new movie

'ಮನುಷ್ಯ-ಪ್ರಕೃತಿ ಸಂಘರ್ಷ' ಕುರಿತ ಸಿನಿಮಾ ನಿರ್ದೇಶಿಸಲಿದ್ದಾರೆ ರಿಷಬ್ ಶೆಟ್ಟಿ
ಸಿನಿಮಾ ಸುದ್ದಿ

'ಮನುಷ್ಯ-ಪ್ರಕೃತಿ ಸಂಘರ್ಷ' ಕುರಿತ ಸಿನಿಮಾ ನಿರ್ದೇಶಿಸಲಿದ್ದಾರೆ ರಿಷಬ್ ಶೆಟ್ಟಿ

ನಟ ರಿಷಬ್ ಶೆಟ್ಟಿ ಮತ್ತೊಂದು ಸಿನಿಮಾಗೆ ಅಣಿಯಾಗುತ್ತಿದ್ದಾರೆ. ಹೊಸದೊಂದು ಕಥೆ ಸಿಕ್ಕಿದೆ, ನಿಮ್ಮ ಪ್ರೀತಿ, ಹಾರೈಕೆ ಸದಾ ಹೀಗೆ ಇರಲಿ ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ.

ವಿನೋದ್ ಪ್ರಭಾಕರ್ ಗೆ ಜೋಡಿಯಾಗಲಿದ್ದಾರೆ ಪಾರ್ವತಿ ಅರುಣ್
ಸಿನಿಮಾ ಸುದ್ದಿ

ವಿನೋದ್ ಪ್ರಭಾಕರ್ ಗೆ ಜೋಡಿಯಾಗಲಿದ್ದಾರೆ ಪಾರ್ವತಿ ಅರುಣ್

ವಿನೋದ್‌ ಪ್ರಭಾಕರ್‌ ದರ್ಶನ್‌ ಜೊತೆ “ರಾಬರ್ಟ್‌’ ನಲ್ಲಿ ನಟಿಸಿರೋದು ಗೊತ್ತೇ ಇದೆ. ಸದ್ಯಕ್ಕೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅವರು ಮನೆಯಲ್ಲಿದ್ದಾರೆ. ಆದರೂ, ಹೊಸ ಸಿನಿಮಾಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.

'ಏಕ್ ಲವ್ ಯಾ' ಮುಗಿದ ಕೂಡಲೇ ಪ್ರೇಮ್ ಮತ್ತೊಂದು ಸಿನಿಮಾ
ಸಿನಿಮಾ ಸುದ್ದಿ

'ಏಕ್ ಲವ್ ಯಾ' ಮುಗಿದ ಕೂಡಲೇ ಪ್ರೇಮ್ ಮತ್ತೊಂದು ಸಿನಿಮಾ

ನಿರ್ದೇಶಕ ಪ್ರೇಮ್ ಸದ್ಯ ಏಕ್ ಲವ್ ಯಾ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.  ಇದಾದ ನಂತರ ಮತ್ತೊಂದು ಸಿನಿಮಾಗಾಗಿ ಪ್ಲಾನ್ ಮಾಡುತ್ತಿದ್ದಾರೆ.

ಎಂ.ಜಿ ಶ್ರೀನಿವಾಸ್ ಮುಂದಿನ ಚಿತ್ರ ಓಲ್ಡ್ ಮಾಂಕ್
ಸಿನಿಮಾ ಸುದ್ದಿ

ಎಂ.ಜಿ ಶ್ರೀನಿವಾಸ್ ಮುಂದಿನ ಚಿತ್ರ ಓಲ್ಡ್ ಮಾಂಕ್

ಇದೊಂದು ಮದ್ಯದ ಹೆಸರಾಗಿದ್ದು,  ಆದರೆ ಕಥೆಯಲ್ಲಿ ವಿಭಿನ್ನ ಟ್ವಿಸ್ಟ್ ಇದೆ.  ಓಲ್ಡ್ ಮಾಂಕ್ ಎಂದರೇ ಹಳೇ ಸಂನ್ಯಾಸಿ ಎಂದರ್ಥ,  ಈ ಕಥೆಯಲ್ಲಿ ಬ್ರಹ್ಮಾಚಾರಿ ಯೊಬ್ಬನ ಕಥೆ, ನಾರದ ಎಂಬ ಪಾತ್ರ.

ಮತ್ತೊಮ್ಮೆ ಜೊತೆಯಾಗಲಿದ್ದಾರೆ ನಟ ಸೃಜನ್ ಲೋಕೇಶ್ ಮತ್ತು ನಿರ್ದೇಶಕ ತೇಜಸ್ವಿ!
ಸಿನಿಮಾ ಸುದ್ದಿ

ಮತ್ತೊಮ್ಮೆ ಜೊತೆಯಾಗಲಿದ್ದಾರೆ ನಟ ಸೃಜನ್ ಲೋಕೇಶ್ ಮತ್ತು ನಿರ್ದೇಶಕ ತೇಜಸ್ವಿ!

ಎಲ್ಲಿದ್ದೆ ಇಲ್ಲಿತನಕ ಸಿನಿಮಾ ಖ್ಯಾತಿಯ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಸೃಜನ್ ಲೋಕೇಶ್ ಮತ್ತು ನಿರ್ದೇಶಕ ತೇಜಸ್ವಿ ಮತ್ತೊಂದು ಸಿನಿಮಾಗಾಗಿ ತಯಾರಿ ನಡೆಸಿದ್ದಾರೆ.

ಬೆಲ್ ಬಾಟಮ್ ಯಶಸ್ಸಿನ ನಂತರ 'ಆ್ಯಂಟಗನಿ ಶೆಟ್ಟಿ' ಆಗುತ್ತಿದ್ದಾರೆ ರಿಷಬ್ ಶೆಟ್ಟಿ!
ಸಿನಿಮಾ ಸುದ್ದಿ

ಬೆಲ್ ಬಾಟಮ್ ಯಶಸ್ಸಿನ ನಂತರ 'ಆ್ಯಂಟಗನಿ ಶೆಟ್ಟಿ' ಆಗುತ್ತಿದ್ದಾರೆ ರಿಷಬ್ ಶೆಟ್ಟಿ!

‘ಆ್ಯಂಟಗನಿ ಶೆಟ್ಟಿ’ ಚಿತ್ರದ ಮೂಲಕ ರಿಷಬ್ ಶೆಟ್ಟಿ ಸಿನಿಮಾ ನಿರ್ಮಾಣಕ್ಕೆ ಕಾಲಿಡುತ್ತಿದ್ದಾರೆ. ಉತ್ತರ ಕರ್ನಾಟಕ ಮೂಲದ ಸಮಥ್‌ರ್‍ ಕಡಕೋಳ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ..

'ಸಾರಥಿ'ಯಂತಹ ಮತ್ತೊಂದು ಸಿನಿಮಾಗಾಗಿ ದಿನಕರ್ ತೂಗುದೀಪ್ ಚಿತ್ರಕಥೆ
ಸಿನಿಮಾ ಸುದ್ದಿ

'ಸಾರಥಿ'ಯಂತಹ ಮತ್ತೊಂದು ಸಿನಿಮಾಗಾಗಿ ದಿನಕರ್ ತೂಗುದೀಪ್ ಚಿತ್ರಕಥೆ

ಸಾರಥಿಯಂತ ಹಿಟ್ ಸಿನಿಮಾ ನೀಡಿದ ದಿನಕರ್ ತೂಗುದೀಪ್ ಕಳೆದ ವರ್ಷ ಲೈಫ್ ಜೊತೆ ಒಂದು ಸೆಲ್ಫಿ ಎಂಬ ಸ್ನೇಹಕತೆ ಆಧರಿಸಿ ಸಿನಿಮಾ ಮಾಡಿದ್ದರು,

ಉಪೇಂದ್ರ ಮುಂದಿನ ಚಿತ್ರಕ್ಕೆ ಶಶಾಂಕ್ ನಿರ್ದೇಶನ
ಸಿನಿಮಾ ಸುದ್ದಿ

ಉಪೇಂದ್ರ ಮುಂದಿನ ಚಿತ್ರಕ್ಕೆ ಶಶಾಂಕ್ ನಿರ್ದೇಶನ

ನಿರ್ದೇಶಕ ಶಶಾಂಕ್ ಹಾಗೂ ಉಪೇಂದ್ರ ಒಂದೇ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ ಎನ್ನುವ ಮಾತು 2016ರಲ್ಲಿ ಕೇಳಿ ಬಂದಿತ್ತು. ...

ನಿಖಿಲ್ ಕುಮಾರ್ ಮುಂದಿನ ಚಿತ್ರಕ್ಕೆ ಚೇತನ್ ನಿರ್ದೇಶನ?
ಸಿನಿಮಾ ಸುದ್ದಿ

ನಿಖಿಲ್ ಕುಮಾರ್ ಮುಂದಿನ ಚಿತ್ರಕ್ಕೆ ಚೇತನ್ ನಿರ್ದೇಶನ?

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಪುತ್ರ ನಿಖಿಲ್ ಕುಮಾರ್ ಅವರ ಮುಂದಿನ ಚಿತ್ರಕ್ಕೆ ಚೇತನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ ..