Netflix

ನೆಟ್‌ಫ್ಲಿಕ್ಸ್ ನಲ್ಲಿ ಜಯಲಲಿತಾ ಜೀವನಾಧಾರಿತ ತಲೈವಿ ಸಿನಿಮಾ ಪ್ರಸಾರ: ಅಮೆಜಾನ್ ವಿಡಿಯೋ ದಲ್ಲೂ ನೋಡಬಹುದು!
ತಲೈವಿ ಸಿನೆಮಾವನ್ನು ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಎರಡೂ ಒಟಿಟಿ ಸಂಸ್ಥೆಗಳು ಖರೀದಿ ಮಾಡಿವೆ. ನೆಟ್ ಫ್ಲಿಕ್ಸ್ ನಲ್ಲಿ ಹಿಂದಿ ಅವತರಣಿಕೆ ತೆರೆ ಕಾಣುತ್ತಿದ್ದರೆ, ತಮಿಳು ಭಾಷೆಯ ಅವತರಣಿಕೆ ಅಮೆಜಾನ್ನಲ್ಲಿ ಪ್ರಸಾರ ಕಾಣಲಿದೆ.

ನೆಟ್ ಫ್ಲಿಕ್ಸ್ ನಲ್ಲಿ ಸೆಪ್ಟಂಬರ್ 22 ರಂದು 'ಕ್ರೈಂ ಸ್ಟೋರೀಸ್- ಇಂಡಿಯಾ ಡಿಟೆಕ್ಟೀವ್ಸ್' ವೆಬ್ ಸಿರೀಸ್ ಬಿಡುಗಡೆ
ಡಾಕ್ಯುಮೆಂಟರಿ ಹಾಗೂ ವೆಬ್ ಸೀರೀಸ್ ಮೂಲಕ ಒಟಿಟಿ ಕ್ಷೇತ್ರದಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡುತ್ತಿರುವ ನೆಟ್‌ಫ್ಲಿಕ್ಸ್, ಇದೀಗ ಹೊಸ ಸರಣಿಯ ಮುಖಾಂತರ ವಿಶೇಷ ಕಥಾ ವಸ್ತುವೊಂದನ್ನು ಪ್ರೇಕ್ಷಕರಿಗೆ ಕಟ್ಟಿಕೊಡಲು ತಯಾರಾಗಿದೆ.

ಲವ್ ಮ್ಯಾರೇಜಿಗಿಂತ ಅರೇಂಜ್ಡ್ ಮ್ಯಾರೇಜ್ ಸಕ್ಸಸ್ ರೇಟ್ ಜಾಸ್ತಿ: ಭಾರತದ ನಂ.1 ಮ್ಯಾಚ್ ಮೇಕರ್ ಹೇಳಿದ ಗುಟ್ಟು
ಅರೇಂಜ್ಡ್ ಮ್ಯಾರೇಜ್ ಎಂದರೆ ಬಲವಂತದ ಮದುವೆ ಎನ್ನುವ ಅಭಿಪ್ರಾಯ ಸುಳ್ಳು. ಈಗಿನವರಲ್ಲಿ ಇಗೋ ಸಮಸ್ಯೆ ಇದೆ, ಆರ್ಥಿಕವಾಗಿ ತಾವು ಸಬಲರು ಎನ್ನುವ ಅಹಂ ಇದೆ. ವಿವಾಹ ಸಂಬಂಧಗಳು ಮುರಿದುಬೀಳುವುದಕ್ಕೆ ಇವೇ ಮುಖ್ಯ ಕಾರಣ.

ಟೀಚರ್ಸ್ ಡೇ ಪ್ರಯುಕ್ತ ಮಾರ್ಗದರ್ಶಕರನ್ನು ಸ್ಮರಿಸಿದ ಬೋಲ್ಡ್ ಅಂಡ್ ಬ್ಯೂಟಿಫುಲ್ ಕುಬ್ರಾ ಸೇಟ್
ಕುಬ್ರಾ ಸೇಟ್ ನೆಟ್ ಪ್ಲಿಕ್ಸ್ ನ ಸೇಕ್ರೆಡ್ ಗೇಮ್ಸ್ ಧಾರಾವಾಹಿ ಸರಣಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಲ್ಲದೆ ಅಮೋಘ ಅಭಿನಯ ನೀಡಿದ್ದರು. ಅವರು ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ಹಾಗೂ ಫ್ರೆಂಚ್ ಬಿರಿಯಾನಿ ಖ್ಯಾತಿಯ ನಟ ದಾನಿಶ್ ಸೇಟ್ ಸೋದರಿ.

ದೇವಾಲಯದಲ್ಲಿ ಚುಂಬನ ದೃಶ್ಯ ಚಿತ್ರೀಕರಣ: ನೆಟ್ ಫ್ಲಿಕ್ಸ್ ವಿರುದ್ಧ ತನಿಖೆಗೆ ಆದೇಶಿಸಿದ ಮಧ್ಯಪ್ರದೇಶ ಸರ್ಕಾರ
ನೆಟ್ ಫ್ಲಿಕ್ಸ್ ನಲ್ಲಿ ಪ್ರಕಟವಾಗುತ್ತಿರುವ ಎ ಸೂಟಬಲ್ ಬಾಯ್ ಎಂಬ ವೆಬ್ ಸೀರೀಸ್ ನಲ್ಲಿ ಚುಂಬನದ ದೃಶ್ಯಗಳನ್ನು ದೇವಾಲಯದಲ್ಲಿ ಚಿತ್ರೀಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಮಧ್ಯಪ್ರದೇಶ ಸರ್ಕಾರ ಈ ಕುರಿತು ತನಿಖೆಗೆ ಆದೇಶಿಸಿದೆ.

ಭಾರತದಲ್ಲಿ ಈ ಎರಡು ದಿನ ನೆಟ್‌ಫ್ಲಿಕ್ಸ್ ನಿಂದ ಉಚಿತ ಸ್ಟ್ರೀಮಿಂಗ್ ಸೇವೆ!
ಆನ್ ಲೈನ್ ಸ್ಟ್ರೀಮಿಂಗ್ ದೈತ್ಯ ಕಂಪನಿಗಳಲ್ಲಿ ಒಂದಾದ ನೆಟ್‌ಫ್ಲಿಕ್ಸ್ ಭಾರತದಲ್ಲಿನ ತನ್ನ ಗ್ರಾಹಕರಿಗೆ ಡಿಸೆಂಬರ್ 5-6ರ ವಾರಾಂತ್ಯದಂದು ತನ್ನ ವೇದಿಕೆಯನ್ನು ಮುಕ್ತಗೊಳಿಸುವುದಾಗಿ ಶುಕ್ರವಾರ ಪ್ರಕಟಿಸಿದೆ.

'ಗುಂಜನ್ ಸಕ್ಸೇನಾ - ದಿ ಕಾರ್ಗಿಲ್ ಗರ್ಲ್' ಸ್ಟ್ರೀಮಿಂಗ್ ಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ
ನೆಟ್‌ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ 'ಗುಂಜನ್ ಸಕ್ಸೇನಾ - ದಿ ಕಾರ್ಗಿಲ್ ಗರ್ಲ್' ಚಿತ್ರದ ಸ್ಟ್ರೀಮಿಂಗ್ ಗೆ ತಡೆ ನಿಡಲು ದೆಹಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ, ಚಿತ್ರದಲ್ಲಿ ಭಾರತೀಯ ವಾಯುಪಡೆ (ಐಎಎಫ್)ಯನ್ನು ಕೀಳಾಗಿ ತೋರಿಸಿಲಾಗಿದೆ ಎಂಬ ಕೇಂದ್ರದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ನೆಟ್ ಫ್ಲಿಕ್ಸ್ ನಲ್ಲಿ 'ಕೃಷ್ಣ ಆಂಡ್ ಹಿಸ್ ಲೀಲಾ' ಹೆಚ್ಚು ವೀಕ್ಷಣೆ: ಶ್ರದ್ಧಾ ಶ್ರೀನಾಥ್
ಶ್ರದ್ಧಾ ಶ್ರೀನಾಥ್ ಅಭಿನಯದ ಬಹು ನಿರೀಕ್ಷಿತ ತೆಲುಗು ಚಿತ್ರ 'ಕೃಷ್ಣ ಆಂಡ್ ಹಿಸ್ ಲೀಲಾ' ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾದ ನಂತರ ಅವರ ಸಾಮಾಜಿಕ ಜಾಲತಾಣ ಖಾತೆಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಕೊರೋನಾ ಎಫೆಕ್ಟ್: ನೆಟ್‌ಫ್ಲಿಕ್ಸ್ ಗೆ 15 ದಶಲಕ್ಷ ಹೊಸ ಚಂದಾದಾರರು!
ಕೊರೋನಾವೈರಸ್ ಹರಡುವಿಕೆಯಿಂದ ಉಂಟಾದ ಲಾಕ್‌ಡೌನ್ ಆನ್‌ಲೈನ್ ಬಳಕೆದಾರರ ಸಂಖ್ಯೆ ಹೆಚ್ಚುವಂತೆ ಮಾಡಿದೆ. ಈ ವೇಳೆ ನೆಟ್‌ಫ್ಲಿಕ್ಸ್ ತನ್ನ ಮೊದಲ ತ್ರೈಮಾಸಿಕದಲ್ಲಿದಾಖಲೆಯ 15.8 ಮಿಲಿಯನ್ ಹೊಸ ಚಂದಾದಾರರನ್ನು ಪಡೆದುಕೊಂಡಿದೆ.

