Netflix

'The Greatest Rivalry – India vs Pakistan' ಸಾಕ್ಷ್ಯಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ
ಕ್ರಿಕೆಟ್

'The Greatest Rivalry – India vs Pakistan' ಸಾಕ್ಷ್ಯಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

'ದಿ ಗ್ರೇಟೆಸ್ಟ್ ರೈವಲ್ರಿ' ಅನ್ನು ಗ್ರೇ ಮ್ಯಾಟರ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ.

IC 814 ವೆಬ್ ಸೀರೀಸ್ ವಿವಾದ: ತಪ್ಪು ಸರಿಪಡಿಸುವುದಾಗಿ ಕೇಂದ್ರಕ್ಕೆ Netflix India ಭರವಸೆ
ದೇಶ

IC 814 ವೆಬ್ ಸೀರೀಸ್ ವಿವಾದ: ತಪ್ಪು ಸರಿಪಡಿಸುವುದಾಗಿ ಕೇಂದ್ರಕ್ಕೆ Netflix India ಭರವಸೆ

IC-814- ದಿ ಕಂದಹಾರ್ ಹೈಜಾಕ್ ಕುರಿತ ವೆಬ್ ಸೀರೀಸ್ ನಲ್ಲಿ ಹೈಜಾಕ್ ಮಾಡಿದವರನ್ನು ಚಿತ್ರಿಸಿದ ರೀತಿ ವಿವಾದಕ್ಕೀಡಾಗಿರುವ ಹಿನ್ನೆಲೆಯಲ್ಲಿ Netflix India ಮುಖ್ಯಸ್ಥರಿಗೆ ಭಾರತ ಸರ್ಕಾರ ಸಮನ್ಸ್ ಜಾರಿ ಮಾಡಿತ್ತು.

'IC814- ದಿ ಕಂದಹಾರ್ ಹೈಜಾಕ್' ವೆಬ್ ಸೀರೀಸ್: Netflix ಮುಖ್ಯಸ್ಥರಿಗೆ ಸರ್ಕಾರ ಸಮನ್ಸ್!
ದೇಶ

'IC814- ದಿ ಕಂದಹಾರ್ ಹೈಜಾಕ್' ವೆಬ್ ಸೀರೀಸ್: Netflix ಮುಖ್ಯಸ್ಥರಿಗೆ ಸರ್ಕಾರ ಸಮನ್ಸ್!

OTT ಸರಣಿಯ ವಿವಾದಾತ್ಮಕ ಅಂಶಗಳ ಕುರಿತು ವಿವರಣೆಯನ್ನು ಕೋರಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಂಗಳವಾರ ನೆಟ್‌ಫ್ಲಿಕ್ಸ್ ಇಂಡಿಯಾದ ವಿಷಯ ಮುಖ್ಯಸ್ಥರನ್ನು ಕರೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಒಟಿಟಿಗೆ ಬಂತು 'ಸಲಾರ್': ಇಲ್ಲಿದೆ ಫುಲ್ ಡಿಟೈಲ್ಸ್
ಸಿನಿಮಾ ಸುದ್ದಿ

ಒಟಿಟಿಗೆ ಬಂತು 'ಸಲಾರ್': ಇಲ್ಲಿದೆ ಫುಲ್ ಡಿಟೈಲ್ಸ್

ಪ್ರಭಾಸ್ ಹಾಗೂ ಪೃಥ್ವಿರಾಜ ಸುಕುಮಾರನ್ ಮುಖ್ಯ ಪಾತ್ರದಲ್ಲಿರುವ, ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಒಟಿಟಿಗೆ ಬರಲು ಸಿದ್ಧವಾಗಿದೆ. ನಾಳೆ (ಜ.20) Salaar: Part 1 - Ceasefire ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ.

ಬಿಲ್ಕಿಸ್ ಬಾನು ಆಧರಿಸಿದ ಸಿನಿಮಾಗಾಗಿ ನನ್ನ ಬಳಿ ಸ್ಕ್ರಿಪ್ಟ್ ಸಿದ್ಧವಿದೆ, ಆದರೆ...: ಕಂಗನಾ ರನೌತ್
ಬಾಲಿವುಡ್

ಬಿಲ್ಕಿಸ್ ಬಾನು ಆಧರಿಸಿದ ಸಿನಿಮಾಗಾಗಿ ನನ್ನ ಬಳಿ ಸ್ಕ್ರಿಪ್ಟ್ ಸಿದ್ಧವಿದೆ, ಆದರೆ...: ಕಂಗನಾ ರನೌತ್

ಬಿಲ್ಕಿಸ್ ಬಾನು ಪ್ರಕರಣವನ್ನು ಆಧರಿಸಿದ ಚಿತ್ರಕ್ಕಾಗಿ ನನ್ನ ಬಳಿ ಸ್ಕ್ರಿಪ್ಟ್ ಸಿದ್ಧವಾಗಿದೆ. ಆದರೆ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್ ಮತ್ತು ಪ್ರೈಮ್ ವಿಡಿಯೋದಿಂದ ಬೆಂಬಲದ ಕೊರತೆಯಿಂದಾಗಿ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ ಎಂದು ಬಾಲಿವುಡ್ ನಟಿ ಕಂಗನಾ ರನೌತ್ ಹೇಳಿದ್ದಾರೆ.

ವಿಜಯ್-ತ್ರಿಶಾ ಅಭಿನಯದ 'ಲಿಯೋ' ಒಟಿಟಿ ಬಿಡುಗಡೆ ದಿನಾಂಕ ಬದಲು; ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್!
ಸಿನಿಮಾ ಸುದ್ದಿ

ವಿಜಯ್-ತ್ರಿಶಾ ಅಭಿನಯದ 'ಲಿಯೋ' ಒಟಿಟಿ ಬಿಡುಗಡೆ ದಿನಾಂಕ ಬದಲು; ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್!

ನಟ ವಿಜಯ್ ಅಭಿನಯದ ತಮಿಳು ಆ್ಯಕ್ಷನ್ ಥ್ರಿಲ್ಲರ್ 'ಲಿಯೋ' ಸಿನಿಮಾ ನವೆಂಬರ್ 24ರಂದು ಭಾರತದಲ್ಲಿ ಡಿಜಿಟಲ್ ಪ್ರೀಮಿಯರ್ ಆಗಲಿದ್ದು, ನಂತರ ನವೆಂಬರ್ 28ರಿಂದ ವಿದೇಶದಲ್ಲಿರುವ ನೆಟ್‌ಫ್ಲಿಕ್ಸ್ ಚಂದಾದಾರರಿಗೆ ಲಭ್ಯವಿರಲಿದೆ.

ದಳಪತಿ ವಿಜಯ್ ನಟನೆಯ 'ಲಿಯೋ' ಒಟಿಟಿ ಬಿಡುಗಡೆಗೆ ದಿನಾಂಕ ಫಿಕ್ಸ್: ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್
ಸಿನಿಮಾ ಸುದ್ದಿ

ದಳಪತಿ ವಿಜಯ್ ನಟನೆಯ 'ಲಿಯೋ' ಒಟಿಟಿ ಬಿಡುಗಡೆಗೆ ದಿನಾಂಕ ಫಿಕ್ಸ್: ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್

ದಳಪತಿ ವಿಜಯ್ ನಟನೆಯ 'ಲಿಯೋ: ಬ್ಲಡಿ ಸ್ವೀಟ್' ಗಲ್ಲಾಪೆಟ್ಟಿಗೆಯನ್ನು ಯಶಸ್ಸು ಕಂಡಿದೆ. ಚಿತ್ರ ಬಿಡುಗಡೆಯಾದ ಒಂದು ವಾರದೊಳಗೆ ಹಲವಾರು ದಾಖಲೆಗಳನ್ನು ಮುರಿದಿದೆ ಮತ್ತು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರವು ಇನ್ನೂ ಥಿಯೇಟರ್‌ಗಳಲ್ಲಿ ಓಡುತ್ತಿದ್ದರೂ ಸಹ, 'ಲಿಯೋ' ನ ಒಟಿಟಿ ಬಿಡುಗಡೆ ಬಗ್ಗೆ ತಿಳಿಯಲು ಅಭಿಮಾನಿಗಳು ಉತ್ಸುಕರಾಗಿದ್

ಕಾಡುಗಳ್ಳ  ವೀರಪ್ಪನ್ ಕುರಿತು 'ದಿ ಹಂಟ್ ಫಾರ್ ವೀರಪ್ಪನ್' ನೆಟ್‌ಫ್ಲಿಕ್ಸ್ ಡಾಕ್ಯು-ಸೀರಿಸ್ ಟೀಸರ್ ಬಿಡುಗಡೆ
ಸಿನಿಮಾ ಸುದ್ದಿ

ಕಾಡುಗಳ್ಳ  ವೀರಪ್ಪನ್ ಕುರಿತು 'ದಿ ಹಂಟ್ ಫಾರ್ ವೀರಪ್ಪನ್' ನೆಟ್‌ಫ್ಲಿಕ್ಸ್ ಡಾಕ್ಯು-ಸೀರಿಸ್ ಟೀಸರ್ ಬಿಡುಗಡೆ

Netflix ತನ್ನ ಮುಂಬರುವ ಸರಣಿ, 'ದಿ ಹಂಟ್ ಫಾರ್ ವೀರಪ್ಪನ್‌' ಟೀಸರ್ ಅನ್ನು ಬಿಡುಗಡೆ ಮಾಡಿದೆ. ಇದು ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಕಾಡುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕುಖ್ಯಾತ ಡಕಾಯಿತ ವೀರಪ್ಪನ್ ಕುರಿತದ್ದಾಗಿದೆ. ಈ ಸರಣಿ ಆಗಸ್ಟ್ 4ರಂದು ಪ್ರಸಾರವಾಗಲಿದೆ.

ನಾನಿ-ಕೀರ್ತಿ ಸುರೇಶ್ ಅಭಿನಯದ ದಸರಾ ಒಟಿಟಿ ಬಿಡುಗಡೆಗೆ ದಿನಾಂಕ ಫಿಕ್ಸ್, ಕನ್ನಡದಲ್ಲೂ ಲಭ್ಯ!
ಸಿನಿಮಾ ಸುದ್ದಿ

ನಾನಿ-ಕೀರ್ತಿ ಸುರೇಶ್ ಅಭಿನಯದ ದಸರಾ ಒಟಿಟಿ ಬಿಡುಗಡೆಗೆ ದಿನಾಂಕ ಫಿಕ್ಸ್, ಕನ್ನಡದಲ್ಲೂ ಲಭ್ಯ!

ತೆಲುಗು ಸ್ಟಾರ್ ನಾನಿ ಅವರ ಪ್ಯಾನ್ ಇಂಡಿಯಾ ಸಿನಿಮಾ 'ದಸರಾ' ಏಪ್ರಿಲ್ 27 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಸ್ಟ್ರೀಮಿಂಗ್ ಸೇವೆಯ ಕುರಿತು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ವಿವರಗಳನ್ನು ಹಂಚಿಕೊಂಡಿದೆ.