Oru Adaar Love

ನನಗಿದುವರೆಗೆ ಕನ್ನಡ ಚಿತ್ರಗಳ ಆಫರ್ ಬಂದಿಲ್ಲ: ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್
: "ನನಗೆ ಕನ್ನಡ ಸಿನಿಮಾಗಳ ಬಗ್ಗೆ ಹೆಚ್ಚು ತಿಳಿದಿಲ್ಲ, ಆದರೆ ಕೆಜಿಎಫ್ ಹಾಗೂ ಆ ಚಿತ್ರದ ನಾಯಕ ಯಶ್ ಬಗ್ಗೆ ಗೊತ್ತಿದೆ." ಒರು ಆಡಾರ್ ಲವ್ ಮೂಲಕ ಕಣ್ಸನ್ನೆ ಹುಡುಗಿ ಎಂದೇ ಖ್ಯಾತರಾದ ಪ್ರಿಯಾ....

ಒರು ಆಡಾರ್ ಲವ್: ಲಿಪ್ ಲಾಕ್ ದೃಶ್ಯದಿಂದ ಕಣ್ಸನೆ ಬೆಡಗಿ ಪ್ರಿಯಾ ಪ್ರಕಾಶ್ ಟ್ರೋಲ್ ಗೆ ಗುರಿ!
ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಲಿಪ್ ಲಾಕ್ ದೃಶ್ಯದಿಂದಾಗಿ ಟ್ರೋಲಾಗುತ್ತಿದ್ದಾರೆ.

'ಕಣ್ ಸನ್ನೆ ಹುಡುಗಿ'ಗೆ ಬಿಗ್ ರಿಲೀಫ್! ವಿಂಕ್ ವೀಡಿಯೋ ವಿರುದ್ಧ ಪ್ರಕರಣ ವಜಾ
ಕಣ್ ಸನ್ನೆ ಮೆಊಲಕ ದೇಶದ ಯುವಜನರಲ್ಲಿ ಸಂಚಲನ ಮುಡಿಸಿದ್ದ ಕೇರಳದ ಯುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಸುಪ್ರೀಂ ಕೋರ್ಟ್ ನಿಂದ ದೊಡ್ಡ ಪರಿಹಾರ ಸಿಕ್ಕಿದೆ.

ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಸಾಂಗ್ ನ ಹೊಸ ಟೀಸರ್ ವೈರಲ್
ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಒರು ಅಡರ್ ಲವ್ ಚಿತ್ರದ ಹಾಡಿನ ಟೀಸರ್ ಮೂಲಕ ಮತ್ತೆ ಎಲ್ಲೆಡೆ ವೈರಲ್ ಆಗಿದ್ದಾರೆ.

ಸುಪ್ರೀಂಕೋರ್ಟ್ ಆದೇಶ ನನಗೆ ಸಂತಸ ತಂದಿದೆ: ನಟಿ ಪ್ರಿಯಾ ಪ್ರಕಾಶ್ ವಾರಿಯರ್
ತಮ್ಮ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳಿಗೂ ಸುಪ್ರೀಂ ಕೋರ್ಟ್ ತಡೆ ನೀಡಿರುವುದು ತಮಗೆ ಸಂತಸ ತಂದಿದೆ ಎಂದು 'ಒರು ಅಡಾರ್ ಲವ್' ಚಿತ್ರದ ನಾಯಕಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಹೇಳಿದ್ದಾರೆ.

ನಟಿ ಪ್ರಿಯಾ ವಾರಿಯರ್ ವಿರುದ್ದದ ಎಲ್ಲಾ ತನಿಖೆಗೆ 'ಸುಪ್ರೀಂ' ತಡೆಯಾಜ್ಞೆ
ಮಲಯಳಂನ ಒರು ಆದಾರ್ ಲವ್ ಚಿತ್ರದ ಹಾಡಿನ ಕಣ್ಣು ಮಿಟುಕಿಸುವ ದೃಶ್ಯದ ಮೂಲಕ ಲಕ್ಷಾಂತರ ಪಡ್ಡೆ ಹುಡುಗರ ಹೃದಯ ಕದ್ದಿದ್ದ ನಟಿ ಪ್ರಿಯಾ ವಾರಿಯರ್ ವಿರುದ್ಧದ ಎಲ್ಲಾ ಕ್ರಿಮಿನಲ್ ತನಿಖೆಗಳಿಗೂ ಸುಪ್ರೀಂಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ...

ಸಾಮಾಜಿಕ ತಾಣದಲ್ಲಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ರನ್ನು ಹಿಂದಿಕ್ಕಿದ ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್
ತನ್ನ ವಿಂಕಿಂಗ್ ಹಾಗೂ ಕಣ್ ಸನ್ನೆಯ ಮೂಲಕ ನ್ಯಾಷನಲ್ ಸೆನ್ಸೇಷನ್ ಆದ ಮಲೆಯಾಳಂ ನಟಿ ಪ್ರಿಯಾ ವಾರಿಯರ್ ಸಾಮಾಜಿಕ ತಾಣಗಳಲ್ಲಿ ದಾಖಲೆ ಸಂಖ್ಯೆಯ ಬೆಂಬಲಿಗರನ್ನು ಪಡೆದಿದ್ದಾರೆ.

ವಿಂಕಿಂಗ್ ಪೂರ್ವ ನಿಯೋಜಿತವಲ್ಲ: ವೈರಲ್ ವಿಡಿಯೋ ಕುರಿತು ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಹೇಳಿಕೆ
ವಿಂಕಿಂಗ್ ಅಥವಾ ಕಣ್ಣು ಸನ್ನೆ ವಿಡಿಯೋ ಪೂರ್ವ ಯೋಜಿತವಲ್ಲ ಎಂದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಹೇಳಿದ್ದಾರೆ.

'ಒರು ಅಡಾರ್ ಲವ್' ಚಿತ್ರದ ಹಾಡಿನಲ್ಲಿ ಆಕ್ಷೇಪಾರ್ಹ ವಿಚಾರಗಳಿಲ್ಲ; ನಿರ್ದೇಶಕ ಒಮರ್ ಲುಲು
ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಟಿ ಪ್ರಿಯಾ ನಟಿಸಿರುವ ಒರು ಅಡಾರ್ ಲವ್'ನ ಮಾಣಿಕ್ಯ ಮಲರಯ ಪೂವಿ ಹಾಡಿನಲ್ಲಿ ಯಾವುದೇ ರೀತಿಯ ಆಕ್ಷೇಪಾರ್ಹ ವಿಷಯಗಳಿಲ್ಲ ಎಂದು ಚಿತ್ರದ ನಿರ್ದೇಶಕ ಒಮರ್ ಲುಲು ಅವರು ಬುಧವಾರ ಹೇಳಿದ್ದಾರೆ...

