Parliament

ಮದ್ಯಪಾನ ಮಾಡಿ ಸಂಸತ್ತಿಗೆ ಬಂದಿದ್ದ ಆಪ್ ಸಂಸದ ಭಗವಂತ್ ಮಾನ್?
ಆಮ್ ಆದ್ಮಿ ಪಕ್ಷದ ಸಂಸದ ಭಗವಂತ್ ಮಾನ್ ಅವರು ಮದ್ಯಪಾನ ಮಾಡಿ ಸಂಸತ್ತಿಗೆ ಬಂದಿದ್ದರು ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ...

ಜಿಎಸ್ ಟಿ ಮಸೂದೆ ಅಂಗೀಕಾರ ಸರ್ಕಾರದ ಆದ್ಯತೆ: ಹಣಕಾಸು ಇಲಾಖೆ ರಾಜ್ಯ ಸಚಿವ ಗಂಗ್ವಾರ್
ಜಿಎಸ್ ಟಿ ಮಸೂದೆ ಅಂಗೀಕರಿಸುವುದು ಕೇಂದ್ರ ಸರ್ಕಾರದ ಆದ್ಯತೆಗಳಲ್ಲಿ ಪ್ರಮುಖವಾದದ್ದು ಎಂದು ಹಣಕಾಸು ಇಲಾಖೆ ರಾಜ್ಯ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ.

ಜುಲೈ 18ರಿಂದ ಸಂಸತ್ತಿನ ಮುಂಗಾರು ಅಧಿವೇಶನ
ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18ರಿಂದ ಆಗಸ್ಟ್ 12ರವರೆಗೆ ನಡೆಯಲಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಂಸದೀಯ ವ್ಯವಹಾರಗಳ...

ರಾಬರ್ಟ್ ವಾದ್ರಾ ಭೂಹಗರಣ ಸಂಬಂಧ ಇಂದು ಚರ್ಚೆ: ಲೋಕಸಭೆಯಲ್ಲಿ ಕೋಲಾಹಲ ಸಾಧ್ಯತೆ
: ಅಗಸ್ತಾ ವೆಸ್ಟ್ಲ್ಯಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ನಲ್ಲಿ ಕಾಂಗ್ರೆಸ್ ವಿರುದ್ಧ ಭಾರಿ ವಾಗ್ದಾಳಿ ನಡೆಸಿದ್ದ ಬಿಜೆಪಿ, ಇದೀಗ ರಾಬರ್ಟ್ ವಾದ್ರಾ ಅಸ್ತ್ರ ಪ್ರಯೋಗಿಸಲು..

ಕಾಪ್ಚರ್ ಸಂಕಷ್ಟದಿಂದ ಪಾರಾಗಲು ಗುಜರಾತ್ ಅನಿಲ ಬಾವಿ ಗುತ್ತಿಗೆ ಪ್ರಸ್ತಾಪಿಸಿದ "ಕೈ"
ಸಂಸತ್ ನ ಉಭಯ ಕಲಾಪಗಳಲ್ಲಿ ಕಾಂಗ್ರೆಸ್ ಪಕ್ಷದ ತೀವ್ರ ಮುಜುಗರಕ್ಕೆ ಕಾರಣವಾಗಿರುವ ಹೆಲಿಕಾಪ್ಚರ್ ಹಗರಣದಿಂದ ಪಾರಾಗಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷ ಕೆಜಿ ಅನಿಲ ಬಾವಿ ಗುತ್ತಿಗೆಯಲ್ಲಿ ಗುಜರಾತ್ ಪೆಟ್ರೋಲಿಯಂ ಕಾರ್ಪೊ ರೇಶನ್ ಅವ್ಯವಹಾರ ಸಂಬಂಧ ಬಿಜೆಪಿಗೆ ತಿರುಗೇಟು ನೀಡಿದೆ...

ಕಾಪ್ಟರ್ ಹಗರಣ: ಮೇ 4ರಂದು ಸಂಸತ್ತಿನಲ್ಲಿ ಮುಂದೆ ಪರ್ರಿಕರ್ ರಿಂದ ದಾಖಲೆ ಮಂಡನೆ
ವಿವಾದಿತ ಆಗಸ್ಟವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರ ಮತ್ತು ದಾಖಲೆಗಳನ್ನು...

ಉ.ಖಂಡ: ಲೋಕತಂತ್ರ ಬಚಾವೋ ಆಂದೋಲನಕ್ಕೆ ಸೋನಿಯಾ ಸಾರಥ್ಯ
ಉತ್ತರಾಖಂಡ್ ನಲ್ಲಿ ಕೇಂದ್ರದ ಆಡಳಿತಾರೂಢ ಎನ್ ಡಿಎ ಸರ್ಕಾರದ ಅನಧಿಕೃತ ನಡೆಯನ್ನು ವಿರೋಧಿಸಿರುವ ಕಾಂಗ್ರೆಸ್ ಪಕ್ಷ ಇದೀಗ ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾಗಾಂಧಿಯವರ...

ಸುಬ್ರಮಣಿಯನ್ ಸ್ವಾಮಿಗೆ ಸಂಸತ್ ಹಾಗೂ ಬೀದಿಯಲ್ಲಿ ಬಳಸುವ ಪದಗಳ ವ್ಯತ್ಯಾಸ ಗೊತ್ತಿಲ್ಲ: ಕಾಂಗ್ರೆಸ್
ಗುರುವಾರ ನಡೆದ ಸಂಸತ್ ಅಧಿವೇಶನ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ನಡುವಣಾ ವಾಕ್ಸಮರಕ್ಕೆ ಕಾರಣವಾಯಿತು....

ಸಮ-ಬೆಸ ವಿರೋಧಿಸಿ ಕುದುರೆ ಏರಿ ಸಂಸತ್ತಿಗೆ ಬಂದ ಬಿಜೆಪಿ ಸಂಸದ
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ದೆಹಲಿಯಲ್ಲಿ ಜಾರಿಗೆ ತಂದಿರುವ ಸಮ-ಬೆಸ ವಾಹನ ಸಂಚಾರ ಯೋಜನೆಗೆ ವಿರೋಧ ವ್ಯಕ್ತಿಪಡಿಸಿ...

