Rajya Sabha
Rajya sabha election: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದಿಂದ ನಾಮಪತ್ರ ಸಲ್ಲಿಕೆ
ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಎಐಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ಪವನ್ ಖೇರಾ, ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಆಲಿ ಖಾನ್ ಕೂಡ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಏಕೈಕ ರಾಜ್ಯಸಭಾ ಸ್ಥಾನ ಕಾಂಗ್ರೆಸ್ ಗೆ ಬಿಟ್ಟುಕೊಟ್ಟ TVK ವಿಜಯ್
ಏಪ್ರಿಲ್ 23 ರ ವಿಧಾನಸಭಾ ಚುನಾವಣೆಯಲ್ಲಿ ಮೈಲಂ ವಿಧಾನಸಭಾ ಕ್ಷೇತ್ರದಿಂದ ಗೆದ್ದ ನಂತರ ಷಣ್ಮುಗಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ರಾಜ್ಯಸಭೆಗೆ ದೇವೇಗೌಡರ ಮರು ನಾಮನಿರ್ದೇಶನ ವಿಚಾರ ಬಿಜೆಪಿಗೆ ಬಿಟ್ಟಿದ್ದು: HD ಕುಮಾರಸ್ವಾಮಿ
ಕರ್ನಾಟಕದಿಂದ ಖಾಲಿಯಾಗಿರುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ — ಇದರಲ್ಲಿ ದೇವೇಗೌಡರ ಸ್ಥಾನವೂ ಸೇರಿದೆ — ಜೂನ್ 18ರಂದು ಚುನಾವಣೆ ನಡೆಯಲಿದೆ.

Shocking: AAP ತೊರೆದು BJP ಸೇರಿದ ಸಂಸದರಿಗೆ ಕಿರುಕುಳ ಆರೋಪ; ರಾಷ್ಟ್ರಪತಿಗಳ ಮೊರೆ ಹೋದ Raghav Chadha! Video
ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಮತ್ತು ಇತರೆ ಸಂಸದರು ಮಂಗಳವಾರ ಆಪ್ ನೇತೃತ್ವದ ಪಂಜಾಬ್ ಸರ್ಕಾರದ ವಿರುದ್ಧ “ಪ್ರತೀಕಾರ ರಾಜಕೀಯ” ನಡೆಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

AAP ತೊರೆದು ಬಿಜೆಪಿ ಸೇರಿದ 7 ಸಂಸದರು: ಮೇಲ್ಮನೆಯಲ್ಲಿ ಬಲ ಹೆಚ್ಚಿಸಿಕೊಂಡ NDA; ಮೂರನೇ ಎರಡು ಬಹುಮತಕ್ಕೆ ಕೇವಲ 17 ಸೀಟು ಬಾಕಿ!
ಎನ್ ಡಿಎ ಮೈತ್ರಿಯ ನಾಯಕತ್ವ ಹೊಂದಿರುವ ಬಿಜೆಪಿ ಪಕ್ಷಕ್ಕೆ ಇನ್ನೂ ಸರಳ ಬಹುಮತ ಪಡೆಯಲು 10 ಸ್ಥಾನಗಳ ಕೊರತೆಯಿದೆ. ಇದು ಪಕ್ಷಕ್ಕೆ ಸವಾಲಾಗಿ ಪರಿಣಮಿಸಿದೆ.

ರಾಜ್ಯಸಭೆ ಸಚಿವಾಲಯದ ನೂತನ ಕಾರ್ಯದರ್ಶಿಯಾಗಿ ನೇಮಕವಾದ ಮೊದಲ ಕನ್ನಡಿಗ: ಇತಿಹಾಸ ಸೃಷ್ಟಿಸಿದ ಕೆ.ಎಸ್ ಸೋಮಶೇಖರ್
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ನೀಲತೂರಿನ ಸಣ್ಣ ಮಾವು ಬೆಳೆಯುವ ಗ್ರಾಮದ ಸೋಮಶೇಖರ್, ರೋಣೂರಿನ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿದರು. ಕೋಲಾರದ ಸರ್ಕಾರಿ ಕಾಲೇಜಿನಿಂದ ಪದವಿ ಪಡೆದರು.

ಸಂಸತ್ ಬಜೆಟ್ ಅಧಿವೇಶನ ಮುಕ್ತಾಯ: ರಾಜ್ಯಸಭೆ-ಲೋಕಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಈ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು 79 ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದು, 2026–27ರ ಕೇಂದ್ರ ಬಜೆಟ್ ಕುರಿತು 97 ಸದಸ್ಯರು ಚರ್ಚೆ ನಡೆಸಿದ್ದಾರೆ.

AAP ಜೊತೆಗಿನ ಗುದ್ದಾಟ: ರಾಘವ್ ಚಡ್ಡಾಗೆ ನೀಡಿದ್ದ Z+ ಭದ್ರತೆ ವಾಪಸ್?
ಎಎಪಿ ಅವರನ್ನು ಏಪ್ರಿಲ್ 2 ರಂದು ರಾಜ್ಯಸಭೆಯಲ್ಲಿ ಉಪನಾಯಕನ ಸ್ಥಾನದಿಂದ ತೆಗೆದುಹಾಕಿತು.

'ದೇವೇಗೌಡರಂತಹ ಅನುಭವ ಸಂಪನ್ನ-ದೂರದೃಷ್ಟಿಯುಳ್ಳ ನಾಯಕ ರಾಷ್ಟ್ರಕ್ಕೆ ಅಗತ್ಯ; ಪುನರಾಯ್ಕೆ ಬಿಜೆಪಿಗೆ ಬಿಟ್ಟಿದ್ದು'!
ದೇವೇಗೌಡರು ಮುತ್ಸದ್ಧಿ ರಾಜಕಾರಣಿ. ಅವರು ರಾಜ್ಯಸಭೆಯಲ್ಲಿರಬೇಕು ಎಂಬುದು ಪಕ್ಷಾತೀತವಾಗಿ ಎಲ್ಲರ ಅಭಿಲಾಷೆ. ಸದನದಲ್ಲಿ ರಾಜ್ಯದ ಹಿತದ ಬಗ್ಗೆ ಗಟ್ಟಿಧ್ವನಿಯಿಂದ ಮಾತನಾಡಿ ಸರ್ಕಾರದ ಗಮನ ಸೆಳೆಯುವ ವ್ಯಕ್ತಿ ರಾಜ್ಯದಿಂದ ಯಾರಾದರೂ ಇದ್ದರೆ ಅದು ದೇವೇಗೌಡರು ಮಾತ್ರ.

