Ranchi

ಬರುತ್ತಿದೆ ನೈಜ್ಯ ಘಟನೆ ಆಧಾರಿತ ಚಿತ್ರ 'ರಾಂಚಿ'
ಒಂದು ಸಿನಿಮಾ ಮಾಡಲು ನಿರ್ದೇಶಕನೊಬ್ಬ ಪಡುವ ಸಂಕಷ್ಟಗಳು, ಕೆಲವೊಮ್ಮೆ ಆ ಪ್ರಯತ್ನ ಆತನ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಗಳಿರುತ್ತವೆ. ಇಂತಹ ಪರಿಸ್ಥಿತಿಯಿಂದ ಆತ ಹೇಗೆ ಹೊರಬರುತ್ತಾನೆ?...

ರಾಂಚಿ: ಬಯಲಿನಲ್ಲಿ ಶೌಚ ಮಾಡಿದ್ದಕ್ಕೆ ವ್ಯಕ್ತಿಯನ್ನು ಕೊಂದ ಕಿರಾತಕರು!
ಬಯಲಿನಲ್ಲಿ ಮಲವಿಸರ್ಜನೆ ಮಾಡಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಉಸಿರುಗಟ್ಟಿಸಿ ಕೊಂಡದಿರುವ ಆಘಾತಕಾರಿ ಘಟನೆ ರಾಂಚಿಯ ಸುಕ್ರಾ ಬಜಾರ್ ನ ಪಲಮು ...

ವಿಶ್ವದ ಅತಿದೊಡ್ಡ ಆರೋಗ್ಯ ಸೇವೆ 'ಆಯುಷ್ಮಾನ್ ಭಾರತ್'ಗೆ ಪ್ರಧಾನಿ ಮೋದಿ ಚಾಲನೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಕೇಂದ್ರ ...

ಜೈಲಿನಲ್ಲಿರುವ ಲಾಲೂ ಗೆ ಖಿನ್ನತೆ: ಮನೋ ವೈದ್ಯರ ಸಹಾಯ ಕೋರಲಿರುವ ರಿಮ್ಸ್ ಡಾಕ್ಟರ್
ಬಹುಕೋಟಿ ಮೇವು ಹಗರಣದ ಪ್ರಮುಖ ಅಪರಾಧಿ ಮಾಜಿ ಸಿಎಂ ಹಾಗೂ ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಖಿನ್ನತೆಯಿಂದು ಬಳಲುತ್ತಿದ್ದು ಅವರಿಗೆ .,..

ಸೈಕಲ್‌ನಲ್ಲಿ ರಜನಿ ರೀತಿ ಭರ್ಜರಿ ಸ್ಟಂಟ್ ಮಾಡಿದ ಎಂಎಸ್ ಧೋನಿ, ವಿಡಿಯೋ ವೈರಲ್!
ಟೀಂ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿಯನ್ನು ತಮಿಳಿಗರು ತಲೈವಾ ಎಂದೇ ಕರೆಯುತ್ತಾರೆ...

ರಾಂಚಿ : ಒಂದೇ ಕುಟುಂಬದ 7 ಮಂದಿ ಸಾಮೂಹಿಕ ಆತ್ಮಹತ್ಯೆ
ದೆಹಲಿಯಲ್ಲಿ ಒಂದೇ ಕುಟುಂಬದ 11 ಮಂದಿ ನೇಣು ಬಿಗಿದುಕೊಂಡು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಾಸುವ ಮೊದಲೇ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ...
ಕೊಲೆ ಆರೋಪಿಗಳಿಗೆ ಹಾರ ಹಾಕಿದ ಜಯಂತ್ ಸಿನ್ಹಾ; ವಿವಾದಕ್ಕೀಡಾಗಿ ಸ್ಪಷ್ಟನೆ ನೀಡಿದ ಕೇಂದ್ರ ಸಚಿವ
ಕೇಂದ್ರ ಸಚಿವ ಜಯಂತ್ ಸಿನ್ಹಾ ಕೊಲೆ ಆರೋಪಿಗಳಿಗೆ ಹಾರ ಹಾಕುವ ಮೂಲಕ ವಿವಾದಕ್ಕೀಡಾಗಿದ್ದು, ಸಿನ್ಹಾ ಕೃತ್ಯಕ್ಕೆ ಎಲ್ಲಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಜಾರ್ಖಂಡ್ ನಲ್ಲಿ ನಕ್ಸಲರಿಂದ ಭೀಕರ ದಾಳಿ 6 ಯೋಧರು ಹುತಾತ್ಮ!
ಸೇನಾಪಡೆಗಳನ್ನು ಗುರಿಯಾಗಿಸಿಕೊಂಡು ನಕ್ಸಲರು ನಡೆಸಿದ ದಾಳಿಯಲ್ಲಿ ಒಟ್ಟು ಆರು ಮಂದಿ ಯೋಧರು ಹುತಾತ್ಮರಾಗಿದ್ದು, 10 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಾರ್ಖಂಡ್: ಅಕ್ರಮ ಭೂ ಒತ್ತವರಿ ತೆರವು ವೇಳೆ ಕ್ರೇನ್ ಮೇಲೆ ಬಿದ್ದ ಕಟ್ಟಡ, ವಿಡಿಯೋ ವೈರಲ್
ಬಹುಮಹಡಿ ಕಟ್ಟಡವನ್ನು ಉರುಳಿಸುತ್ತಿದ್ದ ಜೆಸಿಬಿ ಮೇಲೆಯೇ ಕಡ್ಟಡ ಉರುಳಿ ಬಿದ್ದ ಪರಿಣಾಮ ಜೆಸಿಪಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

