Netaji Subhas Chandra Bose

1945ರ ನಂತರವೂ ನೇತಾಜಿ ಬದುಕಿದ್ದರು ಎಂಬುದು ಕಡತಗಳಿಂದ ಬಹಿರಂಗ: ಮಮತಾ
ನೇತಾಜಿ ಸುಭಾಷ್ಚಂದ್ರ ಬೋಸ್ ಅವರು 1945ರ ನಂತರವೂ ಬದುಕಿದ್ದರು ಎಂಬುದುಕ್ಕೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಕಡತಗಲ್ಲಿರುವ...

ನೇತಾಜಿ ರಹಸ್ಯ ಕಡತ ಬಹಿರಂಗ: ತನಿಖಾ ವರದಿಗಳು ಹೇಳುವುದೇನು?
ನೇತಾಜಿ ಚೀನಾದಲ್ಲಿದ್ದರು ಎನ್ನುವ ವಾದವೂ ಇದೆ. ಐಎನ್‍ಎಯ ಲಕ್ಷ್ಮಿ ಸ್ವಾಮಿನಾಥನ್ ಅವರೂ ಇಂಥದ್ದೊಂದು ವಾದ ಮುಂದಿಟ್ಟಿದ್ದರು. ಸೋವಿಯತ್ ರಷ್ಯಾದಿಂದ ತಪ್ಪಿಸಿಕೊಂಡ ಬಳಿಕ ನೇತಾಜಿ ಚೀನಾಗೆ ಪಲಾಯನ ಮಾಡಿದ್ದರು...

ಉತ್ತರ ಪ್ರದೇಶದಲ್ಲಿ ಬಾಬಾ ಆಗಿದ್ದ ಬೋಸ್..?
ನೇತಾಜಿ ಭಾರತದಲ್ಲೇ ಸನ್ಯಾಸಿಯಾಗಿ ಜೀವನ ನಡೆಸುತ್ತಿದ್ದರೆ? ಹೌದೆನ್ನುತ್ತಾರೆ ಅವರ ಕೆಲ ಆತ್ಮೀಯರು. ಆದರೆ ಇದು ನೇತಾಜಿ ಅವರಿಗೆ ಆತ್ಮೀಯರಾಗಿದ್ದ ಕೆಲವೇ ಕೆಲವರಿಗೆ...

ನೇತಾಜಿ ರಹಸ್ಯ ಕಡತ: ಸೈಬಿರಿಯಾದಿಂದ ಯುಪಿವರೆಗೆ
ಎಪ್ಪತ್ತು ವರ್ಷ ಕಳೆದರೂ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಸಾವಿನ ರಹಸ್ಯ ಬಯಲಾಗಿಲ್ಲ. ಆದರೂ ಅವರು ಆಗಿನ ಸೋವಿಯತ್ ರಷ್ಯಾದಲ್ಲಿದ್ದರು, ಚೀನಾದಲ್ಲಿ ಸೇನೆಯೊಂದನ್ನು ಕಟ್ಟುತ್ತಿದ್ದರು, ಉತ್ತರಪ್ರದೇಶದಲ್ಲಿ ಬಾಬಾ ಆಗಿ ಕೊನೆಗಾಲ ಕಳೆದರು..

ನೇತಾಜಿ ರಹಸ್ಯ ಕಡತ ಬಹಿರಂಗ: ಮಮತಾಗೆ ಏನು ಲಾಭ?
ನೇತಾಜಿ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಬೇಕೆ ಎನ್ನುವ ಬೇಡಿಕೆ ದಶಕಗಳಿಂದ ಸರ್ಕಾರಗಳ ಮುಂದಿತ್ತು. ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಂಥ ಪ್ರಸ್ತಾಪವನ್ನು ತಳ್ಳಿಹಾಕುತ್ತಲೇ ಬಂದಿತ್ತು.

ನೇತಾಜಿ ಕುಟುಂಬದ ಬೇಹುಗಾರಿಕೆ ತನಿಖೆ ನಡೆಸಲ್ಲ: ಕೇಂದ್ರ ಸರ್ಕಾರ
ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಕುಟುಂಬ ಸದಸ್ಯರ ಮೇಲೆ 20 ವರ್ಷಗಳ ಕಾಲ ನಡೆದಿದೆಯೆನ್ನಲಾದ ಬೇಹುಗಾರಿಕೆ ಬಗ್ಗೆ ಯಾವುದೇ ತನಿಖೆ ನಡೆಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ...

ಬೋಸ್ ಕುಟುಂಬಕ್ಕೆ ಮೋದಿ ಆಹ್ವಾನ
ನೇತಾಜಿ ಸುಭಾಷ್ ಚಂದ್ರಬೋಸ್ ನ ಕುಟುಂಬ ಮೇಲೆ ನಡೆದಿದ್ದ ಬೇಹುಗಾರಿಕೆ ಬಗ್ಗೆ ಚರ್ಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಬೋಸ್ ಅವರ ಕುಟುಂಬದ ಸದಸ್ಯರಿಗೆ ಆಹ್ವಾನ ನೀಡಿದ್ದಾರೆ...

ಬೋಸ್ ಕುಟುಂಬಕ್ಕೆ ಪ್ರಧಾನಿ ಆಹ್ವಾನ, ಮೇ 17ಕ್ಕೆ ನೇತಾಜಿ ಸಾವಿನ ರಹಸ್ಯ ಬಹಿರಂಗ ಸಾಧ್ಯತೆ
ಸ್ವಾತಂತ್ರ್ಯ ಸೇನಾನಿ ಸುಭಾಷ್‌ಚಂದ್ರ ಬೋಸ್ ಅವರ ನಿಗೂಢ ಸಾವಿನ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬೋಸ್ ಕುಟುಂಬದ 10 ಸದಸ್ಯರಿಗೆ ದೆಹಲಿ ಭೇಟಿಗೆ....

ನೇತಾಜಿ ಬೇಹು: ಬ್ರಿಟನ್ ತನಿಖಾ ಸಂಸ್ಥೆಗೂ ಮಾಹಿತಿ
ನೇತಾಜಿ ಸುಭಾಶ್ಚಂದ್ರ ಬೋಸ್ ಕುಟುಂಬ ಸದಸ್ಯರು ಮತ್ತು ಬಂಧುಗಳ ಮೇಲೆ ನೆಹರು ಸರ್ಕಾರ ಬೇಹುಗಾರಿಕೆ ನಡೆಸಿತ್ತು ಎಂಬ ವಿಚಾರ ಈಗ ಹೊಸ ಮಜಲು ಪ್ರವೇಶಿಸಿದೆ. ಅಂದಿನ ಸರ್ಕಾರ ಬೇಹುಗಾರಿಕೆ ಮೂಲಕ ಪಡಕೊಂಡಿದ್ದ ಮಾಹಿತಿ...

