Pruthvi Ambaar

'ದಿಯಾ' ನಾಯಕ ಪ್ರಥ್ವಿ ಕಥೆಗೆ ಆಕ್ಷನ್ ಕಟ್ ಹೇಳಲಿರುವ ದರ್ಶನ್ ಅಪೂರ್ವ
ದಿಯಾ ನಂತರ ಆದಿ ಎಂದೇ ಖ್ಯಾತವಾಗಿರುವ ನಟ ಪೃಥ್ವಿ ಅಂಬರ್ ಪ್ರಸ್ತುತ ತಮ್ಮ ಬರವಣಿಗೆಯ ಕೌಶಲ್ಯ ಅಭಿವೃದ್ದಿಯತ್ತ ಗಮನ ಹರಿಸಿದ್ದಾರೆ.

ಮತ್ತೊಂದು ಸಿನಿಮಾಗೆ ಸಹಿ ಮಾಡಿದ 'ದಿಯಾ' ಹೀರೋ ಪೃಥ್ವಿ ಅಂಬಾರ್
ಕೆಎ ಅಶೋಕ್ ನಿರ್ದೇಶನದ ದಿಯಾ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿರಿಸಿದ ಪೃಥ್ವಿ ಅಂಬಾರ್ ಮತ್ತೊಂದು ಸಿನಿಮಾ ಗೆ ಸಹಿ ಮಾಡಿದ್ದಾರೆ .

ದಿಯಾ ಚಲನಚಿತ್ರದ ಹೊಸಾ ಟ್ರೇಲರ್
ದಿಯಾ ಚಿತ್ರದ ಹೊಸ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಶೋಕ ಕೆಎಸ್ ಎಂಬುವರು ನಿರ್ದೇಶಿಸಿದ್ದಾರೆ.

