railways

ಬಡವರ ಜೀವ ಉಳಿಸಲು ಬಂದಿದೆ ಕಡಿಮೆ ವೆಚ್ಚದ 'ಜೀವ ರಕ್ಷಕ' ವೆಂಟಿಲೇಟರ್
ದೇಶದಾದ್ಯಂತ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುಲ್ಲೇ ಇದ್ದು, ವೈರಸ್ ಪೀಡಿತರಿಗೆ ಜೀವರಕ್ಷಕವಾಗಿರುವ ವೆಂಟಿಲೇಟರ್ ಗಳಿಗೆ ಬೇಡಿಕೆಗಳು ಹೆಚ್ಚಾಗಿವೆ...

ರೈಲ್ವೆಯ ಎಸಿಯೇತರ ಬೋಗಿಗಳಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ಗಳ ರಚನೆ
ಕೊರೋನಾ ವೈರಸ್ ರೋಗಿಗಳ ಚಿಕಿತ್ಸೆಗೆ ಹವಾ ನಿಯಂತ್ರಿತ ರಹಿತ ರೈಲ್ವೆ ಬೋಗಿಗಳನ್ನು ಪ್ರತ್ಯೇಕ ವಾರ್ಡ್ ಗಳಾಗಿ ಭಾರತೀಯ ರೈಲ್ವೆ ಪರಿವರ್ತಿಸಿದೆ.

ಲಕ್ಷಾಂತರ ಗುತ್ತಿಗೆ ನೌಕರರಿಗೆ ಸಂಪೂರ್ಣ ವೇತನ ಬಿಡುಗಡೆಗೆ ರೈಲ್ವೆ ಇಲಾಖೆ ನಿರ್ಧಾರ
ಮಾರ್ಚ್ 31ರವರೆಗೂ ಎಲ್ಲಾ ರೀತಿಯ ಪ್ಯಾಸೆಂಜರ್ ಸೇವೆಯನ್ನು ರದ್ದುಗೊಳಿಸಿದ್ದರೂ ಲಕ್ಷಾಂತರ ಗುತ್ತಿಗೆ ನೌಕರರಿಗೆ ಪೂರ್ಣ ವೇತನ ನೀಡಲು ರೈಲ್ವೆ ನಿರ್ಧರಿಸಿದೆ.

ಕೊರೋನಾವೈರಸ್ ಹಿನ್ನೆಲೆ: 90 ರೈಲುಗಳ ಓಡಾಟ ರದ್ದು,ಒಟ್ಟಾರೇ ರದ್ದಾದ ರೈಲುಗಳ ಸಂಖ್ಯೆ 245ಕ್ಕೆ ಏರಿಕೆ
ಮಾರಕ ಕೊರೋನಾ ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ರೈಲ್ವೆ ಇಲಾಖೆ 90 ರೈಲುಗಳನ್ನು ರದ್ದುಪಡಿಸಿದೆ. ಈ ರೈಲುಗಳು ಇಂದಿನಿಂದ ಮಾರ್ಚ್ 31ರ ನಡುವೆ ಕಾರ್ಯನಿರ್ವಹಿಸಲ್ಲ. ಇದರೊಂದಿಗೆ ಒಟ್ಟಾರೆ ರದ್ದುಗೊಂಡ ರೈಲುಗಳ ಸಂಖ್ಯೆ 245 ಆಗಿದೆ.

ರೈಲ್ವೆಗೂ ತಟ್ಟಿದ ಕೊರೋನಾ ಬಿಸಿ! ಪ್ರಯಾಣಿಕರ ಕೊರತೆ, ಹಲವು ರೈಲುಗಳ ಸಂಚಾರ ರದ್ದು
ಕೋವಿಡ್-19 ಮಹಾಮಾರಿಯ ಕಾರಣ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ಈ ಕೆಳಗಿನ ರೈಲು ಸಂಚಾರವನ್ನು ರದ್ದುಮಾಡಿದೆ.

ಚಲಿಸುವ ರೈಲಿನಲ್ಲಿ ತುಂಬು ಗರ್ಭಿಣಿ ಸಂಕಷ್ಟ: ಸಹ ಪ್ರಯಾಣಿಕರ ಟ್ವೀಟ್ ನಿಂದ ನೆಮ್ಮದಿಯ ಉಸಿರು ಬಿಟ್ಟ ಮಹಿಳೆ
ಚಲಿಸುತ್ತಿದ್ದ ರೈಲಿನಲ್ಲಿ ನೋವಿನಿಂದ ಬಳಲುತ್ತಿದ್ದನ್ನು ತುಂಬು ಗರ್ಭಿಣಿಯೋರ್ವರಿಗೆ ಸಹ ಪ್ರಯಾಣಿಕರೊಬ್ಬರು ಮಾಡಿದ ಟ್ವೀಟ್ ವೊಂದು ಜೀವ ಉಳಿಸಿದೆ.

ರಾಜ್ಯದ 7 ಕಡೆ ರೈಲ್ವೇ ವ್ಯಾಪ್ತಿಯಲ್ಲಿ ಕೊರೋನಾ ವೈರಸ್ ನಿಗಾ
ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೇಯ ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು, ಧಾರವಾಡ, ಬೆಂಗಳೂರು ಸೇರಿ ರಾಜ್ಯದ 7 ಸ್ಥಳಗಳಲ್ಲಿ ವೈದ್ಯಕೀಯ ನಿಗಾ ವ್ಯವಸ್ಥೆ ಮಾಡಿದೆ.

ರಣಜಿ: ರಲ್ವೇಸ್ ವಿರುದ್ಧ ಕರ್ನಾಟಕಕ್ಕೆ 10 ವಿಕೆಟ್ ಭರ್ಜರಿ ಜಯ!
ದೆಹಲಿಯಲ್ಲಿ ಗುರುವಾರ ನಡೆದ ರಣಜಿ ಟ್ರೋಫಿ ಗ್ರೂಪ್ ಬಿ ಪಂದ್ಯದಲ್ಲಿ ಮಧ್ಯಮ ವೇಗಿರೋನಿತ್ ಮೋರೆ (6/32) , ಅಭಿಮನ್ಯು ಮಿಥುನ್ ಮಾರಕ ದಾಳಿ ನೆರವಿನಿಂದ ಕರ್ನಾಟಕ ತಂಡ ರೈಲ್ವೆಸ್ ವಿರುದ್ಧ 10 ವಿಕೆಟ್ ಗೆಲುವು ಸಾಧಿಸಿದೆ.

ಹೊಸ ವರ್ಷಕ್ಕೆ ಶಾಕ್! ಜನವರಿ 1ರಿಂದ ರೈಲ್ವೆ ಪ್ರಯಾಣ ದರ ಹೆಚ್ಚಳ
ಹೊಸ ವರ್ಷದ ಮುನ್ನಾದಿನ ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಶ್ಕಿಂಗ್ ನ್ಯೂಸ್ ಕೊಟ್ಟಿದೆ. ರಾಇಲ್ವೆ ಇಲಾಖೆ ತನ್ನೆಲ್ಲಾ ರೈಲ್ವೆ ಸೇವೆಗಳ ಶುಲ್ಕ ಹೆಚ್ಚಳ ಮಾಡಿ ಘೊಷಣೆ ಹೊರಡಿಸಿದೆ. ಉಪನಗರ ರೈಲುಗಳನ್ನು ಹೊರತುಪಡಿಸಿ,ಉಳಿದೆಲ್ಲಾ ರೈಲ್ವೆ ಸೇವೆಗಳಲ್ಲಿ ಶುಲ್ಕ ಏರಿಕೆ ನಾಳೆ (ಜನವರಿ 1, 2020) ರಿಂದ ಜಾರಿಗೆ ಬರಲಿದೆ.

