Newyork

'ಸರ್ಕಾರ ಟೀಕಿಸಿ, ನಮ್ಮ ದೇಶವನ್ನಲ್ಲ': ನ್ಯೂಯಾರ್ಕ್‌ನಲ್ಲಿ ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ; ವಿಕೃತಿ ಮೆರೆದ ಖಲಿಸ್ತಾನಿಗಳಿಗೆ ಕಿರಣ್ ರಿಜಿಜು ಖಡಕ್ ವಾರ್ನಿಂಗ್..!
ದೇಶ

'ಸರ್ಕಾರ ಟೀಕಿಸಿ, ನಮ್ಮ ದೇಶವನ್ನಲ್ಲ': ನ್ಯೂಯಾರ್ಕ್‌ನಲ್ಲಿ ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ; ವಿಕೃತಿ ಮೆರೆದ ಖಲಿಸ್ತಾನಿಗಳಿಗೆ ಕಿರಣ್ ರಿಜಿಜು ಖಡಕ್ ವಾರ್ನಿಂಗ್..!

ನಾವು ಯಾವಾಗಲೂ ಹೇಳುತ್ತೇವೆ—ನಿಮಗೆ ಆರ್‌ಎಸ್‌ಎಸ್, ಬಿಜೆಪಿ ಅಥವಾ ಸರ್ಕಾರದ ವಿರುದ್ಧ ಟೀಕೆ ಮಾಡಲು ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ, ನಮ್ಮ ರಾಷ್ಟ್ರವನ್ನು ನಿಂದಿಸಬೇಡಿ. ಇದನ್ನು ಕಿವಿಗೊಟ್ಟು ಕೇಳಿಸಿಕೊಳ್ಳಿ...

'ದಿ ಮಾಸ್ಕ್' ಖ್ಯಾತಿಯ ನಟ Peter Greene ನಿಧನ
ಸಿನಿಮಾ ಸುದ್ದಿ

'ದಿ ಮಾಸ್ಕ್' ಖ್ಯಾತಿಯ ನಟ Peter Greene ನಿಧನ

60 ವರ್ಷದ ಪೀಟರ್ ಗ್ರೀನ್ ಡಿಸೆಂಬರ್ 12 ರಂದು ನ್ಯೂಯಾರ್ಕ್ ನಗರದ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

'ಕಡೇ ಪಕ್ಷ ಆಕೆ ಸತ್ತಿದ್ದಾಳೆ ಎಂದಾದರೂ ಘೋಷಿಸಿ': ಡೊಮಿನಿಕಾ ಸರ್ಕಾರಕ್ಕೆ  Sudiksha Konanki ಪೋಷಕರ ಅಳಲು!
ವಿದೇಶ

'ಕಡೇ ಪಕ್ಷ ಆಕೆ ಸತ್ತಿದ್ದಾಳೆ ಎಂದಾದರೂ ಘೋಷಿಸಿ': ಡೊಮಿನಿಕಾ ಸರ್ಕಾರಕ್ಕೆ Sudiksha Konanki ಪೋಷಕರ ಅಳಲು!

ಪಿಟ್ಸ್‌ಬರ್ಗ್‌ ವಿಶ್ವವಿದ್ಯಾಲಯದಲ್ಲಿ ಭಾರತ ಮೂಲದ ಸುದಿಕ್ಷಾ ಕೊನಂಕಿ ವ್ಯಾಸಂಗ ಮಾಡುತ್ತಿದ್ದರು. ಮಾರ್ಚ್‌ 6ರಂದು ರಜೆ ನಿಮಿತ್ತ ಐವರು ಗೆಳೆಯರ ಜೊತೆ ಕಡಲ ತೀರದ ಡೊಮಿನಿಕನ್ ರಿಪಬ್ಲಿಕ್‌ಗೆ ಆಗಮಿಸಿದ್ದರು.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಾಯಂ ಸದಸ್ಯತ್ವ: ಭಾರತಕ್ಕೆ ಫ್ರಾನ್ಸ್‌, ಬ್ರಿಟನ್ ಬೆಂಬಲ
ವಿದೇಶ

ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಾಯಂ ಸದಸ್ಯತ್ವ: ಭಾರತಕ್ಕೆ ಫ್ರಾನ್ಸ್‌, ಬ್ರಿಟನ್ ಬೆಂಬಲ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಪಡೆಯಲು ಭಾರತ ನಡೆಸುತ್ತಿರುವ ಪ್ರಯತ್ನಕ್ಕೆ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಬೆಂಬಲ ಘೋಷಿಸಿದ್ದಾರೆ.

ವಿಶ್ವಸಂಸ್ಥೆ: ಕಳೆದ ಮೂರು ತಿಂಗಳಲ್ಲಿ 3ನೇ ಬಾರಿಗೆ Zelenskyy ಜೊತೆ ಮೋದಿ ಮಾತುಕತೆ
ವಿದೇಶ

ವಿಶ್ವಸಂಸ್ಥೆ: ಕಳೆದ ಮೂರು ತಿಂಗಳಲ್ಲಿ 3ನೇ ಬಾರಿಗೆ Zelenskyy ಜೊತೆ ಮೋದಿ ಮಾತುಕತೆ

ಉಕ್ರೇನ್ ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಆದಷ್ಟು ಬೇಗನೇ ಇತ್ಯರ್ಥಗೊಳಿಸಲು, ಪ್ರದೇಶದಲ್ಲಿ ಶಾಂತಿ ನೆಲೆಸಲು ಮತ್ತು ಸ್ಥಿರತೆ ಕಾಪಾಡಲು ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಟೆಕ್ ಸಿಇಒಗಳ ಜೊತೆ ದುಂಡುಮೇಜಿನ ಸಭೆ: ಪ್ರಧಾನಿ ಮೋದಿ ಭಾಗಿ, ಫಲಪ್ರದ ಮಾತುಕತೆ
ವಿದೇಶ

ನ್ಯೂಯಾರ್ಕ್‌ನಲ್ಲಿ ಟೆಕ್ ಸಿಇಒಗಳ ಜೊತೆ ದುಂಡುಮೇಜಿನ ಸಭೆ: ಪ್ರಧಾನಿ ಮೋದಿ ಭಾಗಿ, ಫಲಪ್ರದ ಮಾತುಕತೆ

AI, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಸೆಮಿಕಂಡಕ್ಟರ್‌ಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಕೆಲಸ ಮಾಡುವ ಪ್ರಮುಖ ಅಮೆರಿಕ-ಆಧಾರಿತ ಸಂಸ್ಥೆಗಳ ಸಿಇಒಗಳು ಭಾಗವಹಿಸಿದ್ದರು.

ಅಮೆರಿಕದಲ್ಲಿ ಭಾರತೀಯ ಮೂಲದ ಮತ್ತೊಬ್ಬ ವಿದ್ಯಾರ್ಥಿಯ ಶವ ಪತ್ತೆ, ವಾರದಲ್ಲಿ ಇದು ಮೂರನೇ ಪ್ರಕರಣ!
ವಿದೇಶ

ಅಮೆರಿಕದಲ್ಲಿ ಭಾರತೀಯ ಮೂಲದ ಮತ್ತೊಬ್ಬ ವಿದ್ಯಾರ್ಥಿಯ ಶವ ಪತ್ತೆ, ವಾರದಲ್ಲಿ ಇದು ಮೂರನೇ ಪ್ರಕರಣ!

ಯುನೈಟೆಡ್ ಸ್ಟೇಟ್ಸ್ ನಲ್ಲಿ ಮತ್ತೊಬ್ಬ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಶ್ರೇಯಸ್ ರೆಡ್ಡಿ ಎಂಬ ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಓಹಿಯೋದ ಸಿನ್ಸಿನಾಟಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಒಂದು ವಾರದೊಳಗೆ ಇದು ಮೂರನೇ ಪ್ರಕರಣವಾಗಿದೆ.

ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್ ಗಾಗಿ "ದಿ ಜಂಗಲ್ ಬುಕ್" ಗೆ ಆಸ್ಕರ್!
ಸಿನಿಮಾ ಸುದ್ದಿ

ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್ ಗಾಗಿ "ದಿ ಜಂಗಲ್ ಬುಕ್" ಗೆ ಆಸ್ಕರ್!

ಸಿನಿಮಾರಂಗದ ಅತ್ಯುನ್ನತ ಪ್ರಶಸ್ತಿ ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, "ದಿ ಜಂಗಲ್ ಬುಕ್" ಚಿತ್ರಕ್ಕೆ ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್ ವಿಭಾಗದ ಆಸ್ಕರ್ ಪ್ರಶಸ್ತಿ ಲಭಿಸಿದೆ.

ನ್ಯೂಯಾರ್ಕ್'ನಲ್ಲಿ ಆತಂಕ ಸೃಷ್ಟಿಸಿರುವ ಕೋವಿಡ್ ಹೊಸ ರೂಪಾಂತರಿ ಎಕ್ಸ್​ಎಕ್ಸ್​ಬಿ.1.5 ಭಾರತದಲ್ಲಿ ಪತ್ತೆ?
ದೇಶ

ನ್ಯೂಯಾರ್ಕ್'ನಲ್ಲಿ ಆತಂಕ ಸೃಷ್ಟಿಸಿರುವ ಕೋವಿಡ್ ಹೊಸ ರೂಪಾಂತರಿ ಎಕ್ಸ್​ಎಕ್ಸ್​ಬಿ.1.5 ಭಾರತದಲ್ಲಿ ಪತ್ತೆ?

ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೋವಿಡ್ ಸೋಂಕು ಹೆಚ್ಚಳಗೊಂಡಿದ್ದು, ಈ ನಡುವಲ್ಲೇ ನ್ಯೂಯಾರ್ಕ್ ನಲ್ಲಿ ಆತಂಕ ಸೃಷ್ಟಿಸಿರುವ ಕೋವಿಡ್ ರೂಪಾಂತರಿ ವೈರಸ್'ನ ಎಕ್ಸ್​ಎಕ್ಸ್​ಬಿ.1.5 ಭಾರತದಲ್ಲಿ ಪತ್ತೆಯಾಗಿದ್ದು, ಈ ಬೆಳವಣಿಗೆ ಆತಂಕವನ್ನು ಹೆಚ್ಚಾಗುವಂತೆ ಮಾಡಿದೆ.