Pruthvi Ambaar

ದೂರದರ್ಶನ ಚಿತ್ರದ ಟ್ರೈಲರ್
ಮನರಂಜನೆ

ದೂರದರ್ಶನ ಚಿತ್ರದ ಟ್ರೈಲರ್

ಪೃಥ್ವಿ ಅಂಬಾರ್ ಅಭಿನಯದ ದೂರದರ್ಶನ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಖೇಶ್ ಶೆಟ್ಟಿ ನಿರ್ದೇಶಿಸಿದ್ದಾರೆ.

ಪೃಥ್ವಿ ಅಂಬರ್- ಅಯನ ನಟನೆಯ 'ದೂರದರ್ಶನ' ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್
ಸಿನಿಮಾ ಸುದ್ದಿ

ಪೃಥ್ವಿ ಅಂಬರ್- ಅಯನ ನಟನೆಯ 'ದೂರದರ್ಶನ' ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್

ಶಿವರಾಜಕುಮಾರ್ ಅವರ ಬೈರಾಗಿ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಟ ಪೃಥ್ವಿ ಅಂಬರ್ ಇದೀಗ ತಮ್ಮ ಮುಂದಿನ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ನಟನ ಮುಂದಿನ, 'ದೂರದರ್ಶನ' ಸಿನಿಮಾ ಮಾರ್ಚ್ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಡಾಲರ್ಸ್‌ಪೇಟೆ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ ಮೋಹನ್ ಮುನಿನಾರಾಯಣಪ್ಪ
ಸಿನಿಮಾ ಸುದ್ದಿ

ಡಾಲರ್ಸ್‌ಪೇಟೆ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ ಮೋಹನ್ ಮುನಿನಾರಾಯಣಪ್ಪ

ಆರಂಭದಲ್ಲಿ ಜಾಹೀರಾತು ನಿರ್ದೇಶನ ಮಾಡುತ್ತಿದ್ದ ಮೋಹನ್ ಮುನಿನಾರಾಯಣಪ್ಪ, ಮದಗಜ ನಿರ್ದೇಶಕ ಮಹೇಶ್ ಕುಮಾರ್ ಮತ್ತು ಮಫ್ತಿ ನಿರ್ದೇಶಕ ಪ್ರದೀಪ್ ವರ್ಮಾ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಮೋಹನ್ ಇದೀಗ ಡಾಲರ್ಸ್‌ಪೇಟೆ ಚಿತ್ರದ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿ ಪದಾರ್ಪಣೆ ಮಾಡಲಿದ್ದಾರೆ.

'ದೂರದರ್ಶನ' ಮಾಸ್ ಪ್ರೇಕ್ಷಕರನ್ನು ಸೆಳೆಯುವ ಕ್ಲಾಸ್ ಕಂಟೆಂಟ್ ಹೊಂದಿದೆ: ಸುಕೇಶ್ ಶೆಟ್ಟಿ
ಸಿನಿಮಾ ಸುದ್ದಿ

'ದೂರದರ್ಶನ' ಮಾಸ್ ಪ್ರೇಕ್ಷಕರನ್ನು ಸೆಳೆಯುವ ಕ್ಲಾಸ್ ಕಂಟೆಂಟ್ ಹೊಂದಿದೆ: ಸುಕೇಶ್ ಶೆಟ್ಟಿ

ಪೃಥ್ವಿ ಅಂಬರ್ ಮತ್ತು ಅಯನಾ ಅಭಿನಯದ 'ದೂರದರ್ಶನ' ಸಿನಿಮಾದ ಕಥೆಯನ್ನು ಬರೆದಿರುವ ಸುಕೇಶ್ ಶೆಟ್ಟಿ, ಇದು ಮಾಸ್ ಪ್ರೇಕ್ಷಕರನ್ನು ಸೆಳೆಯುವ ಕ್ಲಾಸ್ ಚಿತ್ರವಾಗಲಿದೆ ಎಂದು ಹೇಳುತ್ತಾರೆ.

ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಟನೆಯ 'ಮತ್ಸ್ಯಗಂಧ' ಸಿನಿಮಾ ಫಸ್ಟ್ ಲುಕ್ ಬಿಡುಗಡೆ
ಸಿನಿಮಾ ಸುದ್ದಿ

ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಟನೆಯ 'ಮತ್ಸ್ಯಗಂಧ' ಸಿನಿಮಾ ಫಸ್ಟ್ ಲುಕ್ ಬಿಡುಗಡೆ

ಕಿನಾರೆ ಮತ್ತು ಇನ್ನೂ ಬಿಡುಗಡೆಯಾಗದ ಕಾರ್ಗಿಲ್ ನೈಟ್ಸ್ ವೆಬ್ ಸರಣಿಯ ನಿರ್ದೇಶಕ ದೇವರಾಜ್ ಪೂಜಾರಿ ಅವರು ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಅವರ ಮುಂದಿನ 'ಮತ್ಸ್ಯ ಗಂಧ' ಸಿನಿಮಾ ನಿರ್ದೇಶನಕ್ಕೆ ಸಿದ್ಧರಾಗಿದ್ದಾರೆ.

ಮಿಲನಾ ನಾಗರಾಜ್- ಪೃಥ್ವಿ ಅಂಬರ್ ನಟನೆಯ ‘ಫಾರ್​ ರಿಜಿಸ್ಟ್ರೇಷನ್​’ ರಿಲೀಸ್ ಡೇಟ್​ ಫಿಕ್ಸ್​!
ಸಿನಿಮಾ ಸುದ್ದಿ

ಮಿಲನಾ ನಾಗರಾಜ್- ಪೃಥ್ವಿ ಅಂಬರ್ ನಟನೆಯ ‘ಫಾರ್​ ರಿಜಿಸ್ಟ್ರೇಷನ್​’ ರಿಲೀಸ್ ಡೇಟ್​ ಫಿಕ್ಸ್​!

ನಟಿ ಮಿಲನಾ ನಾಗರಾಜ್​ ಮತ್ತು ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಟನೆಯ ಫಾರ್​ ರಿಜಿಸ್ಟ್ರೇಷನ್ ಸಿನಿಮಾ ರಿಲೀಸ್  ಮಾಡಲು ದಿನಾಂಕ ಫಿಕ್ಸ್ ಮಾಡಲಾಗಿದೆ.

ಫಾರ್ ರಿಜಿಸ್ಟ್ರೇಷನ್ ಚಿತ್ರದ ಫಸ್ಟ್ ಲುಕ್ ಟೀಸರ್
ಮನರಂಜನೆ

ಫಾರ್ ರಿಜಿಸ್ಟ್ರೇಷನ್ ಚಿತ್ರದ ಫಸ್ಟ್ ಲುಕ್ ಟೀಸರ್

ನಟ ಪೃಥ್ವಿ ಅಂಬಾರ್ ಮತ್ತು ಮಿಲನ ನಾಗರಾಜ್ ಅಭಿನಯದ ಫಾರ್ ರಿಜಿಸ್ಟ್ರೇಷನ್ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನವೀನ್ ದ್ವಾರಕನಾಥ್ ನಿರ್ದೇಶಿಸಿದ್ದಾರೆ.

ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್‌ಗೆ ಮಾತೃ ವಿಯೋಗ: ಮಂಗಳೂರಿನಲ್ಲಿ ಇಂದು ಅಂತ್ಯಕ್ರಿಯೆ
ಸಿನಿಮಾ ಸುದ್ದಿ

ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್‌ಗೆ ಮಾತೃ ವಿಯೋಗ: ಮಂಗಳೂರಿನಲ್ಲಿ ಇಂದು ಅಂತ್ಯಕ್ರಿಯೆ

ಉದಯೋನ್ಮುಖ ನಟ, ದಿಯಾ ಖ್ಯಾತಿಯ ಪೃಥ್ವಿ ಅಂಬರ್​ ತಾಯಿ ಸುಜಾತ ವೀರಪ್ಪ ಅಂಬರ್ ಹೃದಯ ಸಂಬಂಧಿ ಕಾಯಿಲೆಯಿಂದ ಇಂದು (ಜುಲೈ 15) ಮಂಗಳೂರಿನಲ್ಲಿ ನಿಧನರಾಗಿದ್ದಾರೆ.

'ಬೈರಾಗಿ' ಹೀರೋ ಕೇಂದ್ರಿತ ಸಿನಿಮಾವಾದರೂ ಮಹಿಳಾ ನಾಯಕಿಯರದ್ದು ಪ್ರಬಲ ಪಾತ್ರ!
ಸಿನಿಮಾ ಸುದ್ದಿ

'ಬೈರಾಗಿ' ಹೀರೋ ಕೇಂದ್ರಿತ ಸಿನಿಮಾವಾದರೂ ಮಹಿಳಾ ನಾಯಕಿಯರದ್ದು ಪ್ರಬಲ ಪಾತ್ರ!

ಬೈರಾಗಿಯು ನಾಯಕ-ಕೇಂದ್ರಿತ ಚಿತ್ರವಾಗಿ ಬರಬಹುದು, ಆದರೆ ಅದರಲ್ಲಿ ಪ್ರಮುಖ ಪಾತ್ರಗಳಲ್ಲಿ ಮಹಿಳೆಯರಿದ್ದಾರೆ ಎಂದು ಅದರ ನಿರ್ದೇಶಕ ವಿಜಯ್ ಮಿಲ್ಟನ್ ಹೇಳಿದ್ದಾರೆ.