ಒರು ಆಡಾರ್ ಲವ್: ಲಿಪ್ ಲಾಕ್ ದೃಶ್ಯದಿಂದ ಕಣ್ಸನೆ ಬೆಡಗಿ ಪ್ರಿಯಾ ಪ್ರಕಾಶ್ ಟ್ರೋಲ್ ಗೆ ಗುರಿ!
ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಲಿಪ್ ಲಾಕ್ ದೃಶ್ಯದಿಂದಾಗಿ ಟ್ರೋಲಾಗುತ್ತಿದ್ದಾರೆ.

Published On :
ನವದೆಹಲಿ: ಒರು ಆಡಾರ್ ಲವ್ ಚಿತ್ರದಲ್ಲಿನ ಕಣ್ಸನೆ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿ ರಾತ್ರೋ ರಾತ್ರಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅದೇ ಸಿನಿಮಾದಲ್ಲಿನ ಲಿಪ್ ಲಾಕ್ ದೃಶ್ಯದಿಂದಾಗಿ ಟ್ರೋಲಾಗುತ್ತಿದ್ದಾರೆ.
ಒಮರ್ ಲೂಲೂ ನಿರ್ದೇಶನದ ಒರು ಆಡಾರ್ ಲವ್ ಚಿತ್ರದಲ್ಲಿ ಶಾಲಾ ಆವರಣದಲ್ಲಿ ನಾಯಕ ನಟ ರೋಷನ್ ಅಬ್ದುಲ್ ರಾಹೊಪ್ ಜೊತೆಗೆ ಪ್ರಿಯಾ ವಾರಿಯರ್ ಲಿಪ್ ಲಾಕ್ ಮಾಡಿರುವ ವಿಡಿಯೋ ಇದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಟ್ರೋಲ್trolledOru Adaar LovePriya Prakash Varrierಒರು ಆಡಾರ್ ಲವ್ಲಿಪ್ ಲಾಕ್ ದೃಶ್ಯlip-lock sceneಪ್ರಿಯಾ ಪ್ರಕಾಶ್ ವಾರಿಯರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


