panaji

ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೋವಾ ಅಭಿವೃದ್ದಿಗೆ ಶ್ರಮಿಸುತ್ತೇನೆ: ಹೊಸ ಸಿಎಂ ಪ್ರಮೋದ್ ಸಾವಂತ್
ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೋವಾ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಗೋವಾದ ನೂತನ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಗೋವಾ ಸಿಎಂ ಪ್ರಮೋದ್ ಸಾವಂತ್ ಅಧಿಕಾರ ಸ್ವೀಕಾರ; ನಾಳೆ ವಿಶ್ವಾಸಮತ ಯಾಚನೆ
ಕಾಂಗ್ರೆಸ್ ಪಕ್ಷದ ವಿರೋಧದ ನಡುವೆಯೇ ಮಧ್ಯರಾತ್ರಿ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ ಪ್ರಮೋದ್ ಸಾವಂತ್ ನಾಳೆ ಗೋವಾ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ.

'ನಾನು ಪೊಲೀಸ್ ಕಮಿಷನರ್ ಮಗ' ಎಂದು ಧಿಮಾಕಿನಿಂದ ಹೇಳಿದ್ದ ಯುವಕ ಪರಿಕ್ಕರ್ ನೀಡಿದ್ದ ಉತ್ತರಕ್ಕೆ ಪತರುಗುಟ್ಟಿದ್ದ!
ಗೋವಾ ಸಿಎಂ ಆಗಿದ್ದಾಗ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಐಶಾರಾಮಿ ಕಾರಿನಲ್ಲಿ ಬಂದಿದ್ದ ಓರ್ವ ಯುವಕ ಅವರ ಸ್ಕೂಟಿಗೆ ಗುದ್ದಿ ತಾನು ಗೋವಾ ಪೊಲೀಸ್ ಕಮಿಷನರ್ ಮಗ ಎಂದು ಧಿಮಾಕಿನಿಂದ ಹೇಳಿದ್ದ..

ಪರಿಕ್ಕರ್ ಪಾರ್ಥಿವ ಶರೀರ ದರ್ಶನ ಪಡೆದ ಪ್ರಧಾನಿ ಮೋದಿ
ಭಾನುವಾರ ಅಸುನೀಗಿದ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಅಂತಿಮ ದರ್ಶನ ಪಡೆದು ಗೌರವ ಸೂಚಿಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ.

ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಜೆ 5ಕ್ಕೆ ಮನೋಹರ್ ಪರಿಕ್ಕರ್ ಅಂತ್ಯ ಸಂಸ್ಕಾರ!
ನಿನ್ನೆ ವಿಧಿವಶರಾದ ಗೋವಾ ಸಿಎಂ ದಿ. ಮನೋಹರ್ ಪರಿಕ್ಕರ್ ಅವರ ಅಂತ್ಯ ಸಂಸ್ಕಾರವನ್ನು ಇಂದು ಸಂಜೆ 5 ಗಂಟೆಗೆ ಪಣಜಿಯಲ್ಲಿ ನೆರವೇರಿಸಲಾಗುತ್ತದೆ.

ತಮ್ಮ ಕೊನೆಯ ಉಸಿರಿರುವವರೆಗೂ ಗೋವಾ ಜನತೆಗಾಗಿ ದುಡಿಬೇಕು ಎಂದಿದ್ದ ಪರಿಕ್ಕರ್!
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ನೊಂದಿಗೆ ಸತತವಾಗಿ ಹೋರಾಟ ಮಾಡಿ ನಿನ್ನೆ ಕೊನೆಯುಸಿರೆಳಿದ್ದ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು, ತಮ್ಮ ಕೊನೆಯ ಉಸಿರಿರುವರೆಗೂ ಜನತೆಗಾಗಿ ದುಡಿಯಬೇಕು ಎಂದು ಹೇಳಿದ್ದರಂತೆ.

ರಸ್ತೆ ಬದಿಯ ಹೊಟೆಲ್ ನಲ್ಲೇ ಊಟ, ಸೈಕಲ್ ಸವಾರಿ; ಪರಿಕ್ಕರ್ ಎಂಬ ಸಾಮಾನ್ಯರ ಮಿನಿಸ್ಟರ್!
ತಮ್ಮ ಬದುಕಿನ ಕೊನೆಯ ಕ್ಷಣದವರೆಗೂ ಜನತೆಗಾಗಿ ದುಡಿದು ಇಹಲೋಕ ತ್ಯಜಿಸಿರುವ ಗೋವಾ ಸಿಎಂ ದಿ. ಮನೋಹರ್ ಪರಿಕ್ಕರ್ ಅವರು ತಮ್ಮ ಸರಳ ಸ್ವಭಾವದಿಂದಲೇ ಖ್ಯಾತರಾದವರು.

2013ರಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಗೆ ನರೇಂದ್ರ ಮೋದಿ ಹೆಸರು ಸೂಚಿಸಿದ್ದೇ ಪರಿಕ್ಕರ್!
2014ರ ಲೋಕಸಭಾ ಚುನಾವಣೆಗೆ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಆಯ್ಕೆ ಕುರಿತಂತೆ ಪಕ್ಷ ಗೊಂದಲದಲ್ಲಿದ್ದಾಗ ಮೊಟ್ಟ ಮೊದಲ ಬಾರಿಗೆ ಅಂದಿನ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಅವರ ಹೆಸರು ಸೂಚಿಸಿದ್ದೇ ಮನೋಹರ್ ಪರಿಕ್ಕರ್ ಅವರು..

ಪರಿಕ್ಕರ್ ಆರೋಗ್ಯ ಗಂಭೀರ; ಹೊಸ ಸಿಎಂ ಹುಡುಕಾಟಕ್ಕೆ ಮುಂದಾದ ಬಿಜೆಪಿ
ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಆರೋಗ್ಯ ಗಂಭೀರವಾಗಿರುವಂತೆಯೇ ಇತ್ತ ಗೋವಾದಲ್ಲಿ ರಾಜಕೀಯ ಗರಿಗೆದರಿದ್ದು, ಅತ್ತ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆಗಾಗಿ ಅವಕಾಶ ಕೋರಿದ ಬೆನ್ನಲ್ಲೇ ಅತ್ತ ಬಿಜೆಪಿ ಕೂಡ ಪರಿಕ್ಕರ್ ಗೆ ಪರ್ಯಾಯವಾಗಿ ನೂತನ ಸಿಎಂ ಹುಡುಕಾಟದಲ್ಲಿ ತೊಡಗಿದೆ.

