passes away

ಮಹರ್ಷಿ ಬಾದರಾಯಣ ವ್ಯಾಸ ಪುರಸ್ಕಾರ ಸಮ್ಮಾನಿತ ವಿದ್ವಾಂಸ ಮಹಾಮಹೋಪಾಧ್ಯಾಯ ವಿನಾಯಕ ಉಡುಪ ನಿಧನ
ಕೇಂದ್ರ ಸರ್ಕಾರದ ಪ್ರತಿಷ್ಠಿತ ಮಹರ್ಷಿ ಬಾದರಾಯಣ ವ್ಯಾಸ ಪುರಸ್ಕಾರಕ್ಕೆ ಭಾಜನರಾಗಿದ್ದ ಕರ್ನಾಟಕದ ಹಿರಿಯ ವಿದ್ವಾಂಸ ಮಹಾಮಹೋಪಾಧ್ಯಾಯ ವಿನಾಯಕ ಉಡುಪ (94) ಅವರು ಜು.03 ರಂದು ಇಹಲೋಕ ತ್ಯಜಿಸಿದ್ದಾರೆ.

ಸಿನಿಮಾಟೋಗ್ರಾಫರ್ ಕಣ್ಣನ್ ವಿಧಿವಶ
ದಕ್ಷಿಣ ಭಾರತ ಚಲನ ಚಿತ್ರರಂಗದ ಪ್ರಮುಖ ಛಾಯಾಗ್ರಾಹಕ ಬಿ. ಕಣ್ಣನ್(೬೯) ಅವರು ಶನಿವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.

ಕೋವಿಡ-19 ರಿಂದ ಚೇತರಿಸಿಕೊಂಡಿದ್ದ 93 ವರ್ಷದ ಹಿರಿಯ ಉರ್ದು ಕವಿ ಗುಲ್ಜಾರ್ ದೆಲ್ವಿ ನಿಧನ
ಹಿರಿಯ ಉರ್ದು ಕವಿ ಗುಲ್ಜಾರ್ ದೆಲ್ವಿ ಅವರು ಕೊಯಿಡ್ 19 ರಿಂದ ಚೇತರಿಸಿಕೊಂಡ ಕೆಲ ದಿನಗಳ ನಂತರ ನೋಯ್ಡಾದಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

ಉಭಯ ಗಾನ ವಿಶಾರದೆ, ಸಂಗೀತ ವಿದುಷಿ ಡಾ. ಶ್ಯಾಮಲಾ ಜಿ ಭಾವೆ ವಿಧಿವಶ
ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಗಾಯಕಿ, ಸಂಗೀತಗಾರ್ತಿ ಡಾ. ಶ್ಯಾಮಲಾ ಜಿ ಭಾವೆ ನಿಧನರಾಗಿದ್ದಾರೆ. ಶುಕ್ರವಾರ ಬೆಳಗ್ಗೆ 6.30ಕ್ಕೆ ಶ್ಯಾಮಲಾ ಅವರು ಕೊನೆಯುಸಿರೆಳೆದಿದ್ದಾರೆ.

ಬಾಲಿವುಡ್ ಹಿರಿಯ ನಟ ರಂಜಿತ್ ಚೌಧರಿ ನಿಧನ
ರಂಗ ಕಲಾವಿದ ಹಾಗೂ ಬಾಲಿವುಡ್, ಮರಾಠಿ ಸಿನಿಮಾ ನಟ ರಂಜಿತ್ ಚೌಧರಿ ಬುಧವಾರ ತಡ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಪೀಟರ್ ವಾಕರ್ ನಿಧನ
1960ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎಲ್ಲ ಮೂರು ಟೆಸ್ಟ್ ಪಂದ್ಯಗಳನ್ನಾಡಿದ್ದ ಇಂಗ್ಲೆಂಡ್ ನ ಮಾಜಿ ಆಲ್ ರೌಂಡರ್ ಪೀಟರ್ ವಾಕರ್ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಕನ್ನಡದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ವಿಧಿವಶ
ಬುಲೆಟ್ ಪ್ರಕಾಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತರಾಗಿದ್ದಾರೆ. ಈವರೀಗೆ ಸುಮಾರು ಮುನ್ನೂರಕ್ಕೂ ಹೆಚ್ಚಿನ ಚಿತ್ರದಲ್ಲಿ ಅಭಿನಯಿಸಿರುವ ಬುಲೆಟ್ ಪ್ರಕಾಶ್ ತಮ್ಮ ಕಾಮಿಡಿ ಪಾತ್ರಗಳಿಂಡ ಪ್ರೇಕ್ಷಕರ ಮನಗೆದ್ದಿದ್ದರು.

ಪ್ರಸಿದ್ದ ತಮಿಳು ನಟ ಹಾಗೂ ವೈದ್ಯ ಸೇತುರಾಮನ್ ವಿಧಿವಶ
ನಟ ಮತ್ತು ವೈದ್ಯರೂ ಆಗಿದ್ದ ಸೇತುರಾಮನ್ ನಿಧನರಾಗಿದ್ದಾರೆ. ಇವರು ಚಿತ್ರರಂಗದಲ್ಲಿ ಸೇತು ಅಂತಲೇ ಫೇಮಸ್ ಆಗಿದ್ದರು. ವೈದ್ಯರಾಗಿದ್ದ ಸೇತು 'ಕನ್ನ ಲಡ್ಡು ತಿನ್ನ ಆಸಯ್ಯ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. 'ವಾಲಿಬ ರಾಜ', 'ಸಕ್ಕ ಪೊಡು ಪೊಡು ರಾಜ', '50/50' ಸಿನಿಮಾಗಳಲ್ಲಿ ನಟಿಸಿದ್ದರು.

60ರ ದಶಕದ ಬೊಗಸೆ ಕಂಗಳ ಚೆಲುವೆ ನಟಿ ನಿಮ್ಮಿ ವಿಧಿವಶ
ಬಾಲಿವುಡ್ ಚೆಲುವೆ, 1950-60ರ ದಶಕದಲ್ಲಿ ಸ್ಟಾರ್ ನಟಿಯಾಗಿ ಖ್ಯಾತಿ ಪಡೆದಿದ್ದ ನಿಮ್ಮಿ(88ವರ್ಷ) ದೀರ್ಘಕಾಲದ ಅನಾರೋಗ್ಯದಿಂದ ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

