Rakhi Sawant

ರಾಖಿ ಸಾವಂತ್ ಎಂಎಂಎಸ್ ಲೀಕ್ ವಿಡಿಯೋ ವೈರಲ್, ನಟಿ ಆಕ್ರೋಶ
ಬಾಲಿವುಡ್

ರಾಖಿ ಸಾವಂತ್ ಎಂಎಂಎಸ್ ಲೀಕ್ ವಿಡಿಯೋ ವೈರಲ್, ನಟಿ ಆಕ್ರೋಶ

ಬಾಲಿವುಡ್ ಹಾಟ್ ನಟಿ ರಾಖಿ ಸಾವಂತ್ ಅವರ ಎಂಎಂಎಸ್ ಒಂದು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ನಟಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ...

ಮಹಿಳೆಯರಿಗೆ ತರಬೇತಿಯ ಅವಶ್ಯಕವಿದೆ: ಆರ್ ಜಿ ವಿ ಬೆನ್ನಿಗೆ ನಿಂತ ರಾಖಿ ಸಾವಂತ್
ಸಿನಿಮಾ ಸುದ್ದಿ

ಮಹಿಳೆಯರಿಗೆ ತರಬೇತಿಯ ಅವಶ್ಯಕವಿದೆ: ಆರ್ ಜಿ ವಿ ಬೆನ್ನಿಗೆ ನಿಂತ ರಾಖಿ ಸಾವಂತ್

ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಶುಭಕೋರುವ ಸಲುವಾಗಿ ಟ್ವೀಟ್‌ ಮಾಡಿ, ವಿವಾದ ಸೃಷ್ಟಿಸಿದ್ದ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರ ಹೇಳಿಕೆ ..

ದುಡ್ಡಿಗಾಗಿ ಇಲೇಶ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದೆ: ರಾಖಿ ಸಾವಂತ್
ಸಿನಿಮಾ ಸುದ್ದಿ

ದುಡ್ಡಿಗಾಗಿ ಇಲೇಶ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದೆ: ರಾಖಿ ಸಾವಂತ್

ಸದಾಕಾಲ ಒಂದಲ್ಲ ಒಂದು ಹೇಳಿಕೆ ನೀಡಿದ ವಿವಾದಕ್ಕೀಡಾಗುತ್ತಿದ್ದ ಐಟಂಗರ್ಲ್ ರಾಖಿ ಸಾವಂತ್ ಅವರು ಇದೀಗ ಶಾಕಿಂಗ್ ನ್ಯೂಸ್ ವೊಂದನ್ನು ಬಹಿರಂಗಪಡಿಸಿದ್ದು, ಸ್ವಯಂವರ ಎಂಬ ಕಾರ್ಯಕ್ರಮದಲ್ಲಿ ವಿಜೇತನಾದ ಇಲೇಶ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಕೇವಲ ದುಡ್ಡಿಗಾಗಿ...

ಉತ್ತರ ಪ್ರದೇಶ ಚುನಾವಣೆ: ಮಾಯಾವತಿ ವಿರುದ್ಧ ರಾಖಿ ಸಾವಂತ್ ಸ್ಪರ್ಧೆ
ದೇಶ

ಉತ್ತರ ಪ್ರದೇಶ ಚುನಾವಣೆ: ಮಾಯಾವತಿ ವಿರುದ್ಧ ರಾಖಿ ಸಾವಂತ್ ಸ್ಪರ್ಧೆ

ಒಂದು ವೇಳೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಸ್ಪರ್ದಿಸಿದರೇ ಅವರು ವಿರುದ್ಧ ಚಿತ್ರ ನಟಿ ರಾಖಿಸಾವಂತ್ ಅವರನ್ನು ...

ತುಂಡುಡುಗೆ ಮೇಲೆ ಪ್ರಧಾನಿ ಮೋದಿ ಚಿತ್ರ: ನಟಿ ರಾಖಿ ಸಾವಂತ್ ವಿರುದ್ಧ ಎಫ್ಐಆರ್ ದಾಖಲು
ದೇಶ

ತುಂಡುಡುಗೆ ಮೇಲೆ ಪ್ರಧಾನಿ ಮೋದಿ ಚಿತ್ರ: ನಟಿ ರಾಖಿ ಸಾವಂತ್ ವಿರುದ್ಧ ಎಫ್ಐಆರ್ ದಾಖಲು

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವುಳ್ಳ ಬಟ್ಟೆಯನ್ನು ತೊಟ್ಟ ಕಾರಣಕ್ಕೆ ಬಾಲಿವುಡ್ ನಟಿ ರಾಖಿ ಸಾವಂತ್ ಅವರ ವಿರುದ್ಧ ಶುಕ್ರವಾರ ಎಫ್ಐಆರ್...

ಮೋದಿ ಭಾವಚಿತ್ರವಿರುವ ಡ್ರೆಸ್ ಧರಿಸಿ ಹೊಸ ವಿವಾದ ಸೃಷ್ಟಿಸಿದ ರಾಖಿ
ಬಾಲಿವುಡ್

ಮೋದಿ ಭಾವಚಿತ್ರವಿರುವ ಡ್ರೆಸ್ ಧರಿಸಿ ಹೊಸ ವಿವಾದ ಸೃಷ್ಟಿಸಿದ ರಾಖಿ

ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಉಡುಪಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ...

ನರೇಂದ್ರ ಮೋದಿ ಅವರನ್ನು ನೋಡಿ ಕಲಿಯಿರಿ: ನವಾಜ್ ಷರೀಫ್ ಗೆ ರಾಖಿ ಸಾವಂತ್ ಪಾಠ
ದೇಶ

ನರೇಂದ್ರ ಮೋದಿ ಅವರನ್ನು ನೋಡಿ ಕಲಿಯಿರಿ: ನವಾಜ್ ಷರೀಫ್ ಗೆ ರಾಖಿ ಸಾವಂತ್ ಪಾಠ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಪಾಠಕಲಿತುಕೊಳ್ಳಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಸಂದೇಶ ರವಾನಿಸಿದ್ದಾರೆ...

ಮಹಿಳೆಗೆ ಕಿರುಕುಳ ಪ್ರಕರಣ; ಗಾಯಕ ಮಿಕಾ ಸಿಂಗ್ ಬೆಂಬಲಕ್ಕೆ ನಿಂತ ರಾಖಿ ಸಾವಂತ್!
ಬಾಲಿವುಡ್

ಮಹಿಳೆಗೆ ಕಿರುಕುಳ ಪ್ರಕರಣ; ಗಾಯಕ ಮಿಕಾ ಸಿಂಗ್ ಬೆಂಬಲಕ್ಕೆ ನಿಂತ ರಾಖಿ ಸಾವಂತ್!

ಇತ್ತೀಚೆಗಷ್ಟೇ ಮಾಡೆಲ್ ಒಬ್ಬರಿಗೆ ಕಿರುಕುಳ ನೀಡಿದ ಪ್ರಕರಣ ಸಂಬಂಧ ಬಂಧನಕ್ಕೀಡಾಗಿದ್ದ ಬಾಲಿವುಡ್ ನ ಖ್ಯಾತ ಗಾಯಕ ಮಿಕಾ ಸಿಂಗ್ ಗೆ ನಟಿ ರಾಖಿ ಸಾವಂತ್ ಬೆಂಬಲ ನೀಡಿದ್ದಾರೆ.

ಮೋದಿಯವರೇ, ಸೀಲಿಂಗ್ ಫ್ಯಾನ್ ಬ್ಯಾನ್ ಮಾಡಿ: ರಾಖಿ ಸಾವಂತ್
ಬಾಲಿವುಡ್

ಮೋದಿಯವರೇ, ಸೀಲಿಂಗ್ ಫ್ಯಾನ್ ಬ್ಯಾನ್ ಮಾಡಿ: ರಾಖಿ ಸಾವಂತ್

ಭಾರತದಲ್ಲಿ ಹೆಣ್ಮಕ್ಕಳು, ಸೊಸೆಯಂದಿರು, ಮಹಿಳೆಯರು ಸೀಲಿಂಗ್ ಫ್ಯಾನ್‌ಗೆ ನೇತು ಹಾಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಭಾರತದಲ್ಲಿ ಸೀಲಿಂಗ್ ಫ್ಯಾನ್ ನಿಷೇಧ...