NSE Nifty

Indian Stock Market: ಸತತ 2ನೇ ದಿನ ಕುಸಿತ, Sensex 184 ಅಂಕ ಇಳಿಕೆ
ಗುರುವಾರವೂ ಷೇರುಮಾರುಕಟ್ಟೆಯ ಎರಡೂ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಪಿಎಸ್ ಯು ಬ್ಯಾಂಕ್ ವಲಯದ ಷೇರುಗಳ ಮೌಲ್ಯ ಕುಸಿತಕಂಡಿದ್ದು, ನಿಫ್ಟಿ ಬ್ಯಾಂಕ್ ವಲಯದ ಷೇರುಗಳು ಅಲ್ಪ ಪ್ರಮಾಣದ ಏರಿಕೆ ಕಂಡಿವೆ.

Indian Stock Market: ವಾರದ ಮೊದಲ ದಿನವೇ SENSEX ಕುಸಿತ; ಏಷ್ಯನ್ ಮಾರುಕಟ್ಟೆ ನೀರಸ ವಹಿವಾಟು!
ಸೋಮವಾರ ಷೇರುಮಾರುಕಟ್ಟೆ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಭಾರತ ಮಾತ್ರವಲ್ಲದೇ ಇತರೆ ಏಷ್ಯನ್ ಮಾರುಕಟ್ಟೆಗಳೂ ಕೂಡ ನೀರಸ ವಹಿವಾಟು ನಡೆಸಿವೆ.

Budget 2025: ಬಜೆಟ್ ಮೇಲೆ ಹೂಡಿಕೆದಾರರ ಭಾರಿ ನಿರೀಕ್ಷೆ, ಷೇರು ಮಾರುಕಟ್ಟೆ ಆರಂಭಿಕ ಏರಿಕೆ
ಬಜೆಟ್ ಮಂಡನೆ ಹಿನ್ನಲೆಯಲ್ಲಿ ಷೇರುಮಾರುಕಟ್ಟೆ ಚಾಲ್ತಿಯಲ್ಲಿದ್ದು, ಫ್ಲಾಟ್ ನಲ್ಲಿ ಆರಂಭವಾದ ಮಾರುಕಟ್ಟೆ ಕ್ರಮೇಣ ಏರುಗತಿಯಲ್ಲಿ ವಹಿವಾಟು ನಡೆಸುತ್ತಾ ಸಾಗಿದೆ.

Indian Stock Market: ಕುಸಿತಕ್ಕೆ ಕೊನೆಗೂ ಬ್ರೇಕ್, Sensex 535 ಅಂಕ ಏರಿಕೆ
ಮಂಗಳವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಮೂರು ದಿನಗಳ ಏರಿಕೆಗೆ ಬ್ರೇಕ್; Sensex, Nifty ಭಾರಿ ಕುಸಿತ
ವಾರದ ಅಂತಿಮ ದಿವಾದ ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಭಾರಿ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಸೆನ್ಸೆಕ್ಸ್ ಏರಿಕೆ; 23,300 ಗಡಿ ದಾಟಿದ ನಿಫ್ಟಿ; ಇಂಧನ, ಮೆಟಲ್, ಬ್ಯಾಂಕಿಂಗ್ ಗೆ ಲಾಭ!
ಗುರುವಾರ ಕೂಡ ಭಾರತೀಯ ಷೇರುಮಾರುಕಟ್ಟೆ ಅಲ್ಪ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ನಿನ್ನೆ 'ಮಹಾ' ಕುಸಿತ, ಇಂದು ಚೇತರಿಕೆ; Sensex, Nifty ಗ್ರೀನ್ ನಲ್ಲಿ ಅಂತ್ಯ
ನಿನ್ನೆ ಒಂದೇ ದಿನ ಭಾರಿ ಪ್ರಮಾಣದಲ್ಲಿ ಕುಸಿದಿದ್ದ ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ಅಲ್ಪ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಕುಸಿತಕ್ಕೆ ಬ್ರೇಕ್; Sensex, NIFTY ಏರಿಕೆ; ಇಂಧನ ವಲಯಕ್ಕೆ ಲಾಭ!
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.30ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಶೇ.0.39ರಷ್ಟು ಏರಿಕೆ ದಾಖಲಿಸಿದೆ.

Indian Stock Market: ಮೂರೇ ದಿನಕ್ಕೆ ಮತ್ತೆ ಕುಸಿತ, Sensex ಭಾರಿ ಇಳಿಕೆ, ಯಾರಿಗೆ ನಷ್ಟ?
ಭಾರತೀಯ ಷೇರುಮಾರುಕಟ್ಟೆ ಮತ್ತೆ ಕುಸಿತದ ಹಾದಿ ಹಿಡಿದಿದ್ದು, ವಾರಾಂತ್ಯದ ದಿನವಾದ ಇಂದು ಭಾರತೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಕುಸಿತ ಅನುಭವಿಸಿದೆ.

