North Korea

ಉತ್ತರ ಕೊರಿಯಾ ಪರಮಾಣು ಪರೀಕ್ಷಾ ಸ್ಥಳದ ಬಳಿ ಸುರಂಗ ಕುಸಿತ, 200 ಸಾವು: ವರದಿ
ಉತ್ತರ ಕೊರಿಯಾ ಸತತವಾಗಿ ಪರಮಾಣು ಬಾಂಬ್ ಪರೀಕ್ಷೆಗಳನ್ನು ನಡೆಸುತ್ತಿದ್ದು ಇತ್ತೀಚೆಗಷ್ಟೇ ನಡೆದ ಪರಮಾಣು ಪರೀಕ್ಷೆ ನಂತರ ಸುರಂಗವೊಂದು ಕುಸಿದ ಪರಿಣಾಮ...

ಯಾವುದೇ ಕ್ಷಣ ಅಣು ಸಮರ ನಡೆಸಬಹುದು; ಮತ್ತೆ ಬೆದರಿಕೆ ಹಾಕಿದ ಉತ್ತರ ಕೊರಿಯಾ
ಪದೇ ಪದೇ ಯುದ್ಧೋತ್ಸಾಹ ತೋರುತ್ತಿರುವ ಉತ್ತರಕೊರಿಯಾ ಮತ್ತೆ ತನ್ನ ಉದ್ಧಟತನವನ್ನು ಪ್ರದರ್ಶಿಸಿದ್ದು, ಕೊರಿಯಾ ಉಪಖಂಡದಲ್ಲಿ ಯಾವುದೇ ಕ್ಷಣ ಕ್ಷಣ ಅಣು ಸಮರ ನಡೆಸಬಹುದು...

ಯುದ್ಧಕ್ಕೆ ಉ.ಕೊರಿಯಾ ಸನ್ನದ್ಧ?: ಸಂಶೋಧನಾ ಕೇಂದ್ರಗಳಿಂದ ಕ್ಷಿಪಣಿಗಳ ರವಾನೆ!
ಈ ಹಿಂದೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದ ಉತ್ತರ ಕೊರಿಯಾ ತನ್ನ ರಕ್ಷಣಾ ಸಂಶೋಧನಾ ಕೇಂದ್ರಗಳಲ್ಲಿದ್ದ ಅತ್ಯಾಧುನಿಕ ಕ್ಷಿಪಣಿಗಳನ್ನು ರವಾನೆ ಮಾಡುತ್ತಿದೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಉತ್ತರ ಕೊರಿಯಾ ಮೇಲೆ ಸೇನಾ ಕಾರ್ಯಾಚರಣೆ ನಡೆಸಲು ಅಮೆರಿಕ ಸಿದ್ಧವಾಗಿದೆ: ಡೊನಾಲ್ಡ್ ಟ್ರಂಪ್
ಉದ್ಧಟತನ ಪ್ರದರ್ಶಿಸುತ್ತಿರುವ ಉತ್ತರ ಕೊರಿಯಾ ಮೇಲೆ ಸೇನಾ ಕಾರ್ಯಾಚರಣೆ ನಡೆಸಲು ಅಮೆರಿಕ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ಹೇಳಿದ್ದಾರೆ...

ಲಿಟಲ್ ರಾಕೇಟ್ ಮ್ಯಾನ್ ಚಿಂತನೆಗಳನ್ನು ಪುನರುಚ್ಛರಿಸಿದ ಉತ್ತರ ಕೊರಿಯಾ ಸಚಿವರಿಗೆ ಟ್ರಂಪ್ ಎಚ್ಚರಿಕೆ !
ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಉತ್ತರ ಕೊರಿಯಾ ವಿದೇಶಾಂಗ ಸಚಿವರ ಭಾಷಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದು, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್...

ಉತ್ತರ ಕೊರಿಯಾ ಕರಾವಳಿ ಗಡಿಯಲ್ಲಿ ಅಮೆರಿಕ ವಾಯುಸೇನೆ ಬಲಪ್ರದರ್ಶನ
ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆ ಮತ್ತು ಸರಣಿ ಕ್ಷಿಪಣಿ ಪರೀಕ್ಷೆ ವಿರುದ್ಧ ಕೆಂಡಾಮಂಡಲವಾಗಿರುವ ದೊಡ್ಡಣ್ಣ ಅಮೆರಿಕ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉತ್ತರ ಕೊರಿಯಾ ಕರಾವಳಿ ಗಡಿಯಲ್ಲಿ ತನ್ನ ವಾಯುಸೇನೆಯ ಬಾಂಬರ್ ಜೆಟ್ ಗಳ ಹಾರಾಟ ನಡೆಸಿದೆ.

ಡೊನಾಲ್ಡ್ ಟ್ರಂಪ್, ಕಿಮ್ ಜಾಂಗ್ ಉನ್ ಶಿಶು ವಿಹಾರದಲ್ಲಿರುವ ಮಕ್ಕಳಂತೆ: ರಷ್ಯಾ
ಅಣ್ವಸ್ತ್ರ ಪರೀಕ್ಷೆ ಹಿನ್ನಲೆಯಲ್ಲಿ ಪರಸ್ಪರ ಕಚ್ಚಾಡುತ್ತಿರುವ ಉತ್ತರಕೊರಿಯಾ, ಅಮೆರಿಕ ವಿರುದ್ಧ ರಷ್ಯಾ ಕಿಡಿ ಕಾರಿದ್ದು, ಡೊನಾಲ್ಡ್ ಟ್ರಂಪ್ ಹಾಗೂ ಕಿಮ್ ಜಾಂಗ್ ಉನ್ ಶಿಶು ವಿಹಾರದಲ್ಲಿರುವ ಮಕ್ಕಳಂತೆ ಆಡುತ್ತಿದ್ದಾರೆ ಎಂದು ಕಿಡಿಕಾರಿದೆ.

ಅಣ್ವಸ್ತ್ರ ಪರೀಕ್ಷೆ: ಉತ್ತರ ಕೊರಿಯಾ ಇಂಧನ ರಫ್ತಿಗೆ ಚೀನಾ ಮಿತಿ ಹೇರಿಕೆ!
ಕಾಶ್ಮೀರ ವಿಚಾರವಾಗಿ ತಾವು ತಲೆ ಹಾಕುವುದಿಲ್ಲ ಎಂದು ಹೇಳಿ ಪಾಕಿಸ್ತಾಕ್ಕೆ ಕೈಕೊಟ್ಟಿದ್ದ ಚೀನಾ ಇದೀಗ ತನ್ನ ನೆಚ್ಚಿನ ಆಪ್ತ ರಾಷ್ಟ್ರ ಉತ್ತರ ಕೊರಿಯಾಗೂ ಕೈಕೊಟ್ಟಿದೆ.

ಉತ್ತರ ಕೊರಿಯಾದ 'ರಾಕೆಟ್ ಮ್ಯಾನ್' ನನ್ನು ಬಹಳ ಹಿಂದೆಯೇ ಒಂದು ಕೈ ನೋಡಿಕೊಳ್ಳಬೇಕಿತ್ತು: ಟ್ರಂಪ್
ಉತ್ತರ ಕೊರಿಯಾದ ರಾಕೆಟ್ ಮ್ಯಾನ್ ಗಳನ್ನು ಬಹಳ ಹಿಂದೆಯೇ ನಿರ್ವಹಿಸಬೇಕಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.

