Newyork

ಬಾಹ್ಯಾಕಾಶದಿಂದಲೂ ಗೋಚರಿಸುತ್ತಿದೆ ವಿಶ್ವದ ಅತಿ ಎತ್ತರದ ಪ್ರತಿಮೆ!
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಏಕತೆ ಪ್ರತಿಮೆ ಮತ್ತು ವಿಶ್ವದ ಅತೀ ಎತ್ತರದ ಪ್ರತಿಮೆ ಬಾಹ್ಯಾಕಾಶದಿಂದಲೂ ಸ್ಪಷ್ಚವಾಗಿ ಗೋಚರಿಸುತ್ತಿದೆ.

ಅಮೆರಿಕದ ಮೇಲೆ ನಂಬಿಕೆ ಹುಟ್ಟದ ಹೊರತು ನಿಶ್ಶಸ್ತ್ರೀಕರಣವಿಲ್ಲ: ಉತ್ತರ ಕೊರಿಯಾ ನೇರನುಡಿ
ಅಮೆರಿಕದ ಮೇಲೆ ನಂಬಿಕೆ ಹುಟ್ಟದ ಹೊರತು ತಾನು ನಿಶ್ಶಸ್ತ್ರೀಕರಣ ಮಾಡುವುದಿಲ್ಲ ಎಂದು ಉತ್ತರ ಕೊರಿಯಾ ನೇರವಾಗಿ ಅಮೆರಿಕಕ್ಕೆ ಟಾಂಗ್ ನೀಡಿದೆ.

ಕ್ಯಾನ್ಸರ್ ಚಿಕಿತ್ಸೆ ಸಂಶೋಧಕರಿಗೆ ವೈದ್ಯಕೀಯ ನೊಬೆಲ್ ಪಾರಿತೋಷಕ
ಕ್ಯಾನ್ಸರ್ ಗೆ ಚಿಕಿತ್ಸೆ ಪತ್ತೆ ಹಚ್ಚಿದ ಸಂಶೋಧಕರಿಗೆ ಶರೀರಶಾಸ್ತ್ರ ಅಥವಾ ಔಷಧ ವಿಭಾಗದಲ್ಲಿ ಈ ಬಾರಿಯ ಪ್ರತಿಷ್ಠಿತ ನೊಬೆಲ್ ಪಾರಿತೋಷಕಕ್ಕೆ ಆಯ್ಕೆ ಮಾಡಲಾಗಿದೆ.
ಪೇಶಾವರ ಶಾಲೆ ಮೇಲಿನ ಉಗ್ರರ ದಾಳಿಯ ಹಿಂದೆ ಭಾರತದ ಕೈವಾಡ: ಪಾಕಿಸ್ತಾನ
ಪಾಕಿಸ್ತಾನದ ಪೇಶಾವರ ಮಿಲಿಟರಿ ಶಾಲೆ ಮೇಲೆ ನಡೆದಿದ್ದ ಭೀಕರ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನ ಗಂಭೀರ ಆರೋಪ ಮಾಡಿದೆ.

ಮೈದಾನದಲ್ಲೇ ಟೀ ಶರ್ಟ್ ಬದಲಿಸಿದ ಆಟಗಾರ್ತಿಗೆ ದಂಡ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಮೈದಾನದಲ್ಲೇ ಟೀ ಶರ್ಟ್ ಬದಲಿಸುವ ಮೂಲಕ ವಿವಾದಕ್ಕೀಡಾಗಿದ್ದ ಫ್ರಾನ್ಸ್ ನ ಟೆನ್ನಿಸ್ ಆಟಗಾರ್ತಿಗೆ ಅಂಪೈರ್ ದಂಡ ವಿಧಿಸಿದ್ದಾರೆ.

ಕಾಲ್ ಸೆಂಟರ್ ಹಗರಣ: ಅಮೆರಿಕದಲ್ಲಿ 20ಕ್ಕೂ ಹೆಚ್ಚು ಭಾರತ ಮೂಲದ ವ್ಯಕ್ತಿಗಳಿಗೆ ಜೈಲು ಶಿಕ್ಷೆ
ಅಮೆರಿಕದ ಇತಿಹಾಸದಲ್ಲೇ ಅತೀ ದೊಡ್ಡ ಕಾಲ್ ಸೆಂಟರ್ ವಂಚನೆ ಪ್ರಕರಣ ಎಂದು ಹೇಳಲಾಗುತ್ತಿದ್ದ ಇಂಡಿಯಾ ಕಾಲ್ ಸೆಂಟರ್ ಹಗರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಕೋರ್ಟ್ ತೀರ್ಪು ನೀಡಿದ್ದು, ಪ್ರಕರಣದ 20ಕ್ಕೂ ಹೆಚ್ಚು ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿದೆ.

ಕಿಮ್ ಜೊತೆಗಿನ ಶೃಂಗಸಭೆಯ ಪೂರ್ವಸಿದ್ಧತೆ ಸುಗಮ - ಡೊನಾಲ್ಡ್ ಟ್ರಂಪ್
ಜೂನ್ 12 ರಂದು ಸಿಂಗಾಪುರದಲ್ಲಿ ನಿಗದಿಯಾಗಿರುವ ಉತ್ತರ ಕೊರಿಯಾ ಮುಖಂಡ ಕಿಮ್ ಜಂಗ್ ಉನ್ ಜೊತೆಗಿನ ಶೃಂಗಸಭೆಯ ಪೂರ್ವಸಿದ್ಧತೆ ಸುಗಮವಾಗಿ ನಡೆಯುತ್ತಿರುವುದಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕ ಏರ್ಪೋರ್ಟ್ನಲ್ಲಿ ಪಾಕ್ ಪ್ರಧಾನಿ ಅಬ್ಬಾಸಿಗೆ ಅಪಮಾನ
ಪಾಕಿಸ್ತಾನ ಪ್ರಧಾನಿ ಶಾಹಿದ್ ಖಾನ್ ಅಬ್ಬಾಸಿ ಅವರು ಅಮೆರಿಕದ ನ್ಯೂಯಾರ್ತ್ ವಿಮಾನ ನಿಲ್ದಾಣದಲ್ಲಿ ಅಪಮಾನಕ್ಕೀಡಾದ ಘಟನೆ ವರದಿಯಾಗಿದೆ.

ಫೇಸ್ ಬುಕ್ ನಿಮ್ಮ ಮಾಹಿತಿಯನ್ನು ಮಾರುತ್ತದೆ: ಕೇಂಬ್ರಿಡ್ಜ್ ಅನಾಲಿಟಿಕಾ ಮಾಜಿ ಉಪಾಧ್ಯಕ್ಷ ಸ್ಟೀವ್ ಬನಾನ್
ಲೇ ಕೆಂಬ್ರೀಡ್ಜ್ ಅನಾಲಿಟಿಕಾ ಮಾಜಿ ಉಪಾಧ್ಯಕ್ಷ ಸ್ಟೇವ್ ಬ್ಯಾನನ್ ,ಸಾಮಾಜಿಕ ಜಾಲತಾಣಗಳು ಜನರ ಬೃಹತ್ ಪ್ರಮಾಣದ ಮಾಹಿತಿಯನ್ನು ಮಾರಾಟ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

