'ಸಾರಥಿ'ಯಂತಹ ಮತ್ತೊಂದು ಸಿನಿಮಾಗಾಗಿ ದಿನಕರ್ ತೂಗುದೀಪ್ ಚಿತ್ರಕಥೆ
ಸಾರಥಿಯಂತ ಹಿಟ್ ಸಿನಿಮಾ ನೀಡಿದ ದಿನಕರ್ ತೂಗುದೀಪ್ ಕಳೆದ ವರ್ಷ ಲೈಫ್ ಜೊತೆ ಒಂದು ಸೆಲ್ಫಿ ಎಂಬ ಸ್ನೇಹಕತೆ ಆಧರಿಸಿ ಸಿನಿಮಾ ಮಾಡಿದ್ದರು,

Published On :
ಸಾರಥಿಯಂತ ಹಿಟ್ ಸಿನಿಮಾ ನೀಡಿದ ದಿನಕರ್ ತೂಗುದೀಪ್ ಕಳೆದ ವರ್ಷ ಲೈಫ್ ಜೊತೆ ಒಂದು ಸೆಲ್ಫಿ ಎಂಬ ಸ್ನೇಹಕತೆ ಆಧರಿಸಿ ಸಿನಿಮಾ ಮಾಡಿದ್ದರು, ಈಗ ಮತ್ತೆ ಕಮರ್ಷಿಯಲ್ ಸಿನಿಮಾ ತಯಾರಿಸಲು ಮುಂದಾಗಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಜೀವನದಲ್ಲಿ ಹೊಸ ಮೈಲಿಗಲ್ಲಿಗೆ ಕಾರಣವಾದ ಸಾರಥಿಯಂತಹ ಮತ್ತೊಂದು ಸಿನಿಮಾಗಾಗಿ ದಿನಕರ್ ಕಥೆ ಬರೆಯುತ್ತಿದ್ದಾರೆ. ಮುಂದಿನ ಮೂರು ಅಥವಾ ನಾಲ್ಕು ತಿಂಗಳಲ್ಲಿ ಕಥೆ ಪೂರ್ಣವಾಗಲಿದ.
ಈ ಕಥೆಯಲ್ಲಿ ಪ್ರೀತಿ, ಆಕ್ಷನ್, ಸೆಂಟಿಮೆಂಟ್ ಇದೆ ಎಂದು ದಿನಕರ್ ಹೇಳಿದ್ದಾರೆ, ಆ್ಯಕ್ಷನ್ ಸಿನಿಮಾಗಳಿಗೆ ಕಥೆ ಬರೆಯಲು ಸಮಯ ಹಿಡಿಯುತ್ತದೆ ಎಂದು ಹೇಳಿದ್ದಾರೆ,
ಚಿತ್ರಕಥೆ ಸಂಪೂರ್ಣವಾದ ನಂತರ ಸಿನಿಮಾಗೆ ನಾಯಕ ಯಾರು ಎಂಬ ಬಗ್ಗೆ ನಿರ್ಧರಿಸುವುದಾಗಿ ದಿನಕರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


