NSE Nifty

Indian Stock Market: Sensex ಭಾರಿ ಏರಿಕೆ; 25 ಸಾವಿರ ಅಂಕ ಗಡಿ ದಾಟಿದ Nifty50
ವಾಣಿಜ್ಯ

Indian Stock Market: Sensex ಭಾರಿ ಏರಿಕೆ; 25 ಸಾವಿರ ಅಂಕ ಗಡಿ ದಾಟಿದ Nifty50

ಬುಧವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಸತತ 4ನೇ ದಿನವೂ ಕುಸಿತ, 25 ಸಾವಿರ ಗಡಿಯಲ್ಲಿ Nifty50
ವಾಣಿಜ್ಯ

Indian Stock Market: ಸತತ 4ನೇ ದಿನವೂ ಕುಸಿತ, 25 ಸಾವಿರ ಗಡಿಯಲ್ಲಿ Nifty50

ಭಾರತೀಯ ಷೇರುಮಾರುಕಟ್ಟೆ ಅಲ್ಪ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಸತತ 2ನೇ ದಿನವೂ ಏರಿಕೆ, 25 ಸಾವಿರ ಗಡಿ ದಾಟಿದ Nifty50
ವಾಣಿಜ್ಯ

Indian Stock Market: ಸತತ 2ನೇ ದಿನವೂ ಏರಿಕೆ, 25 ಸಾವಿರ ಗಡಿ ದಾಟಿದ Nifty50

ಸೆನ್ಸೆಕ್ಸ್ ಇಂದು ಬರೊಬ್ಬರಿ 700.40ಅಂಕಗಳ ಏರಿಕೆಯೊಂದಿಗೆ 82,755.51 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 200.40 ಅಂಕಗಳ ಏರಿಕೆಯೊಂದಿಗೆ 25,244.75 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಇರಾನ್ vs ಇಸ್ರೇಲ್ ಯುದ್ಧ; ಸತತ 2ನೇ ದಿನವೂ ಮಾರುಕಟ್ಟೆ ಕುಸಿತ, ರೂಪಾಯಿ ಮೌಲ್ಯ ಇಳಿಕೆ
ವಾಣಿಜ್ಯ

Indian Stock Market: ಇರಾನ್ vs ಇಸ್ರೇಲ್ ಯುದ್ಧ; ಸತತ 2ನೇ ದಿನವೂ ಮಾರುಕಟ್ಟೆ ಕುಸಿತ, ರೂಪಾಯಿ ಮೌಲ್ಯ ಇಳಿಕೆ

ಬುಧವಾರ ಭಾರತೀಯ ಷೇರುಮಾರುಕಟ್ಟೆ ಮತ್ತೆ ಇಳಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Air India Plane Crash: Boeing ಸಂಸ್ಥೆಯ ಷೇರು ಮೌಲ್ಯ ಶೇ.8 ರಷ್ಟು ಕುಸಿತ; ಭಾರತೀಯ ಮಾರುಕಟ್ಟೆ ಮೇಲೂ ಪರಿಣಾಮ
ವಾಣಿಜ್ಯ

Air India Plane Crash: Boeing ಸಂಸ್ಥೆಯ ಷೇರು ಮೌಲ್ಯ ಶೇ.8 ರಷ್ಟು ಕುಸಿತ; ಭಾರತೀಯ ಮಾರುಕಟ್ಟೆ ಮೇಲೂ ಪರಿಣಾಮ

ಅತ್ತ ವಿಮಾನ ಅಪಘಾತಕ್ಕೀಡಾಗುತ್ತಲೇ ವಿಮಾನಯಾನ ಸೇವೆಗೆ ಸಂಬಂಧಿಸಿದ ಷೇರುಗಳ ಮೌಲ್ಯ ಗಣನೀಯವಾಗಿ ಕುಸಿದಿದೆ. ಪ್ರಮುಖವಾಗಿ ಬೋಯಿಂಗ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಗಣನೀಯ ಕುಸಿತ ಕಂಡುಬಂದಿದೆ.

Indian Stock Market: ವಾರದ ವಹಿವಾಟು ಅಂತ್ಯ; Sensex 182 ಅಂಕ ಕುಸಿತ, IT, metal ಷೇರು ಮೌಲ್ಯ ಇಳಿಕೆ!
ವಾಣಿಜ್ಯ

Indian Stock Market: ವಾರದ ವಹಿವಾಟು ಅಂತ್ಯ; Sensex 182 ಅಂಕ ಕುಸಿತ, IT, metal ಷೇರು ಮೌಲ್ಯ ಇಳಿಕೆ!

ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಅಲ್ಪ ಪ್ರಮಾಣದ ಇಳಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock market: Sensex ಸಾವಿರ ಅಂಕ ಏರಿಕೆ, 23,650 ದಾಟಿದ Nifty50; ವರ್ಷದ ನಷ್ಟ ಭರ್ತಿ, 5.2 ಲಕ್ಷ ಕೋಟಿ ರೂ ಲಾಭ!
ವಾಣಿಜ್ಯ

Indian Stock market: Sensex ಸಾವಿರ ಅಂಕ ಏರಿಕೆ, 23,650 ದಾಟಿದ Nifty50; ವರ್ಷದ ನಷ್ಟ ಭರ್ತಿ, 5.2 ಲಕ್ಷ ಕೋಟಿ ರೂ ಲಾಭ!

ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್ ಮತ್ತು ಎನರ್ಜಿ ವಲಯಗಳ ಷೇರುಗಳು ಉತ್ತಮ ವಹಿವಾಟು ನಡೆಸಿ ಲಾಭಾಂಶ ಗಳಿಸಿವೆ.

Indian Stock Market: ಸತತ 2ನೇ ದಿನ ಭಾರಿ ಏರಿಕೆ; 74 ಸಾವಿರ ಗಡಿ ದಾಟಿದ Sensex, 12 ಲಕ್ಷ ಕೋಟಿ ರೂ ಲಾಭ
ವಾಣಿಜ್ಯ

Indian Stock Market: ಸತತ 2ನೇ ದಿನ ಭಾರಿ ಏರಿಕೆ; 74 ಸಾವಿರ ಗಡಿ ದಾಟಿದ Sensex, 12 ಲಕ್ಷ ಕೋಟಿ ರೂ ಲಾಭ

ಗುರುವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಅಲ್ಪ ಕುಸಿತ, Sensex 29 ಅಂಕ ಇಳಿಕೆ
ವಾಣಿಜ್ಯ

Indian Stock Market: ಅಲ್ಪ ಕುಸಿತ, Sensex 29 ಅಂಕ ಇಳಿಕೆ

ಮಂಗಳವಾರ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.039ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.062ರಷ್ಟು ಇಳಿಕೆ ದಾಖಲಿಸಿದೆ.