Nifty
Indian Stock Market: ಹೂಡಿಕೆದಾರರ 78 ಲಕ್ಷ ಕೋಟಿ ರೂ ನಷ್ಟ!
ನಿಫ್ಟಿ50 ಸೂಚ್ಯಂಕ 102 ಅಂಕಗಳನ್ನು ಕಳೆದುಕೊಂಡಿದ್ದರೆ, ಬಿಎಸ್ಇ ಸೆನ್ಸೆಕ್ಸ್ 200 ಅಂಕಗಳ ನಷ್ಟ ಮಾಡಿಕೊಂಡಿದೆ. ಸತತ 8ನೇ ಸೆಷನ್ ನಲ್ಲಿ ಪ್ರಮುಖ ಸೂಚ್ಯಂಕಗಳು ನಷ್ಟ ಕಂಡಿವೆ.

Indian Stock Market: ಮಾರುಕಟ್ಟೆ ಹಾವು-ಏಣಿ ಆಟ; ನಿನ್ನೆ ಏರಿಕೆ.. ಇಂದು ಇಳಿಕೆ..; Sensex 300 ಅಂಕ ಕುಸಿತ!
ಬುಧವಾರ ಷೇರುಮಾರುಕಟ್ಟೆಯ ಎರಡೂ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಎಫ್ ಎಂಸಿಜಿ, ಗ್ರಾಹಕ ಬಳಿಕೆ ವಸ್ತುಗಳು ಮತ್ತು ರಿಯಾಲ್ಟಿ ವಲಯದ ಷೇರುಗಳ ಮೌಲ್ಯ ಕುಸಿತಕಂಡಿವೆ.

Indian Stock Market: Donald Trump ಸುಂಕಕ್ಕೆ ತಾತ್ಕಾಲಿಕ ತಡೆ; ಷೇರುಮಾರುಕಟ್ಟೆ ಭಾರಿ ಏರಿಕೆ, 78 ಸಾವಿರ ಗಡಿದಾಟಿದ Sensex
ಮಂಗಳವಾರ ಷೇರುಮಾರುಕಟ್ಟೆ ಸೂಚ್ಯಂಕಗಳು ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಎಫ್ ಎಂಸಿಜಿ ಹೊರತು ಪಡಿಸಿ ಉಳಿದೆಲ್ಲಾ ವಲಯದ ಷೇರುಗಳು ಲಾಭಾಂಶ ಕಂಡಿವೆ.

Indian Stock Market: ಬಜೆಟ್ ಉತ್ಸಾಹ; Sensex 746 ಅಂಕ ಏರಿಕೆ, NIFTY ಚೇತೋಹಾರಿ ವಹಿವಾಟು!
ಬಜೆಟ್ ಆರಂಭದಲ್ಲಿ ಫ್ಲಾಟ್ ನಲ್ಲಿ ಆರಂಭವಾದ ಮಾರುಕಟ್ಟೆ ಕ್ರಮೇಣ ಏರುಗತಿಯಲ್ಲಿ ವಹಿವಾಟು ನಡೆಸುತ್ತಾ ಸಾಗಿತು.

Indian Stock Market: ಸತತ 2ನೇ ದಿನವೂ ಭಾರಿ ಏರಿಕೆ, 23 ಸಾವಿರ ಗಡಿ ದಾಟಿದ Nifty50
ಬುಧವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock market: ಮಾರುಕಟ್ಟೆಯಲ್ಲಿ 'ರಕ್ತಪಾತ'; ಹೂಡಿಕೆದಾರರಿಗೆ 14 ಲಕ್ಷ ಕೋಟಿ ರೂ ನಷ್ಟ
ಸೋಮವಾರ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಸೆನ್ಸೆಕ್ಸ್, NIFTY ಭಾರಿ ಕುಸಿತ; ಮೆಟಲ್, ಬ್ಯಾಂಕಿಂಗ್ ವಲಯಕ್ಕೆ ನಷ್ಟ
ಕುಸಿತದ ಹಾದಿ ಹಿಡಿದಿರುವ ಭಾರತೀಯ ಷೇರುಮಾರುಕಟ್ಟೆ ತನ್ನ ಗುರುವಾರ ಕೂಡ ಭಾರಿ ಪ್ರಮಾಣದ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market; ಸೆನ್ಸೆಕ್ಸ್, NIFTY ಅಲ್ಪ ಕುಸಿತ, ಐಟಿ, ಇಂಧನ, ಗ್ಯಾಸ್ ಷೇರುಗಳ ಮೌಲ್ಯ ಏರಿಕೆ
ಕುಸಿತದ ಹಾದಿ ಹಿಡಿದಿರುವ ಭಾರತೀಯ ಷೇರುಮಾರುಕಟ್ಟೆ ಬುಧವಾರ ಕೂಡ ಅಲ್ಪ ಪ್ರಮಾಣದ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Rupee recovers: ಷೇರುಮಾರುಕಟ್ಟೆ 'ಮಹಾ ಕುಸಿತ'ದ ನಡುವೆಯೇ ರೂಪಾಯಿ ಮೌಲ್ಯ ಚೇತರಿಕೆ!
ಷೇರುಮಾರುಕಟ್ಟೆ ಮಹಾ ಕುಸಿತ ಬೆಳವಣಿಗೆ ನಡುವೆಯೇ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಏರಿಕೆಯಾಗಿದ್ದು, ಪ್ರತೀ ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆಯಷ್ಟು ಏರಿಕೆಯಾಗಿದೆ.

