ಸಿನಿಮಾ ಸುದ್ದಿ

ಮತ್ತೊಮ್ಮೆ ಜೊತೆಯಾಗಲಿದ್ದಾರೆ ನಟ ಸೃಜನ್ ಲೋಕೇಶ್ ಮತ್ತು ನಿರ್ದೇಶಕ ತೇಜಸ್ವಿ!

ಎಲ್ಲಿದ್ದೆ ಇಲ್ಲಿತನಕ ಸಿನಿಮಾ ಖ್ಯಾತಿಯ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಸೃಜನ್ ಲೋಕೇಶ್ ಮತ್ತು ನಿರ್ದೇಶಕ ತೇಜಸ್ವಿ ಮತ್ತೊಂದು ಸಿನಿಮಾಗಾಗಿ ತಯಾರಿ ನಡೆಸಿದ್ದಾರೆ.

ಮತ್ತೊಮ್ಮೆ ಜೊತೆಯಾಗಲಿದ್ದಾರೆ ನಟ ಸೃಜನ್ ಲೋಕೇಶ್ ಮತ್ತು ನಿರ್ದೇಶಕ ತೇಜಸ್ವಿ!
ಸೃಜನ್ ಲೋಕೇಶ್
Published On :

ಎಲ್ಲಿದ್ದೆ ಇಲ್ಲಿತನಕ ಸಿನಿಮಾ ಖ್ಯಾತಿಯ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಸೃಜನ್ ಲೋಕೇಶ್ ಮತ್ತು ನಿರ್ದೇಶಕ ತೇಜಸ್ವಿ ಮತ್ತೊಂದು ಸಿನಿಮಾಗಾಗಿ ತಯಾರಿ ನಡೆಸಿದ್ದಾರೆ.

ಎಲ್ಲಿದ್ದೆ ಇಲ್ಲಿತನಕ ಸಿನಿಮಾ  ಅಕ್ಟೋಬರ್ 11 ರಂದು ರಿಲೀಸ್ ಆಗಿದ್ದು, ಮುಂದಿನ ಪ್ರಾಜೆಕ್ಟ್ ಗಾಗಿ ತಯಾರಿ ನಡೆಸಿದ್ದಾರೆ. ಲೋಕೇಶ್ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ತಯಾರಾಗಲಿದೆ.

ಸದ್ಯ ಸೃಜನ್ ಲೋಕೇಶ್ ಎಲ್ಲಿದ್ದೆ ಇಲ್ಲಿ ತನಕ  ಸಿನಿಮಾ ಯಶಸ್ಸನ್ನು ರಾಜ್ಯಾದ್ಯಂತ ಸಂಭ್ರಮಾಚರಣೆ ನಡೆಸುತ್ತಿದ್ದಾರೆ, ಸದ್ಯ ಚಿತ್ರತಂಡ ಕಥೆಯನ್ನು ಅಂತಿಮಗೊಳಿಸುತ್ತಿದ್ದಾರೆ, ಈಗಾಗಲೇ ನಿರ್ದೇಶಕ ತೇಜಸ್ವಿ ಜೊತೆ ಚರ್ಚೆ ನಡೆಸಲಾಗಿದೆ.

ಎಲ್ಲಿದ್ದೆ ತನಕ ಸಿನಿಮಾ  ಚಿತ್ರತಂಡವೇ ಮುಂದಿನ ಸಿನಿಮಾಗೂ ಕೈಜೋಡಿಸಲಾಗಿದೆ, ಆದರೆ ಕಲಾವಿದರ ಬಗ್ಗೆ ಇನ್ನೂ ಫೈನಲ್ ಆಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.