Pakistan

ದ್ವಿಮುಖ ನೀತಿಗೆ ಅವಕಾಶ ಇಲ್ಲ: ಪಾಕ್ ಪ್ರಧಾನಿ ಶೆಹಬಾಜ್‌ ಷರೀಫ್‌ ಸಮ್ಮುಖದಲ್ಲೇ ಭಯೋತ್ಪಾದನೆ ವಿರುದ್ಧ ಗುಡುಗಿದ ಪ್ರಧಾನಿ ಮೋದಿ
ವಿದೇಶ

ದ್ವಿಮುಖ ನೀತಿಗೆ ಅವಕಾಶ ಇಲ್ಲ: ಪಾಕ್ ಪ್ರಧಾನಿ ಶೆಹಬಾಜ್‌ ಷರೀಫ್‌ ಸಮ್ಮುಖದಲ್ಲೇ ಭಯೋತ್ಪಾದನೆ ವಿರುದ್ಧ ಗುಡುಗಿದ ಪ್ರಧಾನಿ ಮೋದಿ

ಇಂದು ಕಿರ್ಗಿಸ್ತಾನ್‌ ರಾಜಧಾನಿ ಬಿಶ್ಕೆಕ್‌ನಲ್ಲಿ ಶಾಂಘೈ ಸಹಕಾರ ಒಕ್ಕೂಟ(ಎಸ್‌ಸಿಒ)ದ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯ ಸಂಪೂರ್ಣ ವ್ಯವಸ್ಥೆಯನ್ನು ಮತ್ತು ಅದರ ಹಣಕಾಸು ವ್ಯವಸ್ಥೆಯನ್ನು ಧ್ವಂಸಗೊಳಿಸಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

England vs Pakistan Test: ಬ್ಯಾಟಿಂಗ್‌ನಿಂದ ತಪ್ಪಿಸಿಕೊಳ್ಳಲು ಗಾಯದ ನಾಟಕವಾಡಿದ ಇಮಾಮ್-ಉಲ್-ಹಕ್? PCB ಕೆಂಗಣ್ಣಿಗೆ ಗುರಿ!
ಕ್ರಿಕೆಟ್

England vs Pakistan Test: ಬ್ಯಾಟಿಂಗ್‌ನಿಂದ ತಪ್ಪಿಸಿಕೊಳ್ಳಲು ಗಾಯದ ನಾಟಕವಾಡಿದ ಇಮಾಮ್-ಉಲ್-ಹಕ್? PCB ಕೆಂಗಣ್ಣಿಗೆ ಗುರಿ!

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬ್ರಾಡ್, ಇಮಾಮ್ ತಾನು ನಿಜವಾಗಿಯೂ ಗಾಯಗೊಂಡಿದ್ದೇನೆ ಎಂದು ಎಲ್ಲರಿಗೂ ಮನವರಿಕೆ ಮಾಡಿಕೊಡಲು ಅದನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು.

'ಇವರು ಪಾಕಿಸ್ತಾನದ ಆಟಕ್ಕೆ ವಿಷವಿಕ್ಕಿದ್ದಾರೆ': ಪಾಕ್ ಮಾಜಿ ನಾಯಕ ಮೊಹಮ್ಮದ್ ಯೂಸುಫ್ ಸ್ಫೋಟಕ ಹೇಳಿಕೆ
ಕ್ರಿಕೆಟ್

'ಇವರು ಪಾಕಿಸ್ತಾನದ ಆಟಕ್ಕೆ ವಿಷವಿಕ್ಕಿದ್ದಾರೆ': ಪಾಕ್ ಮಾಜಿ ನಾಯಕ ಮೊಹಮ್ಮದ್ ಯೂಸುಫ್ ಸ್ಫೋಟಕ ಹೇಳಿಕೆ

ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಸೋಲಿನೊಂದಿಗೆ ಕಳಪೆ ಫಲಿತಾಂಶಗಳು ಮತ್ತು ಸರಣಿಯಲ್ಲಿ ಬ್ಯಾಟಿಂಗ್ ಕುಸಿತವು ಪಾಕಿಸ್ತಾನ ಕ್ರಿಕೆಟ್‌ನಲ್ಲಿ ವಿಭಜನೆಯನ್ನು ಸೃಷ್ಟಿಸಿದೆ.

'ಸಾಮಾಜಿಕ ಮಾಧ್ಯಮದಲ್ಲಷ್ಟೇ ನೀವು ಗ್ರೇಟ್, ನಾನು ಸಚಿನ್ ತೆಂಡೂಲ್ಕರ್ ಬಗ್ಗೆ ಮಾತನಾಡುತ್ತಿಲ್ಲ': ಪಾಕ್ ಮಾಜಿ ಆಟಗಾರ ಕಿಡಿ
ಕ್ರಿಕೆಟ್

'ಸಾಮಾಜಿಕ ಮಾಧ್ಯಮದಲ್ಲಷ್ಟೇ ನೀವು ಗ್ರೇಟ್, ನಾನು ಸಚಿನ್ ತೆಂಡೂಲ್ಕರ್ ಬಗ್ಗೆ ಮಾತನಾಡುತ್ತಿಲ್ಲ': ಪಾಕ್ ಮಾಜಿ ಆಟಗಾರ ಕಿಡಿ

'ಕಷ್ಟದ ಸಮಯದಲ್ಲಿ ನೀವು ಏನನ್ನೂ ಮಾಡದಿದ್ದರೆ, ಏನು ಪ್ರಯೋಜನ? ನಿಮ್ಮ ಅಭಿಮಾನಿಗಳಲ್ಲಿ ನೀವು ಉತ್ತಮ ಆಟಗಾರ. ಸಾಮಾಜಿಕ ಮಾಧ್ಯಮದ ಮುಂದೆ ನೀವು ಉತ್ತಮ ಆಟಗಾರ ಅಷ್ಟೇ' ಎಂದು ಹೇಳಿದರು.

ಪಾಕ್ ನಲ್ಲಿ ಮತ್ತೆ 'ಧುರಂದರ್' ಸ್ಟೈಲ್ ಕಿಲ್ಲಿಂಗ್? ಜೈಶ್ ಉಗ್ರ Lakhvi ಸಂಬಂಧಿ ತಲೆಗೆ ಗುಂಡಿಕ್ಕಿದ 'ಅನಾಮಿಕ' ಗನ್‌ಮ್ಯಾನ್‌! Video
ವಿದೇಶ

ಪಾಕ್ ನಲ್ಲಿ ಮತ್ತೆ 'ಧುರಂದರ್' ಸ್ಟೈಲ್ ಕಿಲ್ಲಿಂಗ್? ಜೈಶ್ ಉಗ್ರ Lakhvi ಸಂಬಂಧಿ ತಲೆಗೆ ಗುಂಡಿಕ್ಕಿದ 'ಅನಾಮಿಕ' ಗನ್‌ಮ್ಯಾನ್‌! Video

ಮೃತನನ್ನು ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ನೇಮಕಾತಿದಾರ ಹಾಗೂ 26/11 ಮುಂಬೈ ದಾಳಿ ಪ್ರಕರಣದ ಪ್ರಮುಖ ಆರೋಪಿ ಜಕೀ-ಉರ್‌-ರೆಹ್ಮಾನ್‌ ಲಖ್ವಿ ಸಂಬಂಧಿ ಹಫೀಜ್‌ ಜುಲ್ಫಿಕಾರ್‌ ಎಂದು ಹಲವು ಸಾಮಾಜಿಕ..

ಆಹ್ವಾನ ಬಂದ್ರೆ...: ಸೌದಿ-ಪಾಕಿಸ್ತಾನ-ಟರ್ಕಿಯ ರಕ್ಷಣಾ ಕೂಟಕ್ಕೆ ಬಾಂಗ್ಲಾದೇಶ ಎಂಟ್ರಿ? ಢಾಕಾ ಹೇಳಿದ್ದೇನು?
ವಿದೇಶ

ಆಹ್ವಾನ ಬಂದ್ರೆ...: ಸೌದಿ-ಪಾಕಿಸ್ತಾನ-ಟರ್ಕಿಯ ರಕ್ಷಣಾ ಕೂಟಕ್ಕೆ ಬಾಂಗ್ಲಾದೇಶ ಎಂಟ್ರಿ? ಢಾಕಾ ಹೇಳಿದ್ದೇನು?

ಒಪ್ಪಂದದ ಪ್ರಮುಖ ಅಂಶವೆಂದರೆ, ಮೂರು ರಾಷ್ಟ್ರಗಳಲ್ಲಿ ಯಾವುದಾದರೂ ಒಂದು ದೇಶದ ಮೇಲೆ ಸಶಸ್ತ್ರ ದಾಳಿ ನಡೆದರೆ, ಅದನ್ನು ಮೂರೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸುವುದು.

3 ವರ್ಷಕ್ಕೂ ಹೆಚ್ಚು ಕಾಲದಿಂದ ಜೈಲಿನಲ್ಲಿರುವ ಇಮ್ರಾನ್ ಖಾನ್ ಆರೋಗ್ಯದ ಕುರಿತು ಮಹತ್ವದ ಮಾಹಿತಿ ನೀಡಿದ PCB ಮಾಜಿ ಮುಖ್ಯಸ್ಥ!
ಕ್ರಿಕೆಟ್

3 ವರ್ಷಕ್ಕೂ ಹೆಚ್ಚು ಕಾಲದಿಂದ ಜೈಲಿನಲ್ಲಿರುವ ಇಮ್ರಾನ್ ಖಾನ್ ಆರೋಗ್ಯದ ಕುರಿತು ಮಹತ್ವದ ಮಾಹಿತಿ ನೀಡಿದ PCB ಮಾಜಿ ಮುಖ್ಯಸ್ಥ!

ಇತ್ತೀಚೆಗೆ, ಭಾರತದ ಕಪಿಲ್ ದೇವ್ ಮತ್ತು ಸುನೀಲ್ ಗವಾಸ್ಕರ್ ಸೇರಿದಂತೆ 22 ಮಂದಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಪತ್ರವೊಂದನ್ನು ಬರೆದಿದ್ದು, ಇಮ್ರಾನ್ ಖಾನ್ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಕೋರಿದ್ದಾರೆ.

ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ: AC ಕಂಪ್ರೆಸರ್ ಸ್ಫೋಟ; 15 ನವಜಾತ ಶಿಶುಗಳು ಸಜೀವ ದಹನ
ವಿದೇಶ

ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ: AC ಕಂಪ್ರೆಸರ್ ಸ್ಫೋಟ; 15 ನವಜಾತ ಶಿಶುಗಳು ಸಜೀವ ದಹನ

ಸರ್ಕಾರಿ ಆಸ್ಪತ್ರೆಯೊಂದರಲ್ಲಿ AC ಕಂಪ್ರೆಸರ್ ಸ್ಫೋಟಗೊಂಡು ಸಂಭವಿಸಿದ ಭೀಕರ ಜ್ವಾಲೆಯಲ್ಲಿ 15 ನವಜಾತ ಶಿಶುಗಳು ಜೀವಂತ ದಹನವಾಗಿವೆ. ಇಸ್ಲಾಮಾಬಾದ್‌ನ ಪ್ರಮುಖ ಆಸ್ಪತ್ರೆಯಾದ ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಾಯಿ ಮತ್ತು ಮಗುವಿನ ಆರೋಗ್ಯ ವಿಭಾಗದ ಮೂರನೇ ಮಹಡಿಯಲ್ಲಿ ಈ ಘಟನೆ ನಡೆದಿದೆ.

ಮಧ್ಯಪ್ರಾಚ್ಯ ಸಂಘರ್ಷಕ್ಕೆ ಅಂತ್ಯ ಹಾಡಲು ಪಾಕ್‌ ಪ್ರಯತ್ನ; ಇರಾನ್‌ ಜೊತೆ ಅಸೀಮ್‌ ಮುನೀರ್‌ ಮಾತುಕತೆ..!
ವಿದೇಶ

ಮಧ್ಯಪ್ರಾಚ್ಯ ಸಂಘರ್ಷಕ್ಕೆ ಅಂತ್ಯ ಹಾಡಲು ಪಾಕ್‌ ಪ್ರಯತ್ನ; ಇರಾನ್‌ ಜೊತೆ ಅಸೀಮ್‌ ಮುನೀರ್‌ ಮಾತುಕತೆ..!

ಅಮೆರಿಕ-ಇರಾನ್‌ ಸಂಘರ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟು ನಿವಾರಿಸಿ ಮಾತುಕತೆ ಪುನರಾರಂಭಿಸುವ ಪಾಕಿಸ್ತಾನದ ರಾಜತಾಂತ್ರಿಕ ಪ್ರಯತ್ನದ ಭಾಗವಾಗಿ ಈ ಭೇಟಿ ನಡೆದಿದೆ ಎಂದು ಇಂಟರ್‌ ಸರ್ವೀಸಸ್‌ ಪಬ್ಲಿಕ್‌ ರಿಲೇಷನ್ಸ್‌ (ISPR) ಹೇಳಿಕೆಯಲ್ಲಿ ತಿಳಿಸಿದೆ.