passes away

ಹೊಸಪೇಟೆ: ಮಾಜಿ ಶಾಸಕ ಹೃದಯಘಾತದಿಂದ ಸಾವು!
ವಿಜಯನಗರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ರತನ್ ಸಿಂಗ್ ಇಂದು ಸಂಜೆ ಹೃದಯಘಾದಿಂದ ಸಾವನ್ನಪ್ಪಿದ್ದಾರೆ.

ಜನಪ್ರಿಯ ತಮಿಳು ಚಲನಚಿತ್ರ ನಟ, ನಿರ್ದೇಶಕ ವಿಶು ನಿಧನ
ಅವಿಭಜಿತ ಮತ್ತು ಮಧ್ಯಮ ವರ್ಗದ ಕುಟುಂಬಗಳ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವಲ್ಲಿ ಹೆಸರುವಾಸಿಯಾಗಿದ್ದ ತಮಿಳು ಚಲನಚಿತ್ರ ನಟ, ಚಿತ್ರ ಸಾಹಿತಿ, ನಿರ್ದೇಶಕ ವಿಶು ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ಸಂಜೆ ನಿಧನಹೊಂದಿದ್ದಾರೆ.

ಹಿರಿಯ ಐಪಿಎಸ್ ಅಧಿಕಾರಿ ಎಡಿಜಿಪಿ ಚರಣ್ ರೆಡ್ಡಿ ನಿಧನ
ಸಿಐಡಿ ಎಡಿಜಿಪಿಯಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಚರಣ್ ರೆಡ್ಡಿ(56) ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಸಂಬಂಧಿ ಕೃಷ್ಣ ಬೋಸ್ ವಿಧಿವಶ
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಂಬಂಧಿ ಹಾಗೂ ರಾಜಕಾರಣಿ ಕೃಷ್ಣ ಬೋಸ್ ವಿಧಿವಶವರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೃಷ್ಣ ಬೋಸ್, ಜಾಧವ್ ಪುರ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ತೃಣಮೂಲ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದರು.

ಬಂಗಾಳಿ ಹಿರಿಯ ನಟ, ರಾಜಕಾರಣಿ ತಪಸ್ ಪಾಲ್ ನಿಧನ
ಬಂಗಾಳಿ ಹಿರಿಯ ನಟ ಹಾಗೂ ರಾಜಕಾರಣಿ ತಪಸ್ ಪಾಲ್ ಅವರು ಹೃದಯಾಘಾತದಿಂದ ಮಂಗಳವಾರ ಮುಂಜಾನೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಟಿಇಆರ್ಐ ಸಂಸ್ಥೆ ಮಾಜಿ ಮುಖ್ಯಸ್ಥ, ಪರಿಸರ ತಜ್ಞ ಆರ್ ಕೆ ಪಚೌರಿ ನಿಧನ
ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ಸಿಟಿಟ್ಯೂಟ್(ಟಿಇಆರ್ಐ) ಮುಖ್ಯಸ್ಥ ಆರ್ ಕೆ ಪಚೌರಿ ಗುರುವಾರ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಪದ್ಮಶ್ರೀ ಪುರಸ್ಕೃತ, ಖ್ಯಾತ ಹಿಂದಿ ಲೇಖಕ ಗಿರಿರಾಜ್ ಕಿಶೋರ್ ನಿಧನ
ಖ್ಯಾತ ಕಾದಂಬರಿಕಾರ ಮತ್ತು ಪದ್ಮಶ್ರೀ ಪುರಸ್ಕೃತ ಗಿರಿರಾಜ್ ಕಿಶೋರ್ ಅವರು ಭಾನುವಾರ ಇಲ್ಲಿನ ಶೂಟರ್ಗಂಜ್ ನ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಮಂಜುನಾಥ್ ನಿಧನ
ನಾಡಿನ ಹಿರಿಯ ರಾಜಕಾರಣಿ, ಮಾಜಿ ಸಚಿವ, ವಿಧಾನಪರಿಷತ್ತಿನ ಮಾಜಿ ಸಭಾಪತಿ ಡಿ.ಮಂಜುನಾಥ್ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಿಧನರಾದರು. ಅವರಿಗೆ ೯೨ ವರ್ಷ ವಯಸ್ಸಾಗಿತ್ತು.

ಸ್ಯಾಂಡಲ್ವುಡ್ನ ಹಿರಿಯ ಮೇಕಪ್ ಕಲಾವಿದ ಕೃಷ್ಣ ನಿಧನ
ಕನ್ನಡ ಚಿತ್ರರಂಗದ ಖ್ಯಾತ ಮೇಕಪ್ ಕಲಾವಿದ ಕೃಷ್ಣ(55) ವಿಧಿವಶರಾಗಿದ್ದಾರೆ.

