Ramya

39 ಭಾರತೀಯರ ಸಾವಿನ ವಿಚಾರ ಮರೆಮಾಚಲು ಕಾಂಗ್ರೆಸ್ ವಿರುದ್ಧ ಆರೋಪ: ಟ್ವಿಟರ್ ನಲ್ಲಿ ರಮ್ಯಾ ತಿರುಗೇಟು
ಫೇಸ್ ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಕೈವಾಡದ ಕುರಿತು ಕೇಂದ್ರ ಸರ್ಕಾರ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥರಾದ ನಟಿ ರಮ್ಯಾ ಹೇಳಿದ್ದಾರೆ.

'ಧ್ವಜ'ದ ರಮ್ಯಾಗೂ ನಟಿ-ರಾಜಕಾರಣಿ ರಮ್ಯಾಗೂ ಸಂಬಂಧವಿಲ್ಲ: ಅಶೋಕ್ ಕಶ್ಯಪ್
ಹೊಸ ನಾಯಕ ನಟ ರವಿ ಮತ್ತು ಖ್ಯಾತ ಬಹುಭಾಷಾ ನಟಿ ಪ್ರಿಯಾಮಣಿ ಅಭಿನಯದ ಧ್ವಜ ಚಿತ್ರದ ಮೊದಲ ಟೀಸರ್ ...

ರಮ್ಯಾ ವಿರುದ್ಧ ಬಿಜೆಪಿ ದೂರು: ಬಿಜೆಪಿ ಕಿಡಿಗೇಡಿಗಳಿಂದ ತಿರುಚಿದ ವಿಡಿಯೋ ಎಂದ ಕಾಂಗ್ರೆಸ್
ಕಾಂಗ್ರೆಸ್ ಎಐಸಿಸಿ ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಸಂಪರ್ಕ ವಿಭಾಗದ ಮುಖ್ಯಸ್ಥೆ ರಮ್ಯಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಬಿಜೆಪಿ ಘಟಕ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ.

ರಮ್ಯಾ ಫೇಕ್ ಅಕೌಂಟ್ ವಿವಾದ: ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ
ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥೆ ರಮ್ಯಾ ಅವರ ಫೇಕ್ ಅಕೌಂಟ್ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಕೆಂಡಾಮಂಡಲವಾಗಿದ್ದು, ಕಾಂಗ್ರೆಸ್ ಪಕ್ಷದ ಫೇಕ್ ಮುಖ ಈಗ ಬಯಲಾಗಿದೆ ಎಂದು ಜರಿದಿದ್ದಾರೆ.

'ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ' ಎಂದ ರಮ್ಯಾ ವಿಡಿಯೋ ವೈರಲ್!
ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಈಗ 'ಫೇಕ್ ಅಕೌಂಟ್' ವಿವಾದದಲ್ಲಿ ಸಿಲುಕಿದ್ದು, ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ತೆರೆಯುವಂತೆ ಹೇಳಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

'ನಶೆಯಲ್ಲಿದ್ದರೆ ಹೀಗೇ ಆಗೋದು': ಪ್ರಧಾನಿ ಮೋದಿ ಭಾಷಣದ ಕುರಿತು ನಟಿ ರಮ್ಯಾ ಟ್ವೀಟ್
ಪ್ರಧಾನಿ ಮೋದಿ ಅವರ ಬೆಂಗಳೂರು ರ್ಯಾಲಿ ಕುರಿತಂತೆ ಟೀಕೆ ಮಾಡಿರುವ ನಟಿ ರಮ್ಯಾ, ವಿವಾದಾತ್ಮಕ ಟ್ವೀಟ್ ಮಾಡಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ರಮ್ಯಾ ಟ್ವೀಟ್: 'ಕನ್ನಡ ಬಾರದ ಕಾಡುಪಾಪ' ಎಂದ ನಟ ಜಗ್ಗೇಶ್
ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭಾಷಣ ಸಂಬಂಧ ನಟಿ ಮತ್ತು ಕಾಂಗ್ರೆಸ್ ಮುಖಂಡರಾದ ರಮ್ಯಾ ಮಾಡಿದ್ದ ವ್ಯಂಗ್ಯಾತ್ಮಕ ಟ್ವೀಟ್ ಗೆ ನಟ ಮತ್ತು ಬಿಜೆಪಿ ಮುಖಂಡ ಜಗ್ಗೇಶ್ ತಿರುಗೇಟು ನೀಡಿದ್ದಾರೆ.

ಬಿಜೆಪಿಗೆ ಅಭಿನಂದನೆಗಳು, ಆದರೆ ನಾವು ಇನ್ನೂ ಸೋಲೊಪ್ಪುವುದಿಲ್ಲ: ರಮ್ಯಾ ಟ್ವೀಟ್
ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ವಿಧಾನಸಭಾ ಚುನಾವಣೆಯ ಎಣಿಕೆ ಕಾರ್ಯ ಮುಂದುವರೆದಿದ್ದು, ಎರಡೂ ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತದತ್ತ ಸಾಗುತ್ತಿದ್ದು, ಈ ಹಿನ್ನಲೆಯಲ್ಲಿ ನಟಿ ಹಾಗೂ ಕಾಂಗ್ರೆಸ್ ಮಾಜಿ ಸಂಸದೆ ರಮ್ಯಾ...

2018ರ ವಿಧಾನಸಭೆ ಚುನಾವಣೆ: ಮಂಡ್ಯದಿಂದ ಅಂಬಿ ಬದಲು ರಮ್ಯಾ ಸ್ಪರ್ಧೆ?
ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ರಾಜ್ಯ ರಾಜಕಾರಣಕ್ಕೆ ಬರಬೇಕು ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು....

