Pakistan

'ಅವಮಾನಿಸಿ ಮೂಲೆಗುಂಪು ಮಾಡಿದರು, ಇನ್ನೂ ಸಾವಿರಾರು ಡಾಲರ್ ಹಣ ಕೊಡ್ಬೇಕು'; 'ಅವನು ಇರೋವರ್ಗೂ ಪಾಕಿಸ್ತಾನ ಉದ್ದಾರ ಆಗಲ್ಲ'
ಕ್ರಿಕೆಟ್

'ಅವಮಾನಿಸಿ ಮೂಲೆಗುಂಪು ಮಾಡಿದರು, ಇನ್ನೂ ಸಾವಿರಾರು ಡಾಲರ್ ಹಣ ಕೊಡ್ಬೇಕು'; 'ಅವನು ಇರೋವರ್ಗೂ ಪಾಕಿಸ್ತಾನ ಉದ್ದಾರ ಆಗಲ್ಲ'

“ಅಕೀಬ್ ಜಾವೇದ್ ಅವರ ನೇಮಕಾತಿ ಪಾಕಿಸ್ತಾನ ಕ್ರಿಕೆಟ್‌ನ ಸಂಪೂರ್ಣ ಚಿತ್ರಣವನ್ನೇ ಬದಲಿಸಿತು. ಆ ಕ್ಷಣದಿಂದ ಪಾಕಿಸ್ತಾನ ಕ್ರಿಕೆಟ್‌ನೊಂದಿಗಿನ ನನ್ನ ಸಂಬಂಧ ಸಂಪೂರ್ಣವಾಗಿ ಬದಲಾಯಿತು.

'ಭಾರತ ವಿರುದ್ಧದ ಆ ದೊಡ್ಡ ಗೆಲುವು ಪಾಕಿಸ್ತಾನ ತಂಡಕ್ಕೆ ಭಾರಿ ಹಾನಿ ಮಾಡಿದೆ': ಪಾಕ್ ಮಾಜಿ ನಾಯಕ ಮೊಹಮ್ಮದ್ ಯೂಸುಫ್!
ಕ್ರಿಕೆಟ್

'ಭಾರತ ವಿರುದ್ಧದ ಆ ದೊಡ್ಡ ಗೆಲುವು ಪಾಕಿಸ್ತಾನ ತಂಡಕ್ಕೆ ಭಾರಿ ಹಾನಿ ಮಾಡಿದೆ': ಪಾಕ್ ಮಾಜಿ ನಾಯಕ ಮೊಹಮ್ಮದ್ ಯೂಸುಫ್!

ಇತ್ತೀಚೆಗೆ ತಂಡವನ್ನು ಕಾಡುತ್ತಿರುವ ನಾಯಕತ್ವದ ವಿವಾದಗಳ ಕುರಿತಾಗಿಯೂ ಯೂಸುಫ್ ವಿಸ್ತೃತವಾಗಿ ಮಾತನಾಡಿದರು.

'ಇಂದು ಭಾನುವಾರನಾ...?' ಭಾರತದ ವಿರುದ್ಧ ಹೀನಾಯವಾಗಿ ಸೋತ ಪಾಕ್ ಕಾಲೆಳೆದ ಇರ್ಫಾನ್ ಪಠಾಣ್!
ಕ್ರಿಕೆಟ್

'ಇಂದು ಭಾನುವಾರನಾ...?' ಭಾರತದ ವಿರುದ್ಧ ಹೀನಾಯವಾಗಿ ಸೋತ ಪಾಕ್ ಕಾಲೆಳೆದ ಇರ್ಫಾನ್ ಪಠಾಣ್!

ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಪಾಕಿಸ್ತಾನವನ್ನು ಕೇವಲ ನಾಲ್ಕು ಪದಗಳಲ್ಲಿ ಟ್ರೋಲ್ ಮಾಡಿದ್ದಾರೆ. ಅವರ ಟ್ವೀಟ್ ಈಗ ವೈರಲ್ ಆಗಿದೆ. ಪಾಕಿಸ್ತಾನ ಭಾರತ ವಿರುದ್ಧ ಸೋಲುವ ಸಂಪ್ರದಾಯವನ್ನು ನಿನ್ನೆ ಮುರಿಯಲಾಗಿದೆ ಎಂದು ಇರ್ಫಾನ್ ಟ್ವೀಟ್ ಮಾಡಿದ್ದಾರೆ.

Asia Cup 2026: ಪಾಕ್‌ ಆಟಗಾರ್ತಿ ವಿಕೆಟ್‌ ಪಡೆದು 'ಗೆಟ್  ಔಟ್‌' ಎಂದ ಶಫಾಲಿ ವರ್ಮಾ! 3 ವಿಶ್ವ ದಾಖಲೆ ಉಡೀಸ್; Video
ಕ್ರಿಕೆಟ್

Asia Cup 2026: ಪಾಕ್‌ ಆಟಗಾರ್ತಿ ವಿಕೆಟ್‌ ಪಡೆದು 'ಗೆಟ್ ಔಟ್‌' ಎಂದ ಶಫಾಲಿ ವರ್ಮಾ! 3 ವಿಶ್ವ ದಾಖಲೆ ಉಡೀಸ್; Video

ಶಫಾಲಿ ಸ್ಟಂಪ್ ಗಳತ್ತ ನಿಖರವಾಗಿ ಬೌಲ್ ಮಾಡಿದ ನಂತರ ಮುನೀಬಾ ಅಲಿ ಕ್ಲೀನ್ ಬೌಲ್ಡ್ ಆದರು. ಇದರಿಂದಾಗಿ ಮುನೀಬಾ 15 ಎಸೆತಗಳಲ್ಲಿ 13 ರನ್‌ಗಳ ಇನ್ನಿಂಗ್ಸ್ ಅಂತ್ಯಗೊಂಡಿತು.

ಏಷ್ಯಾಕಪ್ 2026: ಪಾಕಿಸ್ತಾನ ನೀಡಿದ ಅಲ್ಪಮೊತ್ತದ ರನ್ ಬೆನ್ನಟ್ಟಿ ಗೆದ್ದ ಭಾರತ
ಕ್ರಿಕೆಟ್

ಏಷ್ಯಾಕಪ್ 2026: ಪಾಕಿಸ್ತಾನ ನೀಡಿದ ಅಲ್ಪಮೊತ್ತದ ರನ್ ಬೆನ್ನಟ್ಟಿ ಗೆದ್ದ ಭಾರತ

2026ರ ಮಹಿಳಾ ಏಷ್ಯಾ ಕಪ್‌ನಲ್ಲಿ ಭಾರತ ತಂಡವು ಇನ್ನೂ 68 ಎಸೆತಗಳು ಬಾಕಿ ಇರುವಾಗ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.

ಏಷ್ಯಾಕಪ್ 2026: 3 ಡಕೌಟ್, ಪಾಕಿಸ್ತಾನವನ್ನು 55 ರನ್‌ಗೆ ಆಲೌಟ್ ಮಾಡಿದ ಭಾರತ; ಕಳಪೆ ದಾಖಲೆ ಸೃಷ್ಟಿ!
ಕ್ರಿಕೆಟ್

ಏಷ್ಯಾಕಪ್ 2026: 3 ಡಕೌಟ್, ಪಾಕಿಸ್ತಾನವನ್ನು 55 ರನ್‌ಗೆ ಆಲೌಟ್ ಮಾಡಿದ ಭಾರತ; ಕಳಪೆ ದಾಖಲೆ ಸೃಷ್ಟಿ!

ಏಷ್ಯಾಕಪ್ 2026ರ ಗ್ರೂಪ್ ಎ ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರತ 55 ರನ್‌ಗಳಿಗೆ ಆಲೌಟ್ ಮಾಡಿದೆ. ದುಬೈನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಬ್ಯಾಟರಗಳನ್ನು ಭಾರತೀಯ ಬೌಲರ್ ಗಳು ಕಾಡಿದರು.

'ಭಾರತ ಕೂಡ ಐರ್ಲೆಂಡ್ ವಿರುದ್ಧ ಸೋತಿದೆ, ಹಾಗೆಂದ ಮಾತ್ರಕ್ಕೆ..': ಪಾಕಿಸ್ತಾನದ ಟೆಸ್ಟ್ ಕ್ರಿಕೆಟ್ ಸಂಕಷ್ಟ ಕುರಿತು PCB ಮುಖ್ಯಸ್ಥ ಮೊಹ್ಸಿನ್ ನಖ್ವಿ
ಕ್ರಿಕೆಟ್

'ಭಾರತ ಕೂಡ ಐರ್ಲೆಂಡ್ ವಿರುದ್ಧ ಸೋತಿದೆ, ಹಾಗೆಂದ ಮಾತ್ರಕ್ಕೆ..': ಪಾಕಿಸ್ತಾನದ ಟೆಸ್ಟ್ ಕ್ರಿಕೆಟ್ ಸಂಕಷ್ಟ ಕುರಿತು PCB ಮುಖ್ಯಸ್ಥ ಮೊಹ್ಸಿನ್ ನಖ್ವಿ

ತಮ್ಮ ಅಧಿಕಾರಾವಧಿಯಲ್ಲಿನ ವಿಫಲ ಕುರಿತಾದ ಟೀಕೆಗಳನ್ನು ಒಪ್ಪದ ನಖ್ವಿ, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಸಾಧಿಸಿರುವ ಪ್ರಗತಿಯ ಮೇಲೆ ಇತ್ತೀಚಿನ ಟೆಸ್ಟ್ ಸೋಲುಗಳು ಕರಿನೆರಳು ಬೀರಬಾರದು ಎಂದರು.

ಪಾಕಿಸ್ತಾನ: ಇಸ್ಲಾಮಿಕ್ ಮತಾಂಧರಿಂದ ಶತಮಾನಗಳ ಪುರಾತನ ಹಿಂದೂ ದೇವಾಲಯ ಧ್ವಂಸ!
ವಿದೇಶ

ಪಾಕಿಸ್ತಾನ: ಇಸ್ಲಾಮಿಕ್ ಮತಾಂಧರಿಂದ ಶತಮಾನಗಳ ಪುರಾತನ ಹಿಂದೂ ದೇವಾಲಯ ಧ್ವಂಸ!

ಮಾಧ್ಯಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ನವದೆಹಲಿ ಈ ವರದಿಗಳನ್ನು "ತೀವ್ರ ಕಳವಳ"ದಿಂದ ಗಮನಿಸಿದೆ ಮತ್ತು ವಿನಾಶವನ್ನು ಖಂಡಿಸಿದೆ ಎಂದು ಹೇಳಿದರು.

'ಡಮ್ಮಿ ಕ್ಯಾಪ್ಟನ್' ಆಗಿರುವ ನೀವು ಆ ಕೂಡಲೇ ರಾಜೀನಾಮೆ ನೀಡಬೇಕಾಗಿತ್ತು': ಬಾಬರ್ ಅಜಂ ವಿರುದ್ಧ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಿಡಿ
ಕ್ರಿಕೆಟ್

'ಡಮ್ಮಿ ಕ್ಯಾಪ್ಟನ್' ಆಗಿರುವ ನೀವು ಆ ಕೂಡಲೇ ರಾಜೀನಾಮೆ ನೀಡಬೇಕಾಗಿತ್ತು': ಬಾಬರ್ ಅಜಂ ವಿರುದ್ಧ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಿಡಿ

ಪಿಸಿಬಿಯಿಂದ ಬಲಿಪಶುಗಳಾಗಿ ಮಾಡಲ್ಪಟ್ಟ ಆಟಗಾರರು ಮತ್ತು ತರಬೇತುದಾರರಿಗೆ ಒಗ್ಗಟ್ಟು ಸೂಚಿಸುವ ಮೂಲಕ ಬಾಬರ್ ರಾಜೀನಾಮೆ ನೀಡಬೇಕಾಗಿತ್ತು ಎಂದು ಸೂಚಿಸಿದ್ದಾರೆ.