿರುದ್ಧ ಭಾರತಕ್ಕೆ 22 ರನ್ ಗಳ ಸೋಲು, ಸರಣಿ ನ್ಯೂಜಿಲೆಂಡ್ ಕೈ ವಶ
ನ್ಯೂಜಿಲೆಂಡ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ 22 ರನ್ ಗಳ ಅಂತರದಲ್ಲಿ ಮುಗ್ಗರಿಸಿದ್ದು, 3 ಪಂದ್ಯಗಳ ಏಕದಿನ ಸರಣಿ ನ್ಯೂಜಿಲೆಂಡ್ ಕೈವಶವಾಗಿದೆ.

'ಬೌಲರ್ ಹೆಸರೇಳಿ'; ರವೀಂದ್ರ ಜಡೇಜಾ-ಸಂಜಯ್ ಮಂಜ್ರೇಕರ್ ನಡುವೆ ಮತ್ತೆ ಟ್ವೀಟ್ ವಾರ್
ಈ ಹಿಂದೆ ಟ್ವೀಟ್ ವಾರ್ ಮೂಲಕ ಸುದ್ದಿಯಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಮತ್ತು ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಮತ್ತೊಮ್ಮೆ ಟ್ವೀಟ್ ವಾರ್ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.

ನನ್ನ ಸಾಮರ್ಥ್ಯ ನನಗೆ ತಿಳಿದರೇ ಸಾಕು, ಪ್ರಪಂಚಕ್ಕಲ್ಲ: ರವೀಂದ್ರ ಜಡೇಜಾ
ಕಳೆದ ಹಲವು ವರ್ಷಗಳಿಂದ ಆಲ್‌ರೌಂಡರ್ ಆಗಿ ಟೀಮ್ ಇಂಡಿಯಾಗೆ ಆಧಾರ ಸ್ಥಂಭವಾಗಿರುವ ರವೀಂದ್ರ ಜಡೇಜಾ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.

ರವೀಂದ್ರ ಜಡೇಜಾ ರನೌಟ್ ವಿವಾದಿತ ನಿರ್ಧಾರ: ಇಂಥ ಘಟನೆ ಹಿಂದೆಂದೂ ಸಂಭವಿಸಿಲ್ಲವೆಂದ ಕೊಹ್ಲಿ
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಆನ್ ಫೀಲ್ಡ್ ಅಂಪೈರ್ ತಡವಾಗಿ ನೀಡಿದ ರವೀಂದ್ರ ಜಡೇಜಾ ಅವರ ರನೌಟ್ ನಿರ್ಧಾರದ ಘಟನೆ ಈ ಹಿಂದೆ ಎಂದೂ ನಡೆದಿರುವ ನಿದರ್ಶನವಿಲ್ಲ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದರು.

ಅಂಪೈರ್ ಎಡವಟ್ಟಿನ ವಿರುದ್ಧ ವಿರಾಟ್ ಕೊಹ್ಲಿ ಗರಂ, ವಿಡಿಯೋ ವೈರಲ್!
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರ ರನೌಟ್ ಕುರಿತಂತೆ ಮೈದಾನದ ಅಂಪೈರ್ ಎಡವಟ್ಟಿನ ವಿರುದ್ಧ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗರಂ ಆಗಿದ್ದಾರೆ.

ಅಂಪೈರ್ ಜೀವದಾನ ಕೊಟ್ಟಿದ್ದರು ನಂತರ ಜಡೇಜಾ ರನೌಟ್ ಗೆ ಬಲಿಯಾಗಿದ್ದೇಕೆ? ವಿಡಿಯೋ ವೈರಲ್!
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿದ್ದು ಈ ಮಧ್ಯೆ ಮೈದಾನದ ಅಂಪೈರ್ ಎಡವಟ್ಟು ಒಂದನ್ನು ಮಾಡಿದ್ದರು. ಇದು ರವೀಂದ್ರ ಜಡೇಜಾಗೆ ಜೀವದಾನ ನೀಡಿತ್ತು.

