North Korea

ಚೀನಾದಲ್ಲಿ ಸರ್ವಾಧಿಕಾರಿ Kim Jong-un ಮುಟ್ಟಿದ ಎಲ್ಲ ವಸ್ತುಗಳ ಸ್ವಚ್ಛಗೊಳಿಸಿದ ಸಿಬ್ಬಂದಿ; ಕಾರಣ ಏನು? Video
ಎರಡನೇ ಮಹಾಯುದ್ಧದ ವಿಕ್ಟರಿ ಪರೇಡ್ ಕಾರ್ಯಕ್ರಮದಲ್ಲಿ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಶಕ್ತಿ ಪ್ರದರ್ಶನ ನಡೆಸಿದ್ದರು.

ಅಮೆರಿಕ, ದಕ್ಷಿಣ ಕೊರಿಯಾದ ಮಿಲಿಟರಿ ಕವಾಯತು: ಹಲವು ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿ ಶಕ್ತಿ ತೋರಿಸಿದ ಉತ್ತರ ಕೊರಿಯಾ!
ದಕ್ಷಿಣ ಕೊರಿಯಾ ಮತ್ತು ಅಮೆರಿಕ ಮಿಲಿಟರಿಗಳು ತಮ್ಮ ವಾರ್ಷಿಕ ಫ್ರೀಡಂ ಶೀಲ್ಡ್ ಕಮಾಂಡ್ ಪೋಸ್ಟ್ ಅಭ್ಯಾಸವನ್ನು ಪ್ರಾರಂಭಿಸಿವೆ, ಡೊನಾಲ್ಡ್ ಟ್ರಂಪ್ ಅವರ ಎರಡನೇ ಅಧ್ಯಕ್ಷ ಅವಧಿಯ ಅವರ ಮೊದಲ ಪ್ರಮುಖ ಸಂಯೋಜಿತ ತರಬೇತಿಯಾಗಿದೆ.

ಪ್ರವಾಹ ತಡೆಯುವಲ್ಲಿ ವಿಫಲ: 30 ಅಧಿಕಾರಿಗಳಿಗೆ ಕಿಮ್ ಜಾಂಗ್ ಉನ್ ಕೊಟ್ಟ ಶಿಕ್ಷೆ ಏನು?

ಸರ್ವಾಧಿಕಾರಿಯ ಹುಚ್ಚಾಟ; ದಕ್ಷಿಣ ಕೊರಿಯಾಗೆ ಕಸ ತುಂಬಿದ ಬಲೂನ್ ರವಾನಿಸಿದ North Korea
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತೊಂದು ಹುಚ್ಚಾಟ ಮೆರೆದಿದ್ದು, ಸೆಣಸಾಟದ ಭಾಗವಾಗಿ ಉತ್ತರ ಕೊರಿಯಾವು ದಕ್ಷಿಣ ಕೊರಿಯಾಗೆ ಕಸ ತುಂಬಿದ ಬಲೂನ್ ಗಳನ್ನು ರವಾನೆ ಮಾಡಿದೆ.

ಯಾವುದೇ ಕ್ಷಣದಲ್ಲಿ ಯುದ್ಧ, ಸಂಭಾವ್ಯ ಸೇನಾ ಕಾಳಗಕ್ಕೆ ಸಿದ್ಧರಾಗಿರಿ: ಉತ್ತರ ಕೊರಿಯಾ ಸೇನೆಗೆ ಸರ್ವಾಧಿಕಾರಿ ಕಿಮ್ ಎಚ್ಚರಿಕೆ
ಇಡೀ ಜಗತ್ತು ಹೊಸ ವರ್ಷ 2024ರ ಸ್ವಾಗತಕ್ಕೆ ಸಜ್ಜಾಗುತ್ತಿದ್ದರೆ ಅತ್ತ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಾತ್ರ ಸಂಭಾವ್ಯ ಯುದ್ಧಕ್ಕೆ ಸಿದ್ಧರಾಗಿರುವಂತೆ ತನ್ನ ಸೇನೆಗೆ ಎಚ್ಚರಿಕೆ ನೀಡಿದ್ದಾರೆ.

ಉತ್ತರ ಕೊರಿಯಾದಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯ: 2 ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ!
ಉತ್ತರ ಕೊರಿಯಾದಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಬೈಬಲ್ ಜೊತೆ ಕಾಣಿಸಿಕೊಂಡವರಿಗೆ ಕಠಿಣ ಶಿಕ್ಷೆಗಳನ್ನು ವಿಧಿಸಲಾಗುತ್ತಿದೆ.

ಉತ್ತರ ಕೊರಿಯಾ: ನಾಟಕ ವೀಕ್ಷಿಸಿ ಶೇರ್ ಮಾಡಿದ ಇಬ್ಬರು ವಿದ್ಯಾರ್ಥಿಗಳಿಗೆ ಮರಣ ದಂಡನೆ!
ದಕ್ಷಿಣ ಕೊರಿಯಾದ ನಾಟಕಗಳನ್ನು ವೀಕ್ಷಿಸಿದ ಮತ್ತು ಸ್ನೇಹಿತರೊಂದಿಗೆ ಅದನ್ನು ಹಂಚಿಕೊಂಡ ಕಾರಣಕ್ಕಾಗಿ ಉತ್ತರ ಕೊರಿಯಾದಲ್ಲಿ ಇಬ್ಬರು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮರಣದಂಡನೆ ವಿಧಿಸಲಾಗಿದೆ

ಉತ್ತರ ಕೊರಿಯಾದ ಸಂಸ್ಥಾಪಕ ಕಿಮ್ ಇಲ್ ಸುಂಗ್ ಸಹೋದರ ಕಿಮ್ ಯೋಂಗ್ ಜು ನಿಧನ
ಉತ್ತರ ಕೊರಿಯಾದ ಸಂಸ್ಥಾಪಕ ಕಿಮ್ ಇಲ್ ಸುಂಗ್ ಅವರ ಕಿರಿಯ ಸಹೋದರ ಕಿಮ್ ಯೋಂಗ್ ಜು ನಿಧನರಾಗಿದ್ದಾರೆ.

ಶಾಕಿಂಗ್! 2025 ರವರೆಗೆ ಕಡಿಮೆ ಆಹಾರ ಸೇವಿಸಿ ಎಂದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್
ಹದಗೆಡುತ್ತಿರುವ ಆರ್ಥಿಕತೆಯ ಮಧ್ಯೆ ಉತ್ತರ ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು ಎದುರಾಗಿದೆ. ಅಲ್ಲದೇ ಅಗತ್ಯ ಔಷಧಿಗಳ ಕೊರತೆ ಉಂಟಾಗಿದೆ. ಹೀಗಾಗಿ ಟೈಫಾಯಿಡ್ ಜ್ವರದಂತಹ ರೋಗಗಳ ಹರಡುವಿಕೆಯನ್ನು ತಡೆಯಲು ಅಲ್ಲಿನ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ.

