Newyork

ನ್ಯೂಯಾರ್ಕ್ ಗೆ ವಿದಾಯ ಹೇಳಿ ಸ್ವದೇಶದತ್ತ ಹೊರಟ ಸೈಯದ್ ಅಕ್ಬರುದ್ದೀನ್
ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿದ್ದ ಸೈಯದ್ ಅಕ್ಬರುದ್ದೀನ್ ಕರ್ತವ್ಯದಿಂದ ಮುಕ್ತರಾಗಿದ್ದು, ಇಂದು ನ್ಯೂಯಾರ್ಕ್ ಗೆ ವಿದಾಯ ಹೇಳಿ ಸ್ವದೇಶಕ್ಕೆ ವಾಪಸ್ಸಾಗುತ್ತಿದ್ದಾರೆ.

ಲಾಕ್ ಡೌನ್ ವೇಳೆ ಕಾಶ್ಮೀರವನ್ನು ಬಿಂಬಿಸಿದ್ದ ಮೂವರು ಭಾರತೀಯ ಫೋಟೋ ಜರ್ನಲಿಸ್ಟ್'ಗಳಿಗೆ ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿ
ಲಾಕ್ ಡೌನ್ ವೇಳೆಯ ಕಾಶ್ಮೀರ ಚಿತ್ರೀಕರಿಸಿದ್ದ ಮೂವರು ಭಾರತೀಯ ಫೋಟೋ ಜರ್ನಲಿಸ್ಟ್'ಗಳಿಗೆ ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿ ಒಲಿದು ಬಂದಿದೆ.

ಕೋವಿಡ್ -19: ನ್ಯೂಯಾರ್ಕ್ ನಲ್ಲಿ 1 ಸಾವಿರ ಗಡಿ ಮೀರಿದ ಸಾವಿನ ಪ್ರಕರಣಗಳು
ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾವೈರಸ್ ನಿಂದ ಅಮೆರಿಕಾದಲ್ಲಿ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನ್ಯೂಯಾರ್ಕ್ ರಾಜ್ಯದಲ್ಲಿ ಈ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1 ಸಾವಿರ ಗಡಿಯನ್ನು ದಾಟಿದೆ.

ಕೋವಿಡ್-19: ವಿಶ್ವದಾದ್ಯಂತ ಆರ್ಥಿಕ ಸುನಾಮಿ,ಮಿಲಿಯನ್ ಗಟ್ಟಲೇ ಉದ್ಯೋಗ ನಷ್ಟ- ಮೂಡಿ ಎಚ್ಚರಿಕೆ
ಮನುಕುಲಕ್ಕೆ ಸಂಕಷ್ಟವನ್ನುಂಟುಮಾಡುತ್ತಿರುವ ಕೋವಿಡ್-19 ವಿಶ್ವದಾದ್ಯಂತ ಆರ್ಥಿಕ ಸುನಾಮಿಯನ್ನು ಸೃಷ್ಟಿಸುತ್ತಿದ್ದು,ಮುಂದಿನ ವಾರಗಳಲ್ಲಿ ಮಿಲಿಯನ್ ಗಟ್ಟಲೇ ಉದ್ಯೋಗ ನಷ್ಟವಾಗುವ ಸಾಧ್ಯತೆ ಇದೆ.

ವಿಶ್ವಸಂಸ್ಥೆಯನ್ನೂ ಬಿಡದೆ ಕಾಡಿದ ಕೊರೋನ ಸೋಂಕು!
ಕರೋನ ಸೋಂಕು ಬಡವ, ಬಲ್ಲಿದ ಸಿರಿವಂತ ದೇಶ, ಬಡತನ ದೇಶ ಎಂಬ ತಾರತಮ್ಯವಿಲ್ಲದೆ ಎಲ್ಲರನ್ನು ಅವರಿಸಿಕೊಳ್ಳುತ್ತಿದೆ. ಈಗ ಮಾರ ಸೋಂಕು ವಿಶ್ವಸಂಸ್ಥೆಯನ್ನು ಬಿಡೆದೆ ಆವರಿಸಿಕೊಂಡಿದೆ.

ಪೋರ್ನ್ ತಾರೆಯಾಗಿ ಬದಲಾಗಿದ್ದ ಮೈಕೆಲಾ ವಿರುದ್ಧ ಕೌಟುಂಬಿಕ ಹಿಂಸೆ ಪ್ರಕರಣ
ಸುಪ್ರಸಿದ್ಧ ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಪುತ್ರಿ ಮೈಕೆಲಾ ವಿರುದ್ಧ ಕೌಟುಂಬಿಕ ಹಿಂಸೆ ಪ್ರಕರಣ ದಾಖಲಿಸಲಾಗಿದೆ. ಈ ವಿಷಯವನ್ನು ಆಕೆಯ ಭಾವಿ ಪತಿ ಚಕ್ ಪಾಂಕೋ (೫೦) ಖಚಿತಪಡಿಸಿದ್ದಾರೆ.

ಕಟ್ ಕಾಪಿ ಪೇಸ್ಟ್ ಸಂಶೋಧಕ ಲ್ಯಾರಿ ಟೆಸ್ಲರ್ ನಿಧನ
ಕಂಪ್ಯೂಟರ್ ಪ್ರೋಗ್ರಾಮ್ ನಲ್ಲಿ 'ಕಟ್, ಕಾಪಿ, ಪೇಸ್ಟ್’ ಎಂಬ ಪರಿಕಲ್ಪನೆಯನ್ನು ಕಂಪ್ಯೂಟರ್ ಜಗತ್ತಿಗೆ ಪರಿಚಯಿಸಿದ ಕಂಪ್ಯೂಟರ್ ವಿಜ್ಞಾನಿ ಲ್ಯಾರಿ ಟೆಸ್ಲರ್(74 ವರ್ಷ) ನಿಧನರಾಗಿದ್ದಾರೆ.

ಟ್ರಂಪ್ ಭಾರತ ಭೇಟಿ ವೇಳೆ ಉಭಯ ದೇಶಗಳಿಗೂ ಪ್ರಯೋಜನಕಾರಿ ಒಪ್ಪಂದಗಳು: ತಜ್ಞರ ನಿರೀಕ್ಷೆ
ಈ ತಿಂಗಳ ಕೊನೆವಾರದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುತ್ತಿದ್ದು, ಉಭಯ ದೇಶಗಳಿಗೂ ಪ್ರಯೋಜನಕಾರಿಯಾಗುವಂತಹ ಒಪ್ಪಂದವೇರ್ಪಡುವ ಸಾಧ್ಯತೆಗಳಿಗೆ ಎಂದು ಅಮೆರಿಕಾ- ಭಾರತ ತಜ್ಞರು ನಿರೀಕ್ಷಿಸುತ್ತಿದ್ದಾರೆ.

ಬ್ಯಾಸ್ಕೆಟ್ ಬಾಲ್ ದಂತಕತೆ ಕೋಬೆ ಬ್ರಯಾಂಟ್ ಇನ್ನಿಲ್ಲ! ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣ
ವಿಶ್ವದ ಬ್ಯಾಸ್ಕೆಟ್ ಬಾಲ್ ಅಭಿಮಾನಿಗಳ ಪಾಲಿಗೆ ಇದು ನಂಬಲಾಗದ ಸುದ್ದಿ! ಆದರೂ, ಇದನ್ನು ನಂಬಲೇಬೇಕು. ಬ್ಯಾಸ್ಕೆಟ್ ಬಾಲ್ ನ ದಂತಕತೆ ಕೋಬೆ ಬ್ರಯಾಂಟ್ ಅವರು ಹೆಲಿಕಾಪ್ಟರ್ ದುರಂತದಲ್ಲಿ ದಾರುಣ ಸಾವಿಗೀಡಾಗಿದ್ದಾರೆ.

