Rafale

ಹರಿಯಾಣ: ಅಂಬಾಲಾ ವಾಯುನೆಲೆಗೆ ದ್ರೌಪದಿ ಮುರ್ಮು ಭೇಟಿ; ರಾಫೆಲ್ ನಲ್ಲಿ ಹಾರಾಟ ನಡೆಸಿ ದಾಖಲೆ ನಿರ್ಮಿಸಿದ ರಾಷ್ಟ್ರಪತಿ; Video
ಮುರ್ಮು ಅವರಿಗಿಂತ ಮೊದಲು, ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ ಮತ್ತು ಪ್ರತಿಭಾ ಪಾಟೀಲ್ ಪುಣೆ ಬಳಿಯ ಲೋಹೆಗಾಂವ್‌ನಲ್ಲಿ ಸುಖೋಯ್-30 ಎಂಕೆಐನಲ್ಲಿ ಹಾರಾಟ ನಡೆಸಿದ್ದರು.

Interview | 'ಭಾರತೀಯ ವಾಯುಪಡೆಗೆ 5ನೇ ತಲೆಮಾರಿನ ಯುದ್ಧ ವಿಮಾನ ಬೇಕು'
ಆಪರೇಷನ್ ಸಿಂದೂರ್ ಸಮಯದಲ್ಲಿ, ಕ್ಲೋಸ್-ಇನ್ ವೆಪನ್ಸ್ ಸಿಸ್ಟಮ್ ಬಳಸುತ್ತಿದ್ದರೆ, ಒಂದೇ ಒಂದು ಪಾಕಿಸ್ತಾನಿ ಡ್ರೋನ್ ಹಿಂದೆ ಸರಿಯುತ್ತಿರಲಿಲ್ಲ. ಬಾಲಕೋಟ್ ಕಾರ್ಯಾಚರಣೆಗೆ ರಫೇಲ್ ಲಭ್ಯವಿದ್ದರೆ, ಪರಿಸ್ಥಿತಿಯೇ ಬೇರೆಯಾಗುತ್ತಿತ್ತು ಎಂದಿದ್ದಾರೆ.

ರಫೇಲ್ ಜೆಟ್ ನ್ನು ಮಹಿಳೆ ಹಾರಿಸಬಹುದಾದರೆ, JAG ಹುದ್ದೆಗೆ ಏಕೆ ನೇಮಿಸಬಾರದು?: ಸುಪ್ರೀಂ ಕೋರ್ಟ್
ಹುದ್ದೆಗಳಲ್ಲಿ ತಾರತಮ್ಯವಿಲ್ಲ ಎಂದು ಹೇಳಿಕೊಂಡರೂ ಮಹಿಳೆಯರಿಗೆ ಕಡಿಮೆ ಹುದ್ದೆಗಳನ್ನು ಮೀಸಲಿಟ್ಟಿದ್ದಕ್ಕಾಗಿ ನ್ಯಾಯಾಲಯವು ಸರ್ಕಾರವನ್ನು ಪ್ರಶ್ನಿಸಿದೆ.

ಜನವರಿಯಲ್ಲಿ ಭಾರತಕ್ಕೆ ಬರಲಿವೆ ಇನ್ನೂ 3 ರಫೇಲ್ ಯುದ್ಧ ವಿಮಾನಗಳು
ಫ್ರಾನ್ಸ್ ನಿಂದ ಮತ್ತೆ ಮೂರು ರಫೇಲ್ ಯುದ್ಧ ವಿಮಾನಗಳು ಜನವರಿ ತಿಂಗಳಿನಲ್ಲಿ ಭಾರತಕ್ಕೆ ಆಗಮಿಸಲಿವೆ. ಈ ಮೂಲಕ ವಾಯುಪಡೆಯಲ್ಲಿ ರಫೇಲ್ ಸಂಖ್ಯೆ 11ಕ್ಕೆ ಏರಿಕೆಯಾಗಲಿದೆ. ಇದರಿಂದಾಗಿ ಲಡಾಖ್ ನಲ್ಲಿ ಚೀನಾವನ್ನು ಎದುರಿಸಲು ಭಾರತಕ್ಕೆ ಮತ್ತಷ್ಟು ಬಲ ದೊರೆಯಲಿದೆ.

ವಾಯುಪಡೆಗೆ ಬುಧವಾರ ಮತ್ತೆ ಮೂರು ರಫೇಲ್ ವಿಮಾನಗಳ ಸೇರ್ಪಡೆ
ವಾಯುಸೇನೆಗೆ ಬುಧವಾರ ಮೂರು ರಫೇಲ್ ವಿಮಾನ ಸೇರ್ಪಡೆಯಾಗಲಿವೆ. ಇದರ ಪರಿಣಾಮ ವಾಯುಪಡೆಗೆ ಮತ್ತಷ್ಟು ಬಲ ಬರಲಿದೆ.

ರಫೆಲ್ ಬಂದರೂ ದೇಶಕ್ಕೆ ಇನ್ನೂ ಬಂದಿಲ್ಲ ಯುದ್ಧ ವಿಮಾನದ ತಂತ್ರಜ್ಞಾನ: ಸಿಎಜಿ ಆಕ್ಷೇಪ
ಭಾರತಕ್ಕೆ ರಫೆಲ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡಿರುವ ಡಸ್ಸಾಲ್ಟ್ ಏವಿಯೇಷನ್ ಯುದ್ಧ ವಿಮಾನದ ತಂತ್ರಜ್ಞಾನ ರವಾನಿಸುವಲ್ಲಿ ತೋರುತ್ತಿರುವ ವಿಳಂಬದ ಕುರಿತಂತೆ ಸಿಎಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಭಾರತಕ್ಕಾಗಿ ಮತ್ತೆ ರಫೇಲ್ ಒಪ್ಪಂದಕ್ಕೆ ಸಿದ್ದ: ಡಸ್ಸಾಲ್ಟ್ ಏವಿಯೇಷನ್
ಭಾರತಕ್ಕಾಗಿ ಮತ್ತೊಮ್ಮೆ ರಫೇಲ್ ಒಪ್ಪಂದ ಮಾಡಿಕೊಳ್ಳಲು ತಾನು ಸಿದ್ಧವಿರುವುದಾಗಿ ಫ್ರಾನ್ಸ್ ಮೂಲದ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಹೇಳಿದೆ.

ರಾಫೆಲ್ ಡೀಲ್ ಗಾಗಿ ಭಾರತೀಯ ಖಜಾನೆಯಿಂದ ಹಣವನ್ನು ಲೂಟಿ ಮಾಡಲಾಗಿದೆ: ರಾಹುಲ್ ಗಾಂಧಿ
ರಾಫೆಲ್ ಯುದ್ಧ ವಿಮಾನಗಳ ಒಪ್ಪಂದದ ಬಗೆಗೆ ಕೇಂದ್ರದ ಜೆಪಿ ಸರ್ಕಾರದ ವಿರುದ್ಧ ದಾಳಿ ಮುಂದುವರಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ರಾಫೆಲ್ ಗಾಗಿ ಭಾರತೀಯ ಖಜಾನೆಯಿಂದ ಹಣವನ್ನು ಲೂಟಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಗಡಿಯಲ್ಲಿ ಚೀನಾ ತಂಟೆ: ಕ್ಷಿಪ್ರ ರಾಫೆಲ್ ನಿಯೋಜನೆ ಬಗ್ಗೆ ಐಎಎಫ್ ಹಿರಿಯ ಅಧಿಕಾರಿಗಳ ಮಹತ್ವದ ಚರ್ಚೆ
ಭಾರತ- ಚೀನಾ ಗಡಿ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಈಶಾನ್ಯ ಲಡಾಖ್ ನ ಎಲ್ಎಸಿ ಬಳಿ ರಾಫೆಲ್ ನ ಕ್ಷಿಪ್ರ ಕಾರ್ಯಾಚರಣೆ ಸ್ಟೇಷನ್ ನ್ನುನ್ ಸ್ಥಾಪಿಸುವ ಸಂಬಂಧ ಐಎಎಫ್ ನ ಹಿರಿಯ ಅಧಿಕಾರಿಗಳು ಈ ವಾರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.

