Parliament

ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ವಿರೋಧಿಸಿ ಪ್ರತಿಭಟನೆ: ಮಸೂದೆಯ ಪ್ರತಿ ಸುಟ್ಟ ಸಿಎಂ ಎಂ.ಕೆ ಸ್ಟಾಲಿನ್
ಎಂ.ಕೆ. ಸ್ಟಾಲಿನ್ ಅವರು ಕಪ್ಪು ಬಾವುಟ ಪ್ರದರ್ಶಿಸಿ, ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ಪ್ರತಿಯನ್ನು ಸುಟ್ಟು ಹಾಕಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

'ನಾನು ಸಂಸತ್ತಿಗೆ ಹೋಗುವುದು ಗದ್ದಲ ಸೃಷ್ಟಿಸಲು ಅಲ್ಲ': AAP ಆರೋಪ ತಳ್ಳಿಹಾಕಿದ ರಾಘವ್ ಚಡ್ಡಾ
ಪ್ರತಿಪಕ್ಷಗಳ ಸಭಾತ್ಯಾಗದಲ್ಲಿ ಭಾಗವಹಿಸಿಲ್ಲ ಎಂಬ ಎಎಪಿ ಅಧ್ಯಕ್ಷ ಸೌರಭ್ ಭಾರಧ್ವಾಜ್ ಅವರ ಹೇಳಿಕೆಗಳನ್ನು ಚಡ್ಡಾ ತಳ್ಳಿಹಾಕಿದ್ದು, ಈ ಆರೋಪ 'ಶುದ್ಧ ಸುಳ್ಳು' ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ಪ್ರಮುಖ ವಿಷಯಗಳ ಬದಲಿಗೆ 'ಸಮೋಸಾ' ಬಗ್ಗೆ ರಾಘವ್ ಚಡ್ಡಾ ಪ್ರಸ್ತಾಪ: ಎಎಪಿ ಆರೋಪ; Video
ಸಂಸತ್ತಿನಲ್ಲಿ ಹಲವಾರು ವಿಷಯಗಳಲ್ಲಿ ಪಕ್ಷದ ಮಾರ್ಗವನ್ನು ಅನುಸರಿಸಲು ಚಡ್ಡಾ ವಿಫಲರಾಗಿದ್ದಾರೆ ಮತ್ತು ಪ್ರಮುಖ ವಿಷಯಗಳ ಕುರಿತು ವಿರೋಧ ಪಕ್ಷದ ಸಭಾತ್ಯಾಗಗಳಲ್ಲಿ ಭಾಗವಹಿಸಿಲ್ಲ ಎಂದು ಎಎಪಿ ಅಧ್ಯಕ್ಷ ಸೌರಭ್ ಭಾರದ್ವಾಜ್ ದೂರಿದ್ದಾರೆ.

ಅಮೆರಿಕದ ಪಡೆಗಳು ಇಲ್ಲಿಗೆ ಬಂದರೆ ಆಕ್ರಮಣಕಾರಿ ದಾಳಿಗೆ ನಾವು ಸಿದ್ಧ: ಇರಾನ್ ಸಂಸತ್ತಿನ ಸ್ಪೀಕರ್ ಎಚ್ಚರಿಕೆ!
ಕಳೆದ ವಾರ ಪಾಕಿಸ್ತಾನ ಇರಾನ್‌ಗೆ ರವಾನಿಸಿದ ಅಮೆರಿಕದ 15 ಅಂಶಗಳ ಯೋಜನೆಯನ್ನು ಅವರು 'ಅವರ ಇಚ್ಛೆ' ಎಂದು ಬಣ್ಣಿಸಿದರು.

ಸಂಸತ್ತಿನಲ್ಲಿ ಪಶ್ಚಿಮ ಏಷ್ಯಾ ಕುರಿತು ಚರ್ಚೆ: ಪ್ರಧಾನಿ ಹೊಸದೇನೂ ಹೇಳಿಲ್ಲ- ಪ್ರಿಯಾಂಕಾ ಗಾಂಧಿ
ಸಂಸತ್ ಭವನದ ಹೊರಗೆ ಪ್ರಧಾನಿ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ, ಅವರು ದೇಶಕ್ಕೆ ಪರಿಸ್ಥಿತಿಯನ್ನು ತಿಳಿಸಿದ್ದಾರೆ. ಹೊಸದನ್ನು ಹೇಳಲಿಲ್ಲ ಎಂದರು.

'ಪ್ರೀತಿ ಮಾಡಿದ್ದು ನಮ್ಮನ್ನು, ಆದರೆ ಮದುವೆಯಾಗಿದ್ದು ಮೋದಿಯನ್ನು': ನಗೆಗಡಲಲ್ಲಿ ತೇಲಿದ ಸದನ; Video
ಸಂಸತ್ತಿನ ಕಲಾಪಗಳ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ದೇವೇಗೌಡರನ್ನು ಖರ್ಗೆ ತಮಾಷೆಯಾಗಿಯೇ ವಾಗ್ದಾಳಿ ನಡೆಸಿದರು.

Watch | ಸಂಸತ್ ಮುಂದೆಯೇ ಟೀ ಕುಡೀತಾರೆ, ಸಮೋಸಾ ತಿನ್ತಾರೆ; ದೇಶಕ್ಕೇ ಅವಮಾನ- ರಾಹುಲ್ ವಿರುದ್ಧ ಅಮಿತ್ ಶಾ ವಾಗ್ದಾಳಿ

CEC ಜ್ಞಾನೇಶ್ ಕುಮಾರ್ ಪದಚ್ಯುತಿ ಕೋರಿ ಸಂಸತ್ತಿನ ಎರಡೂ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ಪ್ರತಿಪಕ್ಷಗಳು
ಲೋಕಸಭೆಯಲ್ಲಿ 130 ಸಂಸದರು ಮತ್ತು ರಾಜ್ಯಸಭೆಯಲ್ಲಿ 63 ಸಂಸದರು ನೋಟಿಸ್‌ಗೆ ಸಹಿ ಹಾಕಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

'ಪ್ರಧಾನಿ ಮೋದಿ ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ': ರಾಹುಲ್ ಗಾಂಧಿ ಆರೋಪ; ಬಿಜೆಪಿ ತಿರುಗೇಟು
ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಾಣೆ ಹಾಗೂ ಜೆಫ್ರಿ ಎಪ್ಸ್ಟೈನ್ ಗೆ ಸಂಬಂಧಿಸಿದ ವಿಷಯಗಳನ್ನು ಉಲ್ಲೇಖಿಸಿದಾಗ ಚರ್ಚೆಯನ್ನು ಮುಂದುವರಿಸಲು ನನ್ನನ್ನು ತಡೆದರು ಎಂದು ಆರೋಪಿಸಿದರು.

