Pakistan

'ಸೌದಿ ಅರೇಬಿಯಾ ಮ್ಯಾಟ್ರಲ್ಲಿ ತಲೆ ಹಾಕಿದ್ರೋ ಹುಷಾರ್': 'ಬ್ಲಡ್ ಬ್ರದರ್' ಪಾಕ್`ಗೆ ಹೌತಿ ಬಂಡುಕೋರರ ಧಮ್ಕಿ!
ವಿದೇಶ

'ಸೌದಿ ಅರೇಬಿಯಾ ಮ್ಯಾಟ್ರಲ್ಲಿ ತಲೆ ಹಾಕಿದ್ರೋ ಹುಷಾರ್': 'ಬ್ಲಡ್ ಬ್ರದರ್' ಪಾಕ್`ಗೆ ಹೌತಿ ಬಂಡುಕೋರರ ಧಮ್ಕಿ!

ಸೌದಿ ಅರೇಬಿಯಾ ಪರವಾಗಿ ಯೆಮೆನ್‌ನ ಹೌತಿ ಬಂಡುಕೋರರ ವಿರುದ್ಧದ ಯಾವುದೇ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಅಥವಾ ಟರ್ಕಿ ಭಾಗಿಯಾದರೆ, ‘ನಿರ್ಣಾಯಕ ಹಾಗೂ ನೋವಿನ ಪ್ರತಿಕ್ರಿಯೆ’ ನೀಡುವುದಾಗಿ ಹೌತಿಗಳು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಗೆ ಮುಂದಾಗಿದ್ದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಹೋದರಿ ಬಂಧನ!
ವಿದೇಶ

ಪ್ರತಿಭಟನೆಗೆ ಮುಂದಾಗಿದ್ದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಹೋದರಿ ಬಂಧನ!

ಮುಂದಿನ ವಾರ ಇಮ್ರಾನ್ ಖಾನ್ ಅವರ ಪಕ್ಷವಾದ ಪಿಟಿಐ ನಡೆಸುವ ಯೋಜಿತ ಪ್ರತಿಭಟನೆಗೆ ಮುಂಚಿತವಾಗಿ ಇಂದು ಅವರನ್ನು ಬಂಧಿಸಲಾಗಿದೆ.

ಪಾಕಿಸ್ತಾನ: ಖೈಬರ್ ಪಖ್ತುಂಕ್ವಾದ ಪೊಲೀಸ್ ಕೇಂದ್ರದ ಬಳಿ ಕಾರು ಬಾಂಬ್ ಸ್ಫೋಟ; 16 ಮಂದಿ ಸಾವು
ವಿದೇಶ

ಪಾಕಿಸ್ತಾನ: ಖೈಬರ್ ಪಖ್ತುಂಕ್ವಾದ ಪೊಲೀಸ್ ಕೇಂದ್ರದ ಬಳಿ ಕಾರು ಬಾಂಬ್ ಸ್ಫೋಟ; 16 ಮಂದಿ ಸಾವು

ಮೃತರ ಪೈಕಿ 5 ಮಂದಿ ಪೊಲೀಸ್ ಸಿಬ್ಬಂದಿ ಮತ್ತು 11 ಮಂದಿ ನಾಗರಿಕರು ಸೇರಿದ್ದಾರೆ ಎಂದು ಪಾಕಿಸ್ತಾನದ 'ಜಿಯೋ ನ್ಯೂಸ್' ನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

9/11 ಪಾಠ ಮರೆಯದಿರಿ, ಉಗ್ರರಿಗೆ ಆಶ್ರಯ ನೀಡುವ ವ್ಯವಸ್ಥೆ ಕಿತ್ತೊಗೆಯಿರಿ: JeM, LeT ಹೆಸರು ಪ್ರಸ್ತಾಪಿಸಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ಚಾಟಿ..!
ದೇಶ

9/11 ಪಾಠ ಮರೆಯದಿರಿ, ಉಗ್ರರಿಗೆ ಆಶ್ರಯ ನೀಡುವ ವ್ಯವಸ್ಥೆ ಕಿತ್ತೊಗೆಯಿರಿ: JeM, LeT ಹೆಸರು ಪ್ರಸ್ತಾಪಿಸಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ಚಾಟಿ..!

ಅಲ್‌ಖೈದಾ ಮತ್ತು ಸೆಪ್ಟೆಂಬರ್‌ 11ರ ದಾಳಿಗಳ ಅನುಭವವು ಸಾಂಪ್ರದಾಯಿಕ ಸಂಘರ್ಷ ವಲಯಗಳಾಚೆಯೂ ಭಯೋತ್ಪಾದಕ ಸಂಘಟನೆಗಳು ಬಲಿಷ್ಠ ಜಾಲಗಳನ್ನು ನಿರ್ಮಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದೆ.

ಸೌದಿಗೆ ಕೈಕೊಟ್ಟ ಪಾಕ್‌ಗೆ ತೀವ್ರ ಸಂಕಷ್ಟ: ಇಂಧನ ಬಿಕ್ಕಟ್ಟು; ಪೆಟ್ರೋಲ್ ಬೆಲೆ 384 Pak ರೂ ಗೆ ಏರಿಕೆ; ಪ್ರಧಾನಿ ಗೋಳಾಟ!
ವಿದೇಶ

ಸೌದಿಗೆ ಕೈಕೊಟ್ಟ ಪಾಕ್‌ಗೆ ತೀವ್ರ ಸಂಕಷ್ಟ: ಇಂಧನ ಬಿಕ್ಕಟ್ಟು; ಪೆಟ್ರೋಲ್ ಬೆಲೆ 384 Pak ರೂ ಗೆ ಏರಿಕೆ; ಪ್ರಧಾನಿ ಗೋಳಾಟ!

ಪಾಕಿಸ್ತಾನದಲ್ಲಿ ಇಂಧನ ಬಿಕ್ಕಟ್ಟು ಹೆಚ್ಚಾಗುತ್ತಿದ್ದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಗೆ ತೊಂದರೆಗಳು ಸಹ ಹೆಚ್ಚುತ್ತಿದ್ದು ಪಾಕಿಸ್ತಾನದಲ್ಲಿ ತೈಲ ಮತ್ತು ಅನಿಲ ಬೆಲೆಗಳು ಗಗನಕ್ಕೇರುತ್ತಿವೆ.

ಪಾಕಿಸ್ತಾನದಲ್ಲಿ ತಯಾರಾದ ಸೌಂದರ್ಯವರ್ಧಕ ಕ್ರೀಮ್‌ಗಳಿಂದ ಅಪಾಯ: ದೇಶಾದ್ಯಂತ ಅಲರ್ಟ್ ಘೋಷಿಸಿದ ಭಾರತ!
ದೇಶ

ಪಾಕಿಸ್ತಾನದಲ್ಲಿ ತಯಾರಾದ ಸೌಂದರ್ಯವರ್ಧಕ ಕ್ರೀಮ್‌ಗಳಿಂದ ಅಪಾಯ: ದೇಶಾದ್ಯಂತ ಅಲರ್ಟ್ ಘೋಷಿಸಿದ ಭಾರತ!

ಮೇಡ್ ಇನ್ ಪಾಕಿಸ್ತಾನ್' ಉತ್ಪನ್ನಗಳ ವಿರುದ್ಧ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಎಚ್ಚರಿಕೆಯನ್ನು ನೀಡಿದೆ.

'ಜೈಲಿನಲ್ಲಿಯೇ ಅವರು ಸಾಯಬಹುದು': ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಗ್ಗೆ ತಮ್ಮದೇ ಸರ್ಕಾರಕ್ಕೆ ಆಸ್ಟ್ರೇಲಿಯಾದ 7 ನಾಯಕರು ಪತ್ರ!
ಕ್ರಿಕೆಟ್

'ಜೈಲಿನಲ್ಲಿಯೇ ಅವರು ಸಾಯಬಹುದು': ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಗ್ಗೆ ತಮ್ಮದೇ ಸರ್ಕಾರಕ್ಕೆ ಆಸ್ಟ್ರೇಲಿಯಾದ 7 ನಾಯಕರು ಪತ್ರ!

ಆಸ್ಟ್ರೇಲಿಯಾ ಸರ್ಕಾರಕ್ಕೆ ಕಳುಹಿಸಲಾದ ಪತ್ರದಲ್ಲಿ ಅಲನ್ ಬಾರ್ಡರ್, ಗ್ರೆಗ್ ಚಾಪೆಲ್, ಇಯಾನ್ ಚಾಪೆಲ್, ಬೆಲಿಂಡಾ ಕ್ಲಾರ್ಕ್, ಕಿಮ್ ಹ್ಯೂಸ್, ಮಾರ್ಕ್ ಟೇಲರ್ ಮತ್ತು ಸ್ಟೀವ್ ವಾ ಪತ್ರದಲ್ಲಿ ಸಹಿ ಹಾಕಿದ್ದಾರೆ.

ಜೈಲಿನಲ್ಲಿ ಮಾಜಿ ಪ್ರಧಾನಿ: 52ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಇಮ್ರಾನ್ ಖಾನ್ ಮಾಜಿ ಪತ್ನಿ!
ಕ್ರಿಕೆಟ್

ಜೈಲಿನಲ್ಲಿ ಮಾಜಿ ಪ್ರಧಾನಿ: 52ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಇಮ್ರಾನ್ ಖಾನ್ ಮಾಜಿ ಪತ್ನಿ!

ಪಾಕಿಸ್ತಾನದ ಮಾಜಿ ಕ್ರಿಕೆಟ್ ನಾಯಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಪತ್ನಿ ಜೆಮಿಮಾ ಗೋಲ್ಡ್‌ಸ್ಮಿತ್‌ (52) ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ.

ಪಾಕ್‌ನ ಹೊಸ ನವರಂಗಿ ಆಟ: FATF ಸಭೆಯ ಮುನ್ನ ಉಗ್ರ ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ 70 ಲಕ್ಷಕ್ಕೆ ಏರಿಕೆ!
ವಿದೇಶ

ಪಾಕ್‌ನ ಹೊಸ ನವರಂಗಿ ಆಟ: FATF ಸಭೆಯ ಮುನ್ನ ಉಗ್ರ ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ 70 ಲಕ್ಷಕ್ಕೆ ಏರಿಕೆ!

ಅಕ್ಟೋಬರ್‌ನಲ್ಲಿ ಹಣಕಾಸು ಕ್ರಿಯಾ ಕಾರ್ಯಪಡೆ (FATF) ನ ಪರಿಶೀಲನಾ ಸಭೆ ನಡೆಯಲಿದ್ದು ಅದಕ್ಕೂ ಸ್ವಲ್ಪ ಮೊದಲು, ಪಾಕಿಸ್ತಾನ ತನ್ನದೇ ಆದ ಭಯೋತ್ಪಾದಕನಿಗೆ 7 ಮಿಲಿಯನ್ ರೂಪಾಯಿ ಬಹುಮಾನ ಘೋಷಿಸುವ ಮೂಲಕ ಹೊಸ ನವರಂಗಿ ಆಟ ಪ್ರಾರಂಭಿಸಿದೆ.