Rape

ವಿದ್ಯಾರ್ಥಿಯನ್ನು ರೇಪ್ ಮಾಡಿದ ಆರೋಪ; ಕಾಶ್ಮೀರದಲ್ಲಿ ಶಿಕ್ಷಕ ಬಂಧನ
ಜಮ್ಮು ನಗರದ ಹೊರವಲಯದಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿಯನ್ನು ರೇಪ್ ಮಾಡುತ್ತಿದ್ದ ಆರೋಪದಲ್ಲಿ ಶಿಕ್ಷಕನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸುಮ್ಮನಿರು, ಇಲ್ಲದಿದ್ದರೆ ರೇಪ್ ಮಾಡುತ್ತೇನೆ: ಯುವತಿಗೆ ಕ್ಯಾಬ್ ಚಾಲಕನ ಆವಾಜ್
ಬಾಯಿ ಮುಚ್ಕೊಂಡು ಸುಮ್ಮನಿರು, ಇಲ್ಲದಿದ್ದರೆ ಕಿಡ್ನಾಪ್ ಮಾಡಿ ರೇಪ್ ಮಾಡುತ್ತೇನೆ ಎಂದು ಯುವತಿಯೊಬ್ಬರಿಗೆ ಆಪ್ ಆಧಾರಿತ ಕ್ಯಾಬ್ ನ ಚಾಲಕನೊಬ್ಬ..

ಸಲ್ಮಾನ್ ಹೇಳಿಕೆ ದುರದೃಷ್ಟಕರ, ಅಸೂಕ್ಷ್ಮ: ಅಮೀರ್ ಖಾನ್
ಬಾಲಿವುಡ್ ನಟ ಮತ್ತು ಗೆಳೆಯ ಸಲ್ಮಾನ್ ಖಾನ್ ಅವರ 'ರೇಪ್ ಆಗಿರುವ ಮಹಿಳೆಯರು' ಹೇಳಿಕೆ ದುರದೃಷ್ಟಕರ ಮತ್ತು ಅಸೂಕ್ಷ್ಮ ಎಂದಿದ್ದಾರೆ ಮತ್ತೊಬ್ಬ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್.

ವಿದ್ಯಾರ್ಥಿನಿ ಅತ್ಯಾಚಾರ ವಿಡಿಯೋ ವೈರಲ್: ಶಾಲಾ ವ್ಯವಸ್ಥಾಪಕ ಸೆರೆ
15 ವರ್ಷದ ಶಾಲಾ ವಿದ್ಯಾರ್ಥಿನಿಯ ಅತ್ಯಾಚಾರ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಶಾಲಿಯ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ...

ವರದಕ್ಷಿಣೆ ನೀಡದ ಪತ್ನಿ ಮೇಲೆ ಪತಿ, ಮೈದುನರಿಂದ ಅತ್ಯಾಚಾರ: ತನಿಖೆಗೆ ಮನೆಕಾ ಆದೇಶ
ವರದಕ್ಷಿಣೆ ಹಣಕ್ಕಾಗಿ ತನ್ನ ಪತ್ನಿ ಮೇಲೆ ಪತಿ ಹಾಗೂ ಆತನ ಇಬ್ಬರು ಸೋದರರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ರಾಜಸ್ಥಾನದ...

ಫೇಸ್ಬುಕ್ ಪ್ರೇಯಸಿಗೆ ವಂಚನೆ: ಮದುವೆಗೂ ಮುನ್ನ ದಿನ ಐಎಫ್ಎಸ್ ಅಧಿಕಾರಿ ವಿರುದ್ಧ ರೇಪ್ ಕೇಸ್
ಫೇಸ್ ಬುಕ್ ಪ್ರೇಯಸಿಗೆ ಮದುವೆಯಾಗುವುದಾಗಿ ಹೇಳಿ ವಂಚಿಸಿದ್ದ ತಮಿಳುನಾಡು ಅರಣ್ಯಾಧಿಕಾರಿ ಜಿ ಸತ್ಯಮೂರ್ತಿ ವಿರುದ್ಧ ನೊಂದ ಯುವತಿ ವಡಪಲನಿ ಮಹಿಳಾ ಪೊಲೀಸ್...

ಬಿಹಾರದಲ್ಲಿ ಪೈಶಾಚಿಕ ಕೃತ್ಯ: ಪಿಸ್ತೂಲ್ ನಿಂದ ಹೆದರಿಸಿ ಯುವತಿ ಮೇಲೆ ಅತ್ಯಾಚಾರ
21 ವರ್ಷದ ಯುವತಿಯ ಮೇಲೆ ಬಿಹಾರದಲ್ಲಿ ಕ್ರೂರವಾಗಿ ಅತ್ಯಾಚಾರ ನಡೆದಿದೆ. ಬಿಹಾರದ ಮೊತಿಹರಿಯಲ್ಲಿ ಯುವತಿಯನ್ನು ಪಿಸ್ತೂಲ್ ತೋರಿಸಿ ಹೆದರಿಸಿ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಸಲ್ಮಾನ್ ಅತ್ಯಾಚಾರ ಹೇಳಿಕೆ: ಕ್ಷಮೆಯಾಚಿಸುವಂತೆ ಬಿಜೆಪಿ ಆಗ್ರಹ
ಅತ್ಯಾಚಾರದ ಕುರಿತಂತೆ ಹೇಳಿಕೆ ನೀಡಿದ್ದ ನಟ ಸಲ್ಮಾನ್ ಖಾನ್ ಅವರು ಕೂಡಲೇ ಕ್ಷಮೆಯಾಚಿಸುವಂತೆ ಭಾರತೀಯ ಜನತಾ ಪಕ್ಷ ಮಂಗಳವಾರ ಆಗ್ರಹಿಸಿದೆ..

ಜಿಂಬಾಬ್ವೆ: ಟೀಂ ಇಂಡಿಯಾ ಆಟಗಾರನಿಂದ ಯುವತಿ ಮೇಲೆ ಅತ್ಯಾಚಾರ ಆರೋಪ?
ಜಿಂಬಾಬ್ವೆ ಪ್ರವಾಸದಲ್ಲಿರುವ ಟೀಂ ಇಂಡಿಯಾ ಪರ ಆಟಗಾರನೊಬ್ಬ ಯುವತಿಯೊಬ್ಬಳನ್ನು ರೇಪ್ ಮಾಡಿರುವ ಆರೋಪದ ಮೇಲೆ ಬಂಧನಕ್ಕೀಡಾಗಿದ್ದಾರೆ ಎಂದು ಸ್ಥಳೀಯ...

