ಟ್ರೋಲ್
ಟ್ರೋಲ್, ಬಾಡಿ ಶೇಮಿಂಗ್ ನಡುವೆ ಗರ್ಭಾವಸ್ಥೆ ಮತ್ತು ನಂತರದ ದೈಹಿಕ ಬದಲಾವಣೆಗಳ ಬಗ್ಗೆ ಮೌನ ಮುರಿದ ಕತ್ರಿನಾ ಕೈಫ್!
'ಗರ್ಭಧಾರಣೆ ನಂತರ ನನ್ನ ಚರ್ಮ ಇನ್ನಷ್ಟು ಸೂಕ್ಷ್ಮವಾಯಿತು. ಹಾಗಾಗಿ, ಯಾವ ಉತ್ಪನ್ನಗಳು ನನಗೆ ಸೂಕ್ತವಾಗಿವೆ ಎಂಬುದನ್ನು ಅರಿತುಕೊಳ್ಳಬೇಕಿದ್ದ ಆ ಸಮಯವು ನಿಜಕ್ಕೂ ಸವಾಲಿನದ್ದಾಗಿತ್ತು' ಎಂದು ಕತ್ರಿನಾ ಹೇಳಿದರು.

ಬಾಲಿವುಡ್ ನಟಿ ಕತ್ರೀನಾ ಕೈಫ್ ಬಾಡಿ ಶೇಮಿಂಗ್: ಟ್ರೋಲ್ ಮಾಡುವವರ ವಿರುದ್ಧ ನಟಿ ರಮ್ಯಾ ಕಿಡಿ!
ತಾಯಿಯಾದ ಬಳಿಕ ಸಹಜವಾಗಿ ಅವರ ತೂಕ ಏರಿಕೆಯಾಗಿದ್ದು, ಇತ್ತೀಚೆಗೆ ಅಂಬಾನಿ ನಿವಾಸದ ಗಣೇಶೋತ್ಸವಕ್ಕೆ ಪತಿ ವಿಕ್ಕಿ ಕೌಶಲ್ ಜೊತೆ ಆಗಮಿಸಿದ್ದ ವೇಳೆ ಅವರು ಕ್ಯಾಮೆರಾ ಕಣ್ಣುಗಳಿಗೆ ಪೋಸ್ ಕೊಟ್ಟಿದ್ದರು
'ಅದರಿಂದೇನೋ ಹೊರಬಂದೆ, ಆದರೆ ಎಲ್ಲಿಗೆ ಹೋಗಲಿ': ಟ್ರೋಲಿಂಗ್ ಕುರಿತು CSK ಮಾಜಿ ಆಟಗಾರ ವಿಜಯ್ ಶಂಕರ್
ಶಂಕರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸದಿದ್ದರೂ, ಪ್ರಪಂಚದಾದ್ಯಂತದ ಫ್ರಾಂಚೈಸಿ ಲೀಗ್‌ಗಳಲ್ಲಿ ಆಡುವ ಸಲುವಾಗಿ ಈ ವರ್ಷದ ಆರಂಭದಲ್ಲಿ ಭಾರತೀಯ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಿಂದ ಹೊರಬಂದರು.

ಆ ಕಣ್ಣುಗಳು ಏನನ್ನ ಹುಡುಕುತ್ತಿವೆ ಎಂಬುದು ನನಗೆ ಅರ್ಥವಾಗಿತ್ತು; ಅದಕ್ಕೆ ಮುಚ್ಚಿಕೊಂಡೆ, ತಪ್ಪಾ?: ಐಶ್ವರ್ಯ ಲಕ್ಷ್ಮಿ
ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಐಶ್ವರ್ಯ ಲಕ್ಷ್ಮಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ನಟಿಯಾಗಿ ಮಿಂಚುತ್ತಿರುವ ನಡುವೆ ಐಶ್ವರ್ಯ ಲಕ್ಷ್ಮಿ ಸಾರ್ವಜನಿಕವಾಗಿ ತಮ್ಮ ಉಡುಗೆ ತೊಡುಗೆಗಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.

'ಇಂತಹ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ': ವೃತ್ತಕ್ಕೆ ಎಷ್ಟು ಸೈಡ್ಸ್ ಇರುತ್ತದೆ ಎಂದು ಕೇಳಿ ಟ್ರೋಲ್‌ಗೆ ಗುರಿಯಾಗಿದ್ದ ವಿನಯ್ ಗೌಡ!
ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳಿಗೆ ಉತ್ತರ ನೀಡಿರುವ ವಿನಯ್ ಗೌಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

BBK 13: 'ಅಗ್ನಿಪರೀಕ್ಷೆ' ಸುತ್ತಿನಲ್ಲಿ ಸ್ಪರ್ಧಿಗಳಿಗೆ ಟಾರ್ಚರ್, ಭಾರಿ ಟ್ರೋಲ್; ಸಂಗೀತಾ ಸಮರ್ಥನೆ, ಜಿ.ಕೆ ಪೂರ್ಣಿಮಾ ಮೊದಲ 'ಸ್ಟಾರ್ ಕಂಟೆಸ್ಟೆಂಟ್'!
ಸಾಮಾನ್ಯ ವ್ಯಕ್ತಿಗಳು ಮತ್ತು ಸೋಶಿಯಲ್ ಮೀಡಿಯಾ ಪ್ರಭಾವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೀರ್ಪುಗಾರರ ನಡೆ ಕುರಿತು ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ

KBC ವೇದಿಕೆಯಲ್ಲಿ ಆಮಿರ್ ಖಾನ್: '4ನೇ ಮದುವೆ ಯಾವಾಗ?'; Amitabh bachchan ಶೋ Promoಗೆ ಕಮೆಂಟ್‌ಗಳ ಮಹಾಪೂರ..!
ಹೊಸ ಪ್ರೋಮೋದಲ್ಲಿ ಆಮಿರ್ ಖಾನ್ ಅವರು ಕೆಬಿಸಿ 18ರ ಈ ಬಾರಿಯ ಘೋಷವಾಕ್ಯ ‘ಸೋಚ್ನಾ ಪಡೇಗಾ’ ಕುರಿತು ಅಮಿತಾಭ್ ಬಚ್ಚನ್ ಅವರನ್ನು ಪ್ರಶ್ನಿಸುತ್ತಾರೆ. “ಪ್ರೋಮೋದಲ್ಲಿ ‘ಸೋಚ್ನಾ ಪಡೇಗಾ’ ಎಂದು ಹೇಳಿದ್ದೀರಿ. ಹಾಗಾದರೆ ಏನು ಯೋಚಿಸಬೇಕು?” ಎಂದು ಆಮಿರ್, ಅಮಿತಾಭ್ ಅವರನ್ನು ಕೇಳುತ್ತಾರೆ.

ಪ್ರಧಾನಿ ಮೋದಿ ಸರ್ವಾಧಿಕಾರಿಯಾ? ಟ್ರೋಲ್ ಗೆ ಗುರಿಯಾದ ಬಿಜೆಪಿ ನಾಯಕಿ ರೂಪಾಲಿ ಗಂಗೂಲಿ! ಹೇಳಿದ್ದೇನು?
ಪರಿಣಾಮ ಬೀರಬೇಕು ಮತ್ತು ಪ್ರಧಾನಿ ಮೋದಿ ಸರ್ವಾಧಿಕಾರಿಯಾಗಬೇಕೆಂದು ಬಯಸುತ್ತೇನೆ ಎಂಬ ಅವರ ಎಕ್ಸ್ ಖಾತೆಯಲ್ಲಿನ ಪ್ರತಿಕ್ರಿಯೆ ವ್ಯಾಪಕ ಟೀಕೆಗೆ ಆಸ್ಪದ ನೀಡಿದೆ.

Don't mislead: ಸಿನಿಮಾ ಕ್ಲಿಪ್ ಬಳಸಿ ಟ್ರೋಲ್ ಮಾಡುತ್ತಿರುವವರಿಗೆ ಕಂಗನಾ ತಿರುಗೇಟು!
ಆಕೆಯ ಸಿನಿಮಾದ ಕ್ಲೀಪ್ ಬಳಸಿ ಟ್ರೋಲ್ ಮಾಡಲಾಗುತ್ತಿದೆ. ಇಂತಹ ಟ್ರೋಲ್ ಗಳಿಗೆ ಹೆದರದ ಕಂಗನಾ, ಇಂತಹ ಕೃತ್ಯಗಳು ಯುವಜನತೆಯನ್ನು ದಾರಿ ತಪ್ಪಿಸುತ್ತವೆ ಎಂದು ಕಿಡಿಕಾರಿದ್ದಾರೆ.

