railways

ಏಳು ರಾಜ್ಯಗಳಿಂದ 63 ಶ್ರಮಿಕ್ ವಿಶೇಷ ರೈಲುಗಳಿಗಾಗಿ ಮನವಿ, ಕರ್ನಾಟಕದಿಂದ 6 ರೈಲುಗಳಿಗೆ ಬೇಡಿಕೆ
ವಲಸೆ ಕಾರ್ಮಿಕರು ಮತ್ತು ವಿವಿಧ ರಾಜ್ಯಗಳಲ್ಲಿ ಸಿಲುಕಿರುವವರು ತಮ್ಮ ಸ್ವಂತ ಸ್ಥಳ ಸೇರಲು ರಾಜ್ಯಗಳು ಮನವಿ ಮಾಡಿದರೆ 24 ಗಂಟೆಗಳ ಒಳಗೆ ರೈಲುಗಳನ್ನು ಒದಗಿಸುವುದಾಗಿ ರೈಲ್ವೆ ಮಂಡಳಿಯ ಅಧ್ಯಕ್ಷರು ಎಲ್ಲ ರಾಜ್ಯಗಳಿಗೆ ಪತ್ರ ಬರೆದ ನಂತರ ಏಳು ರಾಜ್ಯಗಳು ಇನ್ನೂ 63 ಶ್ರಮಿಕ್ ವಿಶೇಷ ರೈಲುಗಳನ್ನು ಒದಗಿಸುವಂತೆ ಕೋರಿವೆ.

2.05 ಲಕ್ಷ ಟಿಕೆಟ್ ಮಾರಾಟದಿಂದ ರೈಲ್ವೆಗೆ 76 ಕೋಟಿ ರೂಪಾಯಿ ಗಳಿಕೆ!
2.05 ಲಕ್ಷ ಟಿಕೆಟ್ ಮಾರಾಟದಿಂದ ರೈಲ್ವೆ 76 ಕೋಟಿ ರೂಪಾಯಿ ಗಳಿಸಿದೆ.

ಮೇ 12 ರಿಂದ ಸಂಚರಿಸಲಿರುವ 30 ವಿಶೇಷ ರೈಲುಗಳ ವೇಳಾಪಟ್ಟಿ, ವಿವರ ಹೀಗಿದೆ...
ಮೇ.12 ರಿಂದ ಸಂಚರಿಸಲಿರುವ 30 ವಿಶೇಷ ರೈಲುಗಳ ವೇಳಾಪಟ್ಟಿಯನ್ನು ಭಾರತೀಯ ರೈಲ್ವೆ ಬಿಡುಗಡೆ ಮಾಡಿದೆ.

ಮೇ.12 ರಿಂದ ರೈಲು ಸೇವೆಗಳು ಪುನಾರಂಭ
ಭಾರತೀಯ ರೈಲ್ವೆ ಪ್ರಯಾಣಿಕ ರೈಲು ಸೇವೆಗಳನ್ನು ಮೆ.12 ರಿಂದ ಕ್ರಮೇಣ ಪ್ರಾರಂಭ ಮಾಡಲಿದೆ.

ಲಾಕ್ ಡೌನ್ ನಲ್ಲಿ ಸಿಲುಕಿದ್ದ 2.5 ಲಕ್ಷ ಜನರನ್ನು ತವರಿಗೆ ತಲುಪಿಸಿದ ರೈಲ್ವೆ
ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ವಿವಿಧ ಸ್ಥಳಗಳಲ್ಲಿ ಸಿಲುಕಿದ್ದ ಸುಮಾರು 2.5 ಲಕ್ಷ ವಲಸೆ ಕಾರ್ಮಿಕರನ್ನು 222 ವಿಶೇಷ ರೈಲುಗಳ ಮೂಲಕ ಅವರ ಊರುಗಳಿಗೆ ತಲುಪಿಸಲಾಗಿದೆ.

67 ಸಾವಿರ ಕಾರ್ಮಿಕರಿಗಾಗಿ ಮೇ.1 ರಿಂದ ಸಂಚರಿಸುತ್ತಿವೆ 67 ಶ್ರಮಿಕ್ ರೈಲುಗಳು!

ಲಾಕ್ ಡೌನ್ ವೇಳೆ ರೈಲ್ವೆಯಿಂದ 30 ಲಕ್ಷ ಜನರಿಗೆ ಊಟ ಪೂರೈಕೆ!
ಭಾರತೀಯ ರೈಲ್ವೆ ಇಲಾಖೆ ಲಾಕ್ ಡೌನ್ ಅವಧಿಯಲ್ಲಿ ಬರೊಬ್ಬರಿ 30 ಲಕ್ಷ ಜನರಿಗೆ ಊಟ ಪೂರೈಕೆ ಮಾಡಿದೆ.

ಸೇತು ಸೇವೆ: ನೋಯ್ಡಾದಿಂದ ಬೆಂಗಳೂರಿಗೆ ಬಂತು ಔಷಧಗಳು!
ಭಾರತದ ಆಡಳಿತ ಯಂತ್ರ, ಸಂಸ್ಥೆಗಳು ಜನರ ಸಂಕಷ್ಟದ ಸ್ಥಿತಿಯಲ್ಲಿ ಹೇಗೆ ನೆರವಾಗುತ್ತವೆ ಎಂಬುದನ್ನು ಕೊರೋನಾ ಲಾಕ್ ಡೌನ್ ಪದೇ ಪದೇ ನಿರೂಪಿಸುತ್ತಿದೆ.

ಪ್ರತಿದಿನ 2.6 ಲಕ್ಷ ಊಟ ಪೂರೈಕೆಗೆ ಮುಂದಾದ ರೈಲ್ವೆ!
ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ, ಪ್ರತಿ ದಿನ 2.6 ಲಕ್ಷ ಊಟವನ್ನು ಪೂರೈಕೆ ಮಾಡಲು ರೈಲ್ವೆ ಇಲಾಖೆ ಮುಂದಾಗಿದೆ.

