Paris

ನಡಾಲ್ ಜನ್ಮದಿನ ಸಂಭ್ರಮಕ್ಕೆ ಮೆರುಗು ನೀಡಿದ ಗೆಲುವು
ಕ್ಲೈ ಕೋರ್ಟ್ ಕಿಂಗ್ ಎಂದೇ ಖ್ಯಾತಿ ಪಡೆದಿರುವ ಸ್ಪೇನ್ ನ ರಫೇಲ್ ನಡಾಲ್ ಅವರು ತಮ್ಮ 35 ನೇ ಹುಟ್ಟುಹಬ್ಬವನ್ನು ಗೆಲುವಿನ ಮೂಲಕ ಆಚರಿಸಿಕೊಂಡಿದ್ದಾರೆ.

ಕೋವಿಡ್-19 2ನೇ ಅಲೆಯಿಂದಾಗಿ ತತ್ತರಿಸಿರುವ ಭಾರತಕ್ಕೆ ಫ್ರಾನ್ಸ್ ನಿಂದ ವೆಂಟಿಲೇಟರ್ ಸೇರಿದಂತೆ ಹಲವು ವಸ್ತುಗಳ ನೆರವು ಘೋಷಣೆ
ಕೋವಿಡ್-19 2ನೇ ಅಲೆಯಿಂದಾಗಿ ತತ್ತರಿಸಿ ಹೋಗಿರುವ ಭಾರತಕ್ಕೆ ಫ್ರಾನ್ಸ್ ಸರ್ಕಾರ ನೆರವಿನ ಹಸ್ತ ಚಾಚಿದ್ದು, ಅತ್ಯಾಧುನಿಕ ವೆಂಟಿಲೇಟರ್ ಸೇರಿದಂತೆ ಹಲವು ವಸ್ತುಗಳನ್ನು ರವಾನೆ ಮಾಡುವುದಾಗಿ ಘೋಷಣೆ ಮಾಡಿದೆ.

ಫ್ರೆಂಚ್ ಬಾಕ್ಸಿಂಗ್ ಟೂರ್ನಿ: ಚಿನ್ನದ ಪದಕ ಗೆದ್ದ ಭಾರತದ ಅಮಿತ್, ಸಂಜೀತ್
ಮಾರಕ ಕೊರೋನಾ ವೈರಸ್ ನ ಸುದೀರ್ಘ ವಿರಾಮದ ಬಳಿಕ ಆರಂಭವಾಗಿರುವ ಫ್ರೆಂಚ್ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತದ ಬಾಕ್ಸರ್ ಗಳಾದ ಅಮಿತ್ ಪಾಂಘಾಲ್ ಹಾಗೂ ಸಂಜೀತ್ ಚಿನ್ನದ ಪದಕ ಗೆದ್ದಿದ್ದಾರೆ.

ಭಾರತಕ್ಕಾಗಿ ಮತ್ತೆ ರಫೇಲ್ ಒಪ್ಪಂದಕ್ಕೆ ಸಿದ್ದ: ಡಸ್ಸಾಲ್ಟ್ ಏವಿಯೇಷನ್
ಭಾರತಕ್ಕಾಗಿ ಮತ್ತೊಮ್ಮೆ ರಫೇಲ್ ಒಪ್ಪಂದ ಮಾಡಿಕೊಳ್ಳಲು ತಾನು ಸಿದ್ಧವಿರುವುದಾಗಿ ಫ್ರಾನ್ಸ್ ಮೂಲದ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಹೇಳಿದೆ.

ಪ್ಯಾರಿಸ್ ನಿಂದ 172 ಪ್ರಯಾಣಿಕರು ಬೆಂಗಳೂರಿಗೆ ಆಗಮನ
ಕೋವಿಡ್-19 ಲಾಕ್ ಡೌನ್ ಪರಿಸ್ಥಿತಿಯಲ್ಲಿ ಫ್ರಾನ್ಸ್ ನ ಪ್ಯಾರಿಸ್ ನಿಂದ ಗುರು ವಾರ ಸಂಜೆ 4 ಗಂಟೆಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಪ್ಪತ್ತೊಂದನೇ ಏರ್ ಇಂಡಿಯಾ ವಿಮಾನದಲ್ಲಿ 172 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ.

ಕೊರೋನಾ ವೈರಸ್:ಕ್ಯಾನೆ ಚಿತ್ರೋತ್ಸವ ಮುಂದೂಡಿಕೆ, ನಿರಾಶ್ರಿತರಿಗೆ ಆಶ್ರಯ ತಾಣಗಳಾಗಿ ಪರಿವರ್ತನೆ
ಸಿನಿಮೋದ್ಯಮದ ಒಂದು ಪ್ರಮುಖ ಕಾರ್ಯಕ್ರಮವಾದ ಕ್ಯಾನೆ ಚಲನಚಿತ್ರೋತ್ಸವ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಸಾವಿರಾರು ಮಂದಿ ಸೆಲೆಬ್ರಿಟಿಗಳು ನಡೆದಾಡುವ ರೆಡ್ ಕಾರ್ಪೆಟ್ ಕಾರ್ಯಕ್ರಮದ ಸ್ಥಳವನ್ನು ಈಗ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ನಿರಾಶ್ರಿತರಿಗೆ ಆಶ್ರಯ ತಾಣವನ್ನಾಗಿ ಪರಿವರ್ತಿಸಲಾಗಿದೆ.

ಯೂರೋಪ್ ನಲ್ಲಿ ಮೊದಲ ಕೊರೊನವೈರಸ್ ಸಾವು ಪ್ರಕರಣ ಫ್ರಾನ್ಸ್ ನಿಂದ ವರದಿ
ಫ್ರಾನ್ಸ್ ಆಸ್ಪತ್ರೆಯಲ್ಲಿ 80 ವರ್ಷದ ಚೀನಾದ ಪ್ರವಾಸಿಯೊಬ್ಬ ಕೊರೊನಾವೈರಸ್‌ನಿಂದ ಮೃತಪಡುವುದರೊಂದಿಗೆ ಯೂರೋಪ್ ನಲ್ಲಿ ಮಾರಕ ಸೋಂಕಿನ ಮೊದಲ ಸಾವು ವರದಿಯಾಗಿದೆ.

ಆರನೇ ಬಾರಿಗೆ ಮೆಸ್ಸಿ ಮುಡಿಗೆ 'ಬ್ಯಾಲನ್ ಡಿ ಓರ್' ಗರಿ
ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ವೃತ್ತಿ ಜೀವನದ ಆರನೇ ಬಾರಿ 'ಬ್ಯಾಲನ್ ಡಿ ಓರ್' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

'ಓಂ' ಅಲ್ಲದಿದ್ದರೇ ಬೇರೇನು ಬರೆಯಬೇಕಿತ್ತು? ರಾಹುಲ್ ಗೆ ರಾಜನಾಥ್ ಸಿಂಗ್ ಪ್ರಶ್ನೆ
ರಾಫೇಲ್ ಯುದ್ದ ವಿಮಾನಕ್ಕೆ ಫ್ರಾನ್ಸ್ ನಲ್ಲಿ ಸಲ್ಲಿಸಿದ್ದ ಪೂಜೆ ವಿಚಾರವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿರುಗೇಟು ನೀಡಿದ್ದಾರೆ.

