Parineeti Chopra

ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ಮದುವೆ ಸುದ್ದಿ ಖಚಿತ ಪಡಿಸಿದ ಸಹ ನಟ ಹಾರ್ಡಿ ಸಂಧು!
ರಾಜಕಾರಣಿ (ಎಎಪಿ ಪಕ್ಷದ ನಾಯಕ) ರಾಘವ್ ಚಡ್ಡಾ ಜೊತೆಗೆ ಪರಿಣಿತಿ ಚೋಪ್ರಾ ಇಬ್ಬರು ಸದ್ಯ ಸುದ್ದಿಯಲ್ಲಿದ್ದಾರೆ. ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಮದುವೆಯಾಗುತ್ತಿದ್ದಾರೆ ಎಂದು ನಟ, ಗಾಯಕ ಹಾರ್ಡಿ ಸಂಧು ಖಚಿತ ಪಡಿಸಿದ್ದಾರೆ.

ರಾಘವ್ ಚಡ್ಡಾ ಜೊತೆ ಮದುವೆ ವದಂತಿಗಳ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾದ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ!
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ರಾಜ್ಯಸಭಾ ಸಂಸದ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ವೇಗವಾಗಿ ಹರಡಿದೆ. ರಾಘವ್ ಚಡ್ಡಾ ಅವರೊಂದಿಗೆ ಮದುವೆ ವದಂತಿಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ ನಟಿ ಪರಿಣಿತಿ ಚೋಪ್ರಾ ನಾಚಿ ನೀರಾಗಿರುವುದು ಇದೀಗ ವದಂತಿಗಳಿಗೆ ಇಂಬು ನೀಡಿದೆ.

ನಟಿ ಪರಿಣಿತಿ ಚೋಪ್ರಾ ಜೊತೆಗೆ ರಾಘವ್ ಚಡ್ಡಾ ಡೇಟಿಂಗ್?; ಬಹಿರಂಗ ಮಾಡಿದ ಆಪ್ ಮುಖಂಡ
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಎಎಪಿ ನಾಯಕ ರಾಘವ್ ಚಡ್ಡಾ ಎಂಗೇಜ್ ಆಗಿದ್ದಾರೆ ಎಂಬ ವಿಚಾರ ಇದೀಗ ಬಾಲಿವುಡ್ ನಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಸ್ವತಃ ಆಪ್ ಮುಖಂಡರೊಬ್ಬರು ಈ ವಿಚಾರ ಬಹಿರಂಗಗೊಳಿಸಿದ್ದಾರೆ.

ಎಎಪಿ ಸಂಸದ ರಾಘವ್ ಛಡ್ಡಾ ಜೊತೆ ನಟಿ ಪರಿಣಿತಿ ಛೋಪ್ರಾ ಡೇಟಿಂಗ್?
ಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ, ಮೋಸ್ಟ್ ಬ್ಯಾಚುಲರ್ ಸಂಸದ ರಾಘವ್ ಛಡ್ಡಾ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಮುಂಬೈನ ರೆಸ್ಟೋರೆಂಟ್‌ನಲ್ಲಿ ರಾಘವ್ ಛಡ್ಡಾ, ಪರಿಣಿತಿ ಚೋಪ್ರಾ ಒಟ್ಟಿಗೆ ಡಿನ್ನರ್‌ಗೆ ಆಗಮಿಸಿದ್ದು ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಕೋಡ್ ನೇಮ್: ತಿರಂಗಾ ಚಿತ್ರದ ಟ್ರೈಲರ್
ನಟಿ ಪರಿಣಿತಿ ಚೋಪ್ರಾ ಅಭಿನಯದ ಕೋಡ್ ನೇಮ್: ತಿರಂಗಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಿಬು ದಾಸ್ ಗುಪ್ತಾ ನಿರ್ದೇಶಿಸಿದ್ದಾರೆ.

ವಿಶ್ವ ಮಹಿಳಾ ದಿನಕ್ಕೆ 'ಸೈನಾ' ಚಿತ್ರದ ಅಧಿಕೃತ ಟ್ರೇಲರ್ ರಿಲೀಸ್
ಪರಿಣೀತಿ ಚೋಪ್ರಾ ಅಭಿನಯದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಜೀವನಾಧಾರಿತ "ಸೈನಾ" ಚಿತ್ರದ ಅಧಿಕೃತ ಟ್ರೇಲರ್ ವಿಶ್ವ ಮಹಿಳಾ ದಿನದಂದು ರಿಲೀಸ್ ಆಗಿದೆ. ಅಮೋಲ್ ಗುಪ್ತೆ ನಿರ್ದೇಶನದ ಈ ಚಿತ್ರ ಮಾರ್ಚ್ 26ಕ್ಕೆ ತೆರೆಕಾಣಲಿದ

ಸೈನಾ ಚಿತ್ರದ ಟೀಸರ್
ಸೈನಾ ನೆಹ್ವಾಲ್ ಜೀವನಾಧಾರಿತ ಸೈನಾ ಚಿತ್ರದಲ್ಲಿ ಪರಿಣಿತಿ ಚೋಪ್ರಾ ಅಭಿನಯಿಸಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಚಿತ್ರವನ್ನು ಅಮೊಲೆ ಗುಪ್ತೆ ನಿರ್ದೇಶಿಸಿದ್ದಾರೆ.

ದಿ ಗರ್ಲ್ ಆನ್ ದಿ ಟ್ರೈನ್ ಚಿತ್ರದ ಟ್ರೈಲರ್
ನಟಿ ಪರಿಣಿತಿ ಚೋಪ್ರಾ, ಅದಿತಿ ರಾವ್ ಹೈದಾರಿ ಅಭಿನಯದ ದಿ ಗರ್ಲ್ ಆನ್ ದಿ ಟ್ರೈನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಿಬು ದಾಸ್ ಗುಪ್ತಾ ನಿರ್ದೇಶಿಸಿದ್ದಾರೆ.

ಧಮ್ ಮಾರೋ ಧಮ್: ಪಟಾಕಿ ಸಿಡಿಸಿದರೇ ಅಸ್ತಮಾ ಎಂದಿದ್ದ ಪ್ರಿಯಾಂಕಾ ವಿರುದ್ಧ ನೆಟಿಗರು ಗರಂ!
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈ ಹಿಂದೆ ಪಟಾಕಿ ಹೊಡೆಯಬೇಡಿ, ಇದರಿಂದ ಅಸ್ತಮಾ ರೋಗ ಬರುತ್ತದೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು.

