Pushpaka Vimana

ಪುಷ್ಪಕ ವಿಮಾನವನ್ನು ವಿತರಿಸಲಿರುವ 'ತೂಗುದೀಪ ಡಿಸ್ಟ್ರಿಬ್ಯೂಶನ್ಸ್'
ಜನಪ್ರಿಯ ನಟ-ನಿರ್ದೇಶಕ ರಮೇಶ್ ಅರವಿಂದ್ ನಟನೆಯ 100 ನೇ ಚಿತ್ರ ಪುಷ್ಪಕ ವಿಮಾನ ದಿನದಿಂದ ದಿನಕ್ಕೆ ಕುತೂಹಲದ ಕಾವೇರಿಸುತ್ತಿದೆ. ಆಡಿಯೋ ಬಿಡುಗಡೆ ಕೂಡ ಶೀಘ್ರದಲ್ಲೇ ನೆರವೇರಲಿದ್ದು,

'ಗೋಧಿ ಬಣ್ಣ'ದ ನಂತರ ಈಗ ಚರಣ ಸಂಗೀತದಲ್ಲಿ 'ಪುಷ್ಪಕ ವಿಮಾನ'
'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ಚೊಚ್ಚಲ ಬಾರಿಗೆ ಸಂಗೀತ ನೀಡಿ ರಸಿಕರ ಗಮನ ಸೆಳೆದ ಸಂಗೀತ ನಿರ್ದೇಶಕ ಚರಣ್ ರಾಜ್ ಈಗ ಅದೇ ಯಶಸ್ಸನ್ನು ರಮೇಶ್ ಅರವಿಂದ ಅವರ 100 ನೇ

ಪುಷ್ಪಕ ವಿಮಾನ ಪೋಸ್ ನಲ್ಲಿರುವ ಗಣೇಶ ಈ ಬಾರಿಯ ಸ್ಪೆಷಲ್!
ಗಣೇಶ ಚತುರ್ಥಿ ಆಗಮಿಸುತ್ತಿದೆ. ಪ್ರತಿ ವರ್ಷದಂತೆ ಹಲವು ವಿನ್ಯಾಸದ ಗಣೇಶ ಮೂರ್ತಿಗಳನ್ನು ಕರಕುಶಲಗಾರರು ತಯಾರಿಸುತ್ತಿದ್ದಾರೆ...

ಪ್ರೇಕ್ಷಕರಿಗೆ ಧನ್ಯವಾದ ಹೇಳಲು ನಟ ರಮೇಶ್ ವಿಶ್ವಪರ್ಯಟನೆ!
ಕನ್ನಡದ ಖ್ಯಾತ ನಟ-ನಿರ್ದೇಶಕ ತಮ್ಮ ನಟನೆಯ 100 ಚಿತ್ರ 'ಪುಷ್ಪಕ ವಿಮಾನ'ವನ್ನು ಮುಗಿಸಿದ್ದು, ಎಲ್ಲರಿಗೂ ಧನ್ಯವಾದ ಹೇಳಲು ಪ್ರವಾಸ ಕೈಗೊಳ್ಳಲಿದ್ದಾರೆ.

'ಪುಷ್ಪಕ ವಿಮಾನ'ದಲ್ಲಿ ರಚಿತಾ ರಾಮ್ ಅವರ ಭಾವನಾತ್ಮಕ ಅವತಾರ
ತಂದೆ ಮಕ್ಕಳ ಸಂಬಂಧದ ಬಗೆಗೆ ಬಾಲಿವುಡ್ ನಲ್ಲಿ 'ಪೀಕು' ಕನ್ನಡದಲ್ಲಿ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಲನಚಿತ್ರಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಯಶಸ್ವಿಯಾದವು.

'ಪುಷ್ಪಕ ವಿಮಾನ' ಚಿತ್ರತಂಡದ ಬಗ್ಗೆ ರಮೇಶ್ ಅರವಿಂದ್ ಮನದಾಳದ ಮಾತು
ನಟ ರಮೇಶ್ ಅರವಿಂದ್ ಅವರ ೧೦೦ ನೆ ಕನ್ನಡ ಚಿತ್ರ 'ಪುಷ್ಪಕ ವಿಮಾನ'ದ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. "ನಾನು ಈ ಸಿನೆಮಾವನ್ನು ಸಂಪೂರ್ಣವಾಗಿ ಆಹ್ವಾದಿಸಿದ್ದೇನೆ

ಸ್ಯಾಂಡಲ್ವುಡ್ ನಲ್ಲಿ ಮತ್ತೆ ಜೂಹಿ ಮ್ಯಾಜಿಕ್
ಜೂಹಿ ಚಾವ್ಲಾ 'ಪ್ರೇಮ ಲೋಕ'ದ ಮೂಲಕ ಮೊದಲ ಬಾರಿ ಕನ್ನಡ ಸಿನೆ ರಸಿಕರ ಮನ ಗೆದ್ದಾಗ ನಟಿಗೆ ೨೦ ವರ್ಷ. ಈಗ ೫೦ ವರ್ಷದ ನಟಿ ಸ್ಯಾಂಡಲ್ವುಡ್ ಗೆ

'ಪುಷ್ಪಕ ವಿಮಾನ'ದ ಮೂಲಕ ಶತಕ ಬಾರಿಸಲಿರುವ ರಮೇಶ್ ಅರವಿಂದ್
ತಮ್ಮ ಮುಂದಿನ ಚಿತ್ರ 'ಪುಷ್ಪಕ ವಿಮಾನ' ಚಿತ್ರದ ಚಿತ್ರೀಕರಣ ಮುಗಿಸಿರುವ ನಟ ರಮೇಶ್ ಅರವಿಂದ ವಿವಿಧ ಪಾತ್ರಗಳಲ್ಲಿನ ತಮ್ಮ ಮನೋಜ್ಞ ನಟನೆಗೆ ಕನ್ನಡ ನಾಡಿನ ಮತೆಮಾತಾದವರು.

'ಪುಷ್ಪಕ ವಿಮಾನ'ದ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಮರಳಿದ ಜೂಹಿ ಚಾವ್ಲಾ
ರವಿಚಂದ್ರನ್ ಅವರ 'ಪ್ರೇಮಲೋಕ' ಕನ್ನಡ ಸಿನೆಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಬಾಲಿವುಡ್ ನಟಿ ಜೂಹಿ ಚಾವ್ಲಾ ಈಗ 'ಪುಷ್ಪಕ ವಿಮಾನ' ಸಿನೆಮಾದ ಮೂಲಕ ಮತ್ತೆ

