Rajya Sabha

ಪರಸ್ಪರ ಪ್ರೀತಿ, ವಿಶ್ವಾಸವೇ ಮಾನವ ಧರ್ಮ: ಸಂಸದ ರಾಜೀವ್ ಚಂದ್ರಶೇಖರ್
ಜಿಲ್ಲಾ ಸುದ್ದಿ

ಪರಸ್ಪರ ಪ್ರೀತಿ, ವಿಶ್ವಾಸವೇ ಮಾನವ ಧರ್ಮ: ಸಂಸದ ರಾಜೀವ್ ಚಂದ್ರಶೇಖರ್

ಪರಸ್ಪರ ಪ್ರೀತಿ, ವಿಶ್ವಾಸವೇ ಮಾನವ ಧರ್ಮ. ಇದನ್ನೇ ಪ್ರತಿಯೊಂದು ಧರ್ಮಗಳು ಸಾರಿವೆ. ಪ್ರತಿಯೊಬ್ಬರು ಇದನ್ನು ಪಾಲಿಸಬೇಕಿದೆ ಎಂದು ಸಂಸದ ರಾಜೀವ್ ಚಂದ್ರಶೇಖರ್ ಹೇಳಿದರು...

ಖಂಡ್ರಿಗದಲ್ಲಿ 'ದೇವರ ಆಟ' ಕಂಡಿರಾ!
ದೇಶ

ಖಂಡ್ರಿಗದಲ್ಲಿ 'ದೇವರ ಆಟ' ಕಂಡಿರಾ!

ಕೇವಲ ನಾಲ್ಕೇ ನಾಲ್ಕು ತಿಂಗಳು. ಒಂದು ಗ್ರಾಮಕ್ಕೆ ಗ್ರಾಮವೇ ಸಂಪೂರ್ಣ ಬದಲು...ಅಂದು ಕನಿಷ್ಠ ಮೂಲಸೌಕರ್ಯಗಳನ್ನೂ ಕಾಣದೇ ಕುಗ್ಗಿಹೋಗಿದ್ದ ...

ಭೂಸ್ವಾಧೀನ ವಿಧೇಯಕ ಪ್ರಾದೇಶಿಕ ಪಕ್ಷಗಳತ್ತ ಕಣ್ಣು
ದೇಶ

ಭೂಸ್ವಾಧೀನ ವಿಧೇಯಕ ಪ್ರಾದೇಶಿಕ ಪಕ್ಷಗಳತ್ತ ಕಣ್ಣು

ಭೂಸ್ವಾಧೀನ ವಿಧೇಯಕಕ್ಕೆ ಅಂಗೀಕಾರ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಕೇಂದ್ರ ಸರ್ಕಾರ ಈಗ ಸಣ್ಣಪುಟ್ಟ ಪಕ್ಷಗಳನ್ನು ತನ್ನತ್ತ ...

ಕಲ್ಲಿದ್ದಲು, ಗಣಿ ವಿಧೇಯಕ ಪಾಸ್
ದೇಶ

ಕಲ್ಲಿದ್ದಲು, ಗಣಿ ವಿಧೇಯಕ ಪಾಸ್

ಹಣಕಾಸು ಕ್ಷೇತ್ರದಲ್ಲಿ ಸುಧಾರ ಣೆಗಳನ್ನು ಮಾಡಲು ಮುಂದಾಗಿರುವ ಮೋದಿ ಸರ್ಕಾರಕ್ಕೆ ನೆಮ್ಮದಿ. ಬಹುಚರ್ಚಿತ ಕಲ್ಲಿದ್ದಲು ಮತ್ತು ಗಣಿ ಮತ್ತು ಖನಿಜ ವಿಧೇಯಕ ರಾಜ್ಯಸಭೆ...

ಅಡ್ಡಿ ನಿವಾರಣೆ
ದೇಶ

ಅಡ್ಡಿ ನಿವಾರಣೆ

ಎರಡು ಪ್ರಮುಖ ಸುಧಾರಣಾ ವಿಧೇಯಕಗಳಿಗೆ ರಾಜ್ಯ ಸಭೆಯಲ್ಲಿದ್ದ ಅಡ್ಡಿ ನಿವಾರಣೆಯಾಗಿದೆ...

ದಕ್ಷಿಣ ಭಾರತ ಮಹಿಳೆಯರು ಕಪ್ಪಗಿದ್ದರೂ: ಸುಂದರಿಯರು ಶರದ್ ಯಾದವ್
ದೇಶ

ದಕ್ಷಿಣ ಭಾರತ ಮಹಿಳೆಯರು ಕಪ್ಪಗಿದ್ದರೂ: ಸುಂದರಿಯರು ಶರದ್ ಯಾದವ್

ದಕ್ಷಿಣ ಭಾರತ ಮಹಿಳೆಯರು ಕಪ್ಪಗಿದ್ದರೂ ಸುಂದರಿಯಾಗಿರುತ್ತಾರೆ ಎಂದು ರಾಜ್ಯಸಭೆಯಲ್ಲಿ ಮಹಿಳೆ ಬಣ್ಣ ಕುರಿತು ವರ್ಣನೆ ಮಾಡಿದ...

'ಭೂ'ಲೋಕದೊಪ್ಪಿಗೆ: ಇಲ್ಲೇನೋ ಒಪ್ಪಿಗೆ ಸಿಕ್ತು, ಆದ್ರೆ ರಾಜ್ಯಸಭೆಯಲ್ಲಿ?
ದೇಶ

'ಭೂ'ಲೋಕದೊಪ್ಪಿಗೆ: ಇಲ್ಲೇನೋ ಒಪ್ಪಿಗೆ ಸಿಕ್ತು, ಆದ್ರೆ ರಾಜ್ಯಸಭೆಯಲ್ಲಿ?

ಕೇಂದ್ರ ಸರ್ಕಾರಕ್ಕೆ ಮಂಗಳವಾರ ಸಂಸತ್‍ನಲ್ಲಿ ಸಿಹಿ ಮತ್ತು ಕಹಿ ಎರಡೂ ಅನುಭವ. ಒಂದೆಡೆ, ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ...

ಕಾಟ್ಜು ಹೇಳಿಕೆಗಳನ್ನು ಖಂಡಿಸಿದ ರಾಜ್ಯಸಭೆ
ಪ್ರಧಾನ ಸುದ್ದಿ

ಕಾಟ್ಜು ಹೇಳಿಕೆಗಳನ್ನು ಖಂಡಿಸಿದ ರಾಜ್ಯಸಭೆ

ರಾಜಕೀಯ ವೈರುಧ್ಯಗಳನ್ನು ಮೀರಿ ರಾಜ್ಯಸಭೆಯಲ್ಲಿ ಎಲ್ಲ ಪಕ್ಷಗಳು ಒಮ್ಮತದಿಂದ ಮಾಜಿ ಸುಪ್ರಿಂ ಕೋರ್ಟ್ ನ್ಯಾಯಾಧೀಶ ಕಾಟ್ಜು ಅವರ ಹೇಳಿಕೆಗಳನ್ನು ಬುಧವಾರ ಖಂಡಿಸಿವೆ

ನಿರ್ಭಯಾ ಅತ್ಯಾಚಾರ ಸಾಕ್ಷ್ಯ ಚಿತ್ರ ಪ್ರಸಾರಕ್ಕೆ ಅವಕಾಶ ನೀಡಲ್ಲ: ರಾಜನಾಥ್ ಸಿಂಗ್
ದೇಶ

ನಿರ್ಭಯಾ ಅತ್ಯಾಚಾರ ಸಾಕ್ಷ್ಯ ಚಿತ್ರ ಪ್ರಸಾರಕ್ಕೆ ಅವಕಾಶ ನೀಡಲ್ಲ: ರಾಜನಾಥ್ ಸಿಂಗ್

ದೆಹಲಿ ಗ್ಯಾಂಗ್ ರೇಪ್ ಅಪರಾಧಿಯ ಸಂದರ್ಶನ ವಿವಾದ ಬುಧವಾರ ಸಂಸತ್ತಿನಲ್ಲೂ ಪ್ರತಿಧ್ವನಿಸಿತು. ಈ ಕುರಿತು ಮೇಲ್ಮನೆಯಲ್ಲಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ...